Tag: latestkannadanews
ನಿಷೇಧಿತ ಪ್ಲಾಸ್ಟಿಕ್ ಮಾರಾಟ : ರೂ. 10 ಸಾವಿರ ದಂಡ
ಮಧುಗಿರಿ ಪುರಸಭೆ ಅಧಿಕಾರಿಗಳು ಪಟ್ಟಣದ ಕೆಲ ಅಂಗಡಿ ಮಳಿಗೆಗಳಮೇಲೆ ದಾಳಿ ನಡೆಸಿ ಸುಮಾರು 400 ಕೆ.ಜಿ ನಿಷೇಧಿತ ಪ್ಲಾಸ್ಟಿಕ್ಕನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರಿಗೆ ದಂಡ ವಿಧಿಸಿದ್ದಾರೆ. ಪಟ್ಟಣದ...
ಪಿಎಲ್‍ಡಿ ಬ್ಯಾಂಕ್‍ಗೆ ಸಿದ್ದರಾಜು-ಸುರೇಶ್ ಅವಿರೋಧ ಆಯ್ಕೆ
ಕೊರಟಗೆರೆ ಕೊರಟಗೆರೆಯ ಪಿಎಲ್‍ಡಿ ಬ್ಯಾಂಕಿನ ನೂತನ ಅಧ್ಯಕ್ಷರಾಗಿ ಕುರಂಕೋಟೆ ಗ್ರಾಮದ ಸಿದ್ದರಾಜು, ಉಪಾಧ್ಯಕ್ಷರಾಗಿ ಬೊಮ್ಮಲದೇವಿ ಪುರದ ಸುರೇಶ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಒಟ್ಟು 12 ಸದಸ್ಯ ಸಂಖ್ಯಾ ಬಲದ ನಿರ್ದೇಶಕರನ್ನೊಳಗೊಂಡ ಪಿಎಲ್‍ಡಿ...
ಕುಣಿಗಲ್ ಪುರಸಭೆ ಚುನಾವಣೆ: 44 ನಾಮಪತ್ರ ಸಲ್ಲಿಕೆ
ಕುಣಿಗಲ್ ಕುಣಿಗಲ್ ಪುರಸಭೆಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮೇ 16ರ ಗುರುವಾರ ಕೊನೆಯ ದಿನಾಂಕವಾಗಿದ್ದು ಮೂರು ವಾರ್ಡ್‍ಗಳು ಹೊರತುಪಡಿಸಿ ನಲವತ್ತ ನಾಲ್ಕು ನಾಮಪತ್ರಗಳು ಸಲ್ಲಿಕೆ ಆಗಿವೆ.ನಾಮಪತ್ರ ಸಲ್ಲಿಸಲು ಹಲವಾರು ಅಭ್ಯರ್ಥಿಗಳು...
ಶ್ರೀ ಕನ್ನಿಕಾ ಪರಮೇಶ್ವರಿ ಜಯಂತಿ…!!
ಮಲೇಬೆನ್ನೂರು: ಆರ್ಯವೈಶ್ಯ ಸಮಾಜದ ಕುಲದೇವತೆ ಶ್ರೀ ಕನ್ನಿಕಾಪರಮೇಶ್ವರಿ ಅಮ್ಮನವರ ಜಯಂತಿಯನ್ನು ಸಮೀಪದ ಕೊಕ್ಕನೂರು ಗ್ರಾಮದಲ್ಲಿ ಮಂಗಳವಾರ ಆಚರಿಸಲಾಯಿತು.ಬೆಳಗ್ಗೆ ಗ್ರಾಮದ ಕಲ್ಯಾಣಿಯಲ್ಲಿ ಗಂಗಾಪೂಜೆ ನೆರವೇರಿಸಿ, ಶ್ರೀ ಅಮ್ಮನವರ ಭಾವಚಿತ್ರ ಹಾಗೂ ತುಂಬಿದ ಕಳಸದೊಂದಿಗೆ...
ನೀರಿನ ಅಭಾವ : ಇಓ ಭರವಸೆ ನಂತರ ಪ್ರತಿಭಟನೆ ಹಿಂತೆಗೆತ
ಹೊನ್ನಾಳ್ಳಿ ನೀರು ಪೂರೈಕೆಯಲ್ಲಿನ ವ್ಯತ್ಯಯ ವಿರೋಧಿಸಿ ಹೊನ್ನಾಳಿ ತಾಲೂಕಿನ ಎಚ್. ಕಡದಕಟ್ಟೆ ಗ್ರಾಪಂ ವ್ಯಾಪ್ತಿಯ ಹ್ಯಾಂಡ್ ಪೋಸ್ಟ್ ಬಡಾವಣೆಯ ಸಾರ್ವಜನಿಕರು ಬುಧವಾರ ಎಚ್. ಕಡದಕಟ್ಟೆ ಗ್ರಾಪಂ ಕಚೇರಿ ಎದುರು ಖಾಲಿ...
ರಾಜಕೀಯ ಮೇಲಾಟದಲ್ಲಿ ರಾಜ್ಯದ ಜನಸಾಮಾನ್ಯರ ಗೋಳು ಹೇಳತೀರದು :ಸೋಮಗುದ್ದು ರಂಗಸ್ವಾಮಿ
ಹೊನ್ನಾಳಿ: ರಾಜಕೀಯ ಮೇಲಾಟದಲ್ಲಿ ರಾಜ್ಯದ ಜನಸಾಮಾನ್ಯರ ಗೋಳು ಹೇಳತೀರದಾಗಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಸೋಮಗುದ್ದು ರಂಗಸ್ವಾಮಿ ಹೇಳಿದರು. ಇಲ್ಲಿನ ಗುರುಭವನದಲ್ಲಿ ಬುಧವಾರ ತಾಲೂಕು ಅಖಂಡ ಕರ್ನಾಟಕ...
ಡೆಂಗ್ಯೂ ಜಾಗೃತಿ ಜಾಥಾಕ್ಕೆ ಸಿಇಒ ಹಸಿರು ನಿಶಾನೆ
ದಾವಣಗೆರೆ : ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಪ್ರಯುಕ್ತ ನಗರದಲ್ಲಿ ಗುರುವಾರ ಏರ್ಪಡಿಸಿದ್ದ ಡಂಗ್ಯೂ ಜನಜಾಗೃತಿ ಜಾಥಾಕ್ಕೆ ಜಿಲ್ಲಾ ಪಂಚಾಯತ್ ಸಿಇಒ ಹೆಚ್.ಬಸವರಾಜೇಂದ್ರ ಹಸಿರು ನಿಶಾನೆ ತೋರಿಸುವ ಮೂಲಕ ಚಾಲನೆ ನೀಡಿದರು. ...
ಮೇ 20ರಂದು ಸಾಮೂಹಿಕ ವಿವಾಹ, ಸನ್ಮಾನ
ದಾವಣಗೆರೆ: ಶಾಮನೂರು ರಸ್ತೆಯ ಬಾಪೂಜಿ ಬ್ಯಾಂಕ್ ಸಮುದಾಯ ಭವನದಲ್ಲಿ ಮೇ 20ರಂದು ಬೆಳಗ್ಗೆ 9.30ಕ್ಕೆ ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜದ ಹರ ಸೇವಾ ಸಂಸ್ಥೆಯಿಂದ 16ನೇ ವರ್ಷದ ಸಾಮೂಹಿಕ ವಿವಾಹ...
ಜಾಗೃತಿ ಜಾಥಾಕ್ಕೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಚಾಲನೆ
ಹಾವೇರಿ ರಾಷ್ಟ್ರೀಯ ಡೆಂಗ್ಯೂ ದಿನದ ಅಂಗವಾಗಿ ಸೊಳ್ಳೆಗಳ ನಿಯಂತ್ರಣ ಹಾಗೂ ಪರಿಸರ ಸ್ವಚ್ಛತೆ ಅರಿವು ಮೂಡಿಸಲು ನಗರದಲ್ಲಿ ಆಯೋಜಿಸಲಾದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಜಿ.ಪಂ.ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶ್ರೀಮತಿ ಕೆ.ಲೀಲಾವತಿ ಅವರು...
ಎಸ್ ಟಿ ವರ್ಗಕ್ಕೆ 7.5 % ರಷ್ಟು ಮೀಸಲಾತಿಗೆ ಆಗ್ರಹ
ಹಾವೇರಿ : ನಗರದ ಕಾಗಿನೆಲೆ ರೋಡಿನಲ್ಲಿರುವ ಶ್ರೀ ಮುರುಘ ರಾಜೇಂದ್ರ ಮಠದಲ್ಲಿ ವಾಲ್ಮೀಕಿ ಸಮಾಜದ ಸಭೆಯಲ್ಲಿ ಜರುಗಿತು. ಸಭೆಯಲ್ಲಿ ಎಸ್ ಟಿ ವರ್ಗಕ್ಕೆ 7.5 % ರಷ್ಟು ಮೀಸಲಾತಿ ನೀಡಲಾಗುತ್ತಿದ್ದು, ಎಸ್,ಟಿ...













