Tag: kannadapaper
ನೆನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ
ಹಾವೇರಿ : ನಗರದ ಗುತ್ತಲ ರೋಡಿನ ಶಿವಲಿಂಗ ನಗರದ 26-27 ನೇ ವಾಡಿ ವ್ಯಾಪ್ತಿಯ ಒಳಚರಂಡಿ ಕಾಮಗಾರಿ ಹದಿಗೆಟ್ಟು ಹಾಳಾಗಿ ಹೋಗಿದೆ. ಈ ರಸ್ತೆಯಲ್ಲಿ ಸಾರ್ವಜನಿಕರು...
ಪಲ್ಲಕ್ಕಿ ಉತ್ಸವ
ಹಾವೇರಿ : ನಗರದ ಹಾನಗಲ್ ರೋಡಿನ ವೈಭವಲಕ್ಷ್ಮೀ ಪಾರ್ಕನಲ್ಲಿರುವ ಶ್ರೀ ಅಂಬಾಭವಾನಿ,ಗಣೇಶ ಹಾಗೂ ಸಾಯಿಬಾಬಾ ದೇವಸ್ಥಾನದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ದಸರಾ ಕಾರ್ಯಕ್ರಮದ ನಿಮಿತ್ಯ...
ಶ್ರೀ ದೇವಿಗೆ ವಿಶೇಷ ಪೂಜೆ
ಹಾವೇರಿ : ನಗರದ ಗ್ರಾಮದೇವತೆ ಶ್ರೀ ದ್ಯಾಮವ್ವದೇವಿ ವಿಜಯದಶಮಿ ಪ್ರಯುಕ್ತ ಬನ್ನಿ ಮುಡಿಯುವ ಕಾರ್ಯಕ್ರಮ ಅಪಾರ ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗಿತು. ಶ್ರೀ...
ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಸಂಸ್ಕೃತಿ ಮರೆಯುತ್ತಿದ್ದಾರೆ
ಹಾವೇರಿ : ಸಾಮಾಜಿಕ ತಾಣಗಳ ಭರಾಟೆಯಲ್ಲಿ ನಮ್ಮ ಯುವ ಜನಾಂಗ ಸಂಸ್ಕೃತಿ, ಸಾಹಿತ್ಯ, ಭವ್ಯ ಪರಂಪರೆಯನ್ನು ಮರೆಯುತ್ತಿದ್ದು, ನಾಡಹಬ್ಬದಂತಹ ಕಾರ್ಯಕ್ರಮಗಳಲ್ಲಿ ಅವರನ್ನು ತೊಡಗಿಸಿಕೊಳ್ಳುವುದರ ಮೂಲಕ ಸಾಂಸ್ಕøತಿಕ ಪರಂಪರೆಯನ್ನು...
ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರ ಮಹಾದ್ವಾರ ಉದ್ಘಾಟನೆ
ಕುಣಿಗಲ್ : ತಪೋಕ್ಷೇತ್ರ ಕಗ್ಗೆರೆ ಕ್ಷೇತ್ರಕ್ಕೆ ರಾಷ್ಟ್ರೀಯ ಹೆದ್ದಾರಿ 75. ರ ಬಳಿ ನಿರ್ಮಿಸಿರುವ ಮಹಾದ್ವಾರ ನವಂಬರ್ 11ರಂದು ಉದ್ಘಾಟನೆಯಾಗಲಿದೆ. ಬಸವಣ್ಣನ ನಂತರ ವಚನ ಸಾಹಿತ್ಯವನ್ನು...
ಕಾಂಗ್ರೇಸ್ ಅಭ್ಯರ್ಥಿಯಾಗಿ ಬಿ.ನಾಗೇಶ್‍ಬಾಬು
ಮಧುಗಿರಿ ತುಮಕೂರು ಹಾಲು ಒಕ್ಕೂಟದ ನಿರ್ದೇಶಕ ಸ್ಥಾನಕ್ಕೆ ನಡೆಯುವ ಚುನಾವಣೆಗೆ ತಾಲೂಕಿನಿಂದ ಬಿ.ನಾಗೇಶ್‍ಬಾಬುರವರನ್ನು ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಮಾಜಿ ಶಾಸಕ ಕೆ.ಎನ್ ರಾಜಣ್ಣ ಪತ್ರಿಕಾ ಪ್ರಕಟಣೆಯಲ್ಲಿ...
ಹಬ್ಬ ಹರಿದಿನಗಳ ಮೂಲಕ ದೇಸೀ ಸಂಸ್ಕøತಿ ಉಳಿಸಬೇಕಾಗಿದೆ: ಡಾ.ಕಪನಿಪಾಳ್ಯ ರಮೇಶ
ಕುಣಿಗಲ್, ನಾವು ಎಷ್ಟೇ ಶತಮಾನಗಳ ಆಚೆಗೆ ಹೋದರೂ ನಮ್ಮ ಪೂರ್ವಿಕರು ನಡೆಸಿಕೊಂಡು ಬಂದಿರುವ ಹಬ್ಬ ಹರಿ-ದಿನಗಳು ಅರ್ಥ ಪೂರ್ಣವಾಗಿದ್ದು ಸಮಾಜದಲ್ಲಿ ಉತ್ತಮ ಬಾಂಧವ್ಯ ಮೂಡಿಸುವ ಮೂಲಕ ಮಾತ್ರ ಜನಸಾಮಾನ್ಯರೊಂದಿಗೆ ಆಸು...
ಶಿರಾದಲ್ಲಿ ಈರಗಾರಗುಡಿಯಿಂದ ದುರ್ಗಮ್ಮನಿಗೆ ಕಳಸ
ಶಿರಾ ನಗರದಲ್ಲಿ ಐತಿಹಾಸಿಕ ಪ್ರಸಿದ್ಧ ಶ್ರೀ ದುರ್ಗಮ್ಮದೇವಿ ದಸರಾ ಮಹೋತ್ಸವದ ಅಂಗವಾಗಿ ವಿಜಯ ದಶಮಿ ಹಬ್ಬವಾದ ಶುಕ್ರವಾರದಂದು ವಿಶೇಷ ಪೂಜಾ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿತ್ತು. ಈರಗಾರ ಗುಡಿಯಿಂದ ಶ್ರೀ ದುರ್ಗಮ್ಮ ದೇವಸ್ಥಾನಕ್ಕೆ...
ಮಧುಗಿರಿಯಲ್ಲಿ ದಸರಾ ಸಮಾರೋಪ
ಮಧುಗಿರಿ: ಪಟ್ಟಣದ ವಿವಿಧ ದೇವಾಲಯಗಳ ಉತ್ಸವ ಮೂರ್ತಿಯನ್ನು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಆಯೋಜಿಸಿ ನಂತರ ಬನ್ನಿ ಗಿಡಕ್ಕೆ ಪೂಜೆ ಸಲ್ಲಿಸುವ ಮೂಲಕ ಶುಕ್ರವಾರ ವಿಜಯ ದಶಮಿ ಹಬ್ಬವನ್ನು ಸಂಭ್ರಮದಿಂದ...
‘ಮೋದಿ ಮತ್ತೊಮ್ಮೆ’
ಬೆಂಗಳೂರು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಸರ್ಕಾರದ 4 ವರ್ಷಗಳ ಸಾಧನೆಗಳನ್ನು ಪ್ರತಿಬಿಂಬಿಸುವ ‘ಮೋದಿ ಮತ್ತೊಮ್ಮೆ’ ಕುರಿತ ಹಾಡಿನ ವಿಡಿಯೋವನ್ನು ಬಿಜೆಪಿ ವಕ್ತಾರ ಹಾಗೂ ಶಾಸಕ ಸಿ.ಟಿ.ರವಿ ನಾಳೆ ಬಿಡುಗಡೆ...













