Home Tags Latestkannadanews

Tag: latestkannadanews

ಶಿರಾ ತಾಲ್ಲೂಕಿನಾದ್ಯಂತ ಉತ್ತಮ ಮಳೆ

0
ಶಿರಾ:      ಮಂಗಳವಾರ ರಾತ್ರಿ ತಾಲ್ಲೂಕಿನಾಧ್ಯಂತ ಉತ್ತಮ ಮಳೆ ಬಂದಿದ್ದು ಸದರಿ ಮಳೆಯು ರೈತರಲ್ಲಿ ಮಂದಹಾಸವನ್ನುಂಟು ಮಾಡಿದೆ. ಮಂಗಳವಾರ ರಾತ್ರಿ 11.45ಕ್ಕೆ ಆರಂಭಗೊಂಡ ಮಳೆಯ ಜೊತೆಗೆ ಪ್ರಭಲವಾದ ಗಾಳಿಯೂ ಬೀಸಿದ ಪರಿಣಾಮ ನಗರವೂ...

ತುರುವೇಕೆರೆ ಪಟ್ಟಣದಲ್ಲಿ 48.4 ಮಿ.ಮಿ ಮಳೆ

0
ತುರುವೇಕೆರೆ :    ಪಟ್ಟಣ ಸೇರಿದಂತೆ ತಾಲೂಕಿನ ವಿವಿದೆಡೆ ಮಂಗಳವಾರ ರಾತ್ರಿ ಗುಡುಗು, ಮಿಂಚು. ಬಿರುಗಾಳಿ ಸಹಿತ ಆಲಿಕಲ್ಲು ಮಳೆ ಸುರಿದಿದೆ. ರಾತ್ರಿ ಮಳೆಗಾಳಿಗೆ ಪಟ್ಟಣದ ಮಾಯಸಂದ್ರ ರಸ್ತೆಯಲ್ಲಿ ಮರದಕೊಂಬೆ ಮುರಿದು ಬಿದ್ದು ಕೆಲ...

ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕಿಗೆ 19ನೇ ಸ್ಥಾನ

0
ಹರಪನಹಳ್ಳಿ,     ಈಗ ಬಂದಿರುವ ಪಲಿತಾಂಶದಲ್ಲಿ ರಾಜ್ಯದಲ್ಲಿ ಎಸ್ಸೆಸ್ಸಲ್ಸಿ ಪರೀಕ್ಷೆಯಲ್ಲಿ ಹರಪನಹಳ್ಳಿ ತಾಲೂಕು 19ನೇ ಸ್ಥಾನ ಹೊಂದಿದ್ದು, 19 ಇದ್ದುದ್ದನ್ನು 10 ರೊಳಗೆ ತರಲು ಮಿಷನ್ -10 ಯೋಜನೆಯ ಗುರಿ ಹಾಕಿಕೊಂಡಿದ್ದೇವೆ...

ಬಸವ ತತ್ವ ಒಪ್ಪದ ಸಂಪ್ರದಾಯವಾದಿಗಳು: ಬಸವಪ್ರಭುಶ್ರೀ

0
ದಾವಣಗೆರೆ:        ಇಡೀ ಜಗತ್ತೇ ಬಸವ ತತ್ವದತ್ತ ಆಕರ್ಷಿತರಾಗಿದ್ದಾರೆ. ಆದರೆ, ದೇಶದಲ್ಲಿರುವ ಕೆಲ ಮೂಲಭೂತವಾದಿಗಳು ಹಾಗೂ ಸಂಪ್ರದಾಯವಾದಿಗಳು ಬಸವತತ್ವಗಳನ್ನು ಒಪ್ಪಿಕೊಳ್ಳದಿರುವುದು ಅತ್ಯಂತ ದುರಂತದ ಸಂಗತಿಯಾಗಿದೆ ಎಂದು ವಿರಕ್ತ ಮಠದ...

ಕಾರ್ಮಿಕರ ನಿರಂತರ ಪರಿಶ್ರಮದಿಂದ ದೇಶದ ಅಭಿವೃದ್ಧಿ ಸಾಧ್ಯ : ಶಫೀವುಲ್ಲಾ

0
ಚಳ್ಳಕೆರೆ     ಕಾರ್ಮಿಕರ ಪರಿಶ್ರಮದಿಂದಲೇ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ. ಯಾವುದೇ ರೀತಿಯ ಅಭಿವೃದ್ಧಿಯನ್ನು ನಾವು ಕಾಣಬೇಕಾದಲ್ಲಿ ಅದು ಕಾರ್ಮಿಕರು ನಿರ್ವಹಿಸುವ ಕಾರ್ಯದಲ್ಲಿರುತ್ತದೆ. ಹಾಗಾಗಿ ನಮ್ಮ ದೇಶದಲ್ಲಿ ಕಾರ್ಮಿಕ ಸಮೂಹಕ್ಕೆ ಹೆಚ್ಚಿನ ಮೌಲ್ಯವನ್ನು...

ನಾಟಕಗಳಿಂದ ಮನರಂಜನೆ ಜೊತೆಗೆ ಬದುಕಿಗೆ ಉತ್ತಮ ಸಂದೇಶ ಲಭಿಸುತ್ತದೆ: ಎಂಂಪಿಆರ್

0
ಹೊನ್ನಾಳಿ:     ನಾಟಕಗಳಿಂದ ಮನರಂಜನೆ ಜೊತೆಗೆ ಬದುಕಿನ ಉತ್ತಮ ಸಂದೇಶ ಲಭಿಸುತ್ತದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು.      ತಾಲೂಕಿನ ಕೊನಾಯಕನಹಳ್ಳಿ ಗ್ರಾಮದಲ್ಲಿ ಶ್ರೀ ಆಂಜನೇಯ ಸ್ವಾಮಿ ಜಾತ್ರಾ ಮಹೋತ್ಸವದ...

ತಾಲ್ಲೂಕು ಕಛೇರಿಯಲ್ಲಿ ಬರನಿರ್ವಹಣಾ ಸಭೆ

0
ಹಾನಗಲ್ಲ :       ಹಾನಗಲ್ಲ ತಾಲೂಕಿನಲ್ಲಿ ಸುರಿದ ಅಕಾಲಿಕ, ಆಣೆಕಲ್ಲು ಸಹಿತ ಮಳೆ ಮತ್ತು ಬಿರುಗಾಳಿಗೆ ಮೂರು ಹೋಬಳಿ ವ್ಯಾಪ್ತಿಯಲ್ಲಿ 19 ಮನೆಗಳು ಬಿದ್ದುದಲ್ಲದೆ, 75 ಹೆಕ್ಟೇರ್ ಬಾಳೆ ಮತ್ತು...

ಕಾಂಗ್ರೆಸ್ ಕಾರ್ಯಾಲಯದಲ್ಲಿ ಕಾರ್ಮಿಕ ದಿನಾಚರಣೆ

0
ಹಾನಗಲ್ಲ      ಕಾರ್ಮಿಕ ಸಂಘಟನೆಗಳು ಸರಕಾರದ ಯೋಜನೆಗಳನ್ನು ಸದುಪಯೋಗ ಮಾಡಿಕೊಂಡು ಕಾರ್ಮಿಕರ ಮಕ್ಕಳ ಭವಿಷ್ಯಕ್ಕೆ ಬುನಾದಿಯಾಗಬೇಕಾಗಿದ್ದು ಸಂಘಟನೆ ಬಲಗೊಂಡರೆ ಕಾರ್ಮಿಕರು ಅಭಿವೃದ್ಧಿ ಹೊಂದಲು ಸಾಧ್ಯ ಎಂದು ಮಾಜಿ ಸಚಿವ ಮನೋಹರ...

ದುಡಿಮೆಯೇ ಸಾರ್ಥಕ ಜೀವನದ ಸತ್ಯ : ವಿಶ್ವನಾಥ ಹಿರೇಮಠ

0
ಹಾನಗಲ್ಲ :    ದುಡಿಮೆಯೇ ಸಾರ್ಥಕ ಜೀವನದ ಸತ್ಯವಾಗಿದ್ದು ಕಾಯಕ ಧರ್ಮದಿಂದಲೇ ನಿಜವಾದ ಮುಕ್ತಿ ಎಂಬ ಅರಿವು ನೀಡಿದ ವಚನಕಾರರ ಹಿತವಚನದಂತೆ ಕಾರ್ಮಿಕರು ತಮ್ಮ ಹಕ್ಕಿನ ಜೊತೆಗೆ ಕರ್ತವ್ಯವನ್ನು ಮರೆಯದಂತೆ ಬದುಕಬೇಕು...

ಗಾಂಧಿನಗರದಲ್ಲಿ ಕಾರ್ಮಿಕ ದಿನಾಚರಣೆ

0
ಬಳ್ಳಾರಿ     ಇಲ್ಲಿನ ಗಾಂಧಿನಗರದಲ್ಲಿರುವ ಸ್ಟಿಚ್ ಎಂಟರ್ ಪ್ರೈಸಸ್ ನಲ್ಲಿ ಜೀನ್ಸ್ ಉದ್ಯಮ ತಯಾರಿಕೆಯಲ್ಲಿ ತೊಡಗಿಸಿಕೊಂಡ ಮಹಿಳೆಯರಿಗೆ ಸಿಹಿ ವಿತರಿಸುವ ಮೂಲಕ ಕಾರ್ಮಿಕ ದಿನಾಚರಣೆ ಆಚರಿಸಲಾಯಿತು.     ಶ್ರೀ ಸೋಮೇಶ್ವರ ರೂರಲ್ ಅಂಡ್...
Share via