Tag: koronovirus effect marrige postpon
ಕೊರೋನಾ ಭೀತಿ ಹಿನ್ನೆಲೆ ಮದುವೆ ಪೋಸ್ಟ್‌ಪೋನ್ : ಮಂಗಳೂರು
ಮಂಗಳೂರು: ಕೊರೋನಾ ವೈರೆಸ್ ಎಫೆಕ್ಟ್‌ನಿಂದ ಮದುವೆ ಪೋಸ್ಟ್‌ಪೋನ್ ಆಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಲ್ಲದೇ, ಮಧುಮಗ ಭಾರತಕ್ಕೆ ಬರದೇ ಸಮುದ್ರ ಮಧ್ಯದಲ್ಲೇ ಸಿಲುಕಿದಂತಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಕುಂಪಲದ...




