Tag: kannadapaper
ತಾಲ್ಲೂಕಿನ ಕೆಲವೆಡೆ ಮಳೆಯ ಸಿಂಚನ : ಸಿಡಿಲಿಗೆ ಎರಡು ಎತ್ತುಗಳು ಬಲಿ
ಚಳ್ಳಕೆರೆ ತಾಲ್ಲೂಕಿನ ಕೆಲವು ಭಾಗಗಳಲ್ಲಿ ಮಾತ್ರ ಸೋಮವಾರ ಅಲ್ಪ ಮಳೆಯಾಗಿದ್ದು, ಸಂಜೆ ಅನಿರೀಕ್ಷಿತವಾಗಿ ಹೊಡೆದ ಸಿಡಿಲಿನಿಂದ ಎರಡು ಎತ್ತುಗಳು ಮೃತಪಟ್ಟಿದ್ದು, ಸುಮಾರು 1.20 ಲಕ್ಷ ನಷ್ಟ ಸಂಭವಿಸಿರುತ್ತದೆ. ...
ಎಲ್ಲಾ ಭಾಷೆ ಕಲಿಕೆ ಅನಿವಾರ್ಯ;ತಿಪ್ಪಾರೆಡ್ಡಿ
ಚಿತ್ರದುರ್ಗ; ಇಂದಿನ ದಿನಮಾನದಲ್ಲಿ ಒಂದು ಭಾಷೆ ಕಲಿಯುವುದಕ್ಕಿಂತ ಹಲವಾರು ಬಾಷೆಯನ್ನು ಕಲಿಯುವುದು ಉತ್ತಮ, ಅದರಲ್ಲೂ ಪ್ರಪಂಚದಲ್ಲಿ ಎಲ್ಲಡೆ ಇರುವ ಆಂಗ್ಲ ಭಾಷೆಯನ್ನು ನಮ್ಮ ಮಾತೃ ಭಾಷೆಯಲ್ಲಿ ಕಲಿಯುವುದು ಅನಿವಾರ್ಯವಾಗಿದೆ...
ಸ್ವಚ್ಚತೆಯ ಕುರಿತು ಜನರಲ್ಲಿ ಅರಿವು ಅವಶ್ಯ
ಚಿತ್ರದುರ್ಗ; ಗಾಂಧೀಯ ಸೇವಾಗ್ರಾಮ ನಮಗೆ ಶಾಲ ದಿನಗಳಲ್ಲೆ ತಿಳಿದಿತ್ತು. ಶಾಲೆಗಳಲ್ಲಿ ನಮಗೆ ಸೇವಾದಳದ ಮೂಲಕ ಅಂದೇ ಸ್ವಚ್ಛತೆಯ ದೀಕ್ಷೆಯಾಯಿತುಎಂದು ಡಾ.ಶಿವಮೂರ್ತಿ ಮುರುಘಾಶರಣರು ನುಡಿದರು. ಶರಣ ಸಂಸ್ಕತಿಉತ್ಸವದ ಅಂಗವಾಗಿ...
ನಿವೇಶನಕ್ಕೆ ಆಗ್ರಹಿಸಿ ದಲಿತರ ಪ್ರತಿಭಟನೆ
ಚಿತ್ರದುರ್ಗ: ನಿವೇಶನವಿಲ್ಲದ ಬಡವರಿಗೆ ನಗರದ ಸುತ್ತಮುತ್ತ ಇರುವ ಗೋಮಾಳ ಜಮೀನಿನಲ್ಲಿ ನಿವೇಶನ ನೀಡುವಂತೆ ಆಗ್ರಹಿಸಿ ದಲಿತ ಶೋಷಿತ ಸಮಾಜ ಸಂಘರ್ಷ ಸಮಿತಿಯಿಂದ ಸೋಮವಾರ ಚಿತ್ರದುರ್ಗದಲ್ಲಿ ಪ್ರತಿಭಟನೆ ನಡೆಸಿ...
ಮೀಸಲಾತಿ ಪ್ರಮಾಣ ಹೆಚ್ಚಿಸಲು ಆಗ್ರಹ
ಚಿತ್ರದುರ್ಗ: ಪರಿಶಿಷ್ಟ ಪಂಗಡದ ಹೆಸರಿನಲ್ಲಿ ನಕಲಿ ಜಾತಿ ಪ್ರಮಾಣ ಪತ್ರ ನೀಡುವುದನ್ನು ತಡೆಹಿಡಿಯುವುದು ಸೇರಿದಂತೆ ಹಲವಾರು ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಚಿತ್ರದುರ್ಗ ನಾಯಕ ಸಮಾಜದಿಂದ ಸೋಮವಾರ ಜಿಲ್ಲಾಧಿಕಾರಿ ಕಚೇರಿ...
ಸಂವಾದದ ಮೂಲಕ ಹೊಸ ಸಂದೇಶದ ಅವಶ್ಯ
ಚಿತ್ರದುರ್ಗ: ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಹಿಂಸಾಚಾರದ ವಿರುದ್ದ ಧ್ವನಿ ಎತ್ತುವವರ ತಲೆದಂಡವಾಗುತ್ತಿರುವುದರಿಂದ ಕೊಲೆಗಡುಕ ಸಮಾಜವನ್ನು ಕಾಣುವಂತಾಗಿದೆ. ಅದಕ್ಕಾಗಿ ಸಂವಾದದ ಮೂಲಕ ಸಮಾಜಕ್ಕೆ ಹೊಸ ಸಂದೇಶವನ್ನು ನೀಡುವ ಅಗತ್ಯವಿದೆ...
ಸಿಡಿಲು ಬಡಿದು ರೈತ ಸಾವು.
ಹಾನಗಲ್ಲ : ಕೃಷಿ ಚಟುವಟಿಕೆಯಲ್ಲಿ ತೊಡಗಿರುವ ರೈತನೋರ್ವ ಸಿಡಿಲು ಬಡಿದು ಮೃತಪಟ್ಟ ಘಟನೆ ಹಾನಗಲ್ಲ ತಾಲೂಕಿನ ನರೇಗಲ್ ಗ್ರಾಮದ ಹೊಲವೊಂದರಲ್ಲಿ ಸಂಭವಿಸಿದೆ. ಮೃತ ರೈತ ಕುಮಾರಪ್ಪ...
ನಾಯಕ ಸಮಾಜಕ್ಕೆ 7.5 ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯ
ರಾಣಿಬೆನ್ನೂರ: ನಾಯಕ ಸಮಾಜಕ್ಕೆ 7.5 ಮೀಸಲಾತಿ ಕಲ್ಪಿಸಬೇಕೆಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಸೋಮವಾರ ನಗರದಲ್ಲಿ ಪ್ರತಭಟನೆ ನಡೆಸಿ ಗ್ರೇಡ್...
ರಾಜ್ಯಾದ್ಯಂತ ಪರಿಶಿಷ್ಟ ಪಂಗಡದ ಅನದೀಕೃತ ಜಾತಿ ಪ್ರಮಾಣ ಪತ್ರ ನೀಡುತ್ತಿರುವುದನ್ನು ಖಂಡಿಸಿ ಪ್ರತಿಭಟನೆ
ಬ್ಯಾಡಗಿ ರಾಜ್ಯಾದ್ಯಂತ ಪರಿಶಿಷ್ಟ ಪಂಗಡದ ಹೆಸರಿನಲ್ಲಿಅನದೀಕೃತವಾಗಿಜಾತಿ ಪ್ರಮಾಣ ಪತ್ರಗಳನ್ನು ನೀಡುತ್ತಿರುವುದನ್ನು ಖಂಡಿಸಿ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಟ್ಟಣದ ವಾಲ್ಮೀಕಿ ಸಮುದಾಯದಜನರು ಮುಖ್ಯ ತಹಶೀಲ್ದಾರ ಮೂಲಕ...
ಜಿಲ್ಲೆಯ ಎಲ್ಲಡೆ ಭಾರಿ ಮಳೆ
ಹಾವೇರಿ : ಜಿಲ್ಲೆಯ ಎಲ್ಲಡೆ ಬಾರಿ ಪ್ರಮಾಣದ ಮಳೆ ಸುರಿದಿದ್ದು, ನಗರದ ರಸ್ತೆಗಳಲ್ಲಿ ನೀರು ಹರಿಯುತ್ತಿರುವ ದೃಶ್ಯ ಕಂಡು ಬರುತ್ತಿತ್ತು. ಇಲ್ಲಿನ ಪ್ರವಾಸಿ ಮಂದಿರದ ಮುಂಭಾಗ...













