Home Tags Latestkannadanews

Tag: latestkannadanews

ಕೊನೆ ಭಾಗಕ್ಕೆ ನೀರು ಪೂರೈಸಲು ಶಾಸಕರ ಸೂಚನೆ

0
ಹರಿಹರ:      ಭದ್ರಾ ಅಚ್ಚುಕಟ್ಟು ಪ್ರದೇಶದ ಕೊನೆ ಭಾಗದ ಗ್ರಾಮಗಳಿಗೆ ಭತ್ತಕ್ಕೆ ಸಮರ್ಪಕ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕೆಂದು ಶಾಸಕ ಎಸ್.ರಾಮಪ್ಪ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ.      ಭದ್ರಾ...

ಮಕ್ಕಳಿಗೆ ಎಲ್ಲ ಹಕ್ಕುಗಳು ಸಿಗುವಂತಾಗಲಿ

0
ದಾವಣಗೆರೆ:     ಎಲ್ಲ ಮಕ್ಕಳಿಗೂ ಅವರ ಎಲ್ಲ ಹಕ್ಕುಗಳು ದೊರೆಯುವಂತಹ ವಾತಾವರಣ ಸೃಷ್ಟಿಯಾಗಬೇಕೆಂದು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆಂಗಬಾಲಯ್ಯ ಆಶಿಸಿದರು.ನಗರದ ಡಾನ್‍ಬಾಸ್ಕೋ ಸಂಸ್ಥೆಯಲ್ಲಿ ಗುರುವಾರ ಡಾನ್...

ಮಾನಸಿಕ ಖಿನ್ನತೆಯಿಂದ ನೇಣು ಹಾಕಿಕೊಂಡು ವ್ಯಕ್ತಿಯ ಸಾವು

0
ಹೊಳಲ್ಕೆರೆ         ತಾಲ್ಲೂಕು ನಾಗರಘಟ್ಟಗ್ರಾಮದ ವಾಸಿ ಶಿವಪ್ಪ(50) ರವರು ಈಗ್ಗೆ 6 ತಿಂಗಳಿನಿಂದ ಯಾವುದೋಕಾರಣಕ್ಕೆ ಮಾನಸಿಕ ಖಿನ್ನತೆಗೆ ಒಳಗಾಗಿದ್ದು ಮನೆಯಲ್ಲಿಯಾರನ್ನೂ ಮಾತನಾಡಿಸದೆಒಂಟಿಯಾಗಿದ್ದು, ಮನೆಯ ಹೊರಗಡೆಎಲ್ಲರೂ ಮಲಗಿದ್ದಾಗ ಶಿವಪ್ಪನು ಮನೆಯ...

ಗ್ರಾಮದ ಜನರಿಗೆ ದೊರೆಗಳ ಸಾಹಸ ಬಗ್ಗೆ ಮಾಹಿತಿ.

0
ಚಳ್ಳಕೆರೆ      ಕಳೆದ ಹಲವಾರು ದಶಕಗಳಿಂದ ಯುಗಾದಿ ಹಬ್ಬದ ಹಿನ್ನೆಲೆ ಬುಡಕಟ್ಟು ಸಂಪ್ರದಾಯದಂತೆ ದಳವಾಯಿ ವೇಷಧರಿಸಿ ವಿದ್ಯಮಾನಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದು, ವಿಶೇಷವಾಗಿ ದೊರೆಗಳ ಸಂಪ್ರದಾಯ...

ಬರ ನಿರ್ವಹಣೆಗೆ ಅಧಿಕಾರಿ ವರ್ಗ ಸಮಾರೋಪಾಧಿಯಲ್ಲಿ ಕೆಲಸ ನಿರ್ವಹಿಸಿ : ವಿಜಯಕುಮಾರ್

0
ಚಳ್ಳಕೆರೆ     ತಾಲ್ಲೂಕಿನ ಜನತೆ ಕಳೆದ ಸುಮಾರು ಎರಡು ತಿಂಗಳಿನಿಂದ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಧಿಕಾರಿ ವರ್ಗದಿಂದ ಯಾವುದೇ ರೀತಿಯ ಸೌಲಭ್ಯಗಳನ್ನು ನಿರೀಕ್ಷಿಸಲಿಲ್ಲ. ಕುಡಿಯುವ ನೀರೂ ಸೇರಿದಂತೆ ಮೂಲಭೂತ ಸೌಕರ್ಯಗಳ ಕೊರತೆ ನಡುವೆಯೂ...

ವೈ.ರಾಮಪ್ಪನ ವಿರುದ್ಧ ಲಿಂಗಾಯತರು ಕೆಂಡಮಂಡಲ

0
ದಾವಣಗೆರೆ       ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಡಾ.ವೈ.ರಾಮಪ್ಪ ಲಿಂಗಾಯತ-ವೀರಶೈವ ಸಮಾಜದ ಅವಹೇಳನ ಮಾಡಿರುವುದನ್ನು ಖಂಡಿಸಿ, ವೀರಶೈವ-ಲಿಂಗಾಯತ ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಲಿಂಗಾಯತರು ಬೃಹತ್ ಪ್ರತಿಭಟನೆ ನಡೆಸುವ ಮೂಲಕ...

ಮಾತೃಭುಮಿ ಯುವ ಸಂಘದ 24ನೇ ವರ್ಷದ ಸಂಭ್ರಮ

0
ತುಮಕೂರು       ಯುವ ಸಮುದಾಯದ ಪ್ರಚಂಢ ಶಕ್ತಿಯ ಉಪಯೋಗ ರಾಷ್ಟ್ರ ನಿರ್ಮಾಣಕ್ಕಾಗಿ ವಿನಿಯೋಗವಾಗಬೇಕಿದೆ. ಭ್ರಷ್ಟಚಾರದ ಗುರುತ್ವಾಕರ್ಷಣೆಯನ್ನು ಮೀರಿ ಯುವ ಸಮುದಾಯ ಸಶಕ್ತವಾಗಿ ಬೆಳೆಯಬೇಕಿದೆ ಎಂದು ರಾಜ್ಯ ಉಚ್ಛನ್ಯಾಯಾಲಯದ ವಿಶ್ರಾಂತ ನ್ಯಾಯಮೂರ್ತಿಗಳಾದ ಅರಳಿ...

ಸೊಳ್ಳೆ ನಿಯಂತ್ರಣದಿಂದ ಮಲೇರಿಯ ಹತೋಟಿ ಸಾಧ್ಯ

0
ತುಮಕೂರು        ನೈರ್ಮಲ್ಯ ಕಾಪಾಡಿ, ಸೊಳ್ಳೆಗಳ ಉತ್ಪತ್ತಿ ನಿಯಂತ್ರಿಸಿ ಮಲೇರಿಯ ರೋಗ ಹರಡುವುದನ್ನು ತಡೆಯಲು ಸಾರ್ವಜನಿಕರು ಸಹಕರಿಸಬೇಕು. ಯಾವುದೇ ಜ್ವರವಿರಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು, ಮಲೇರಿಯ ದೃಢಪಟ್ಟಲ್ಲಿ ರೋಗಕ್ಕೆ ನಿರ್ಧಿಷ್ಟ...

ಕಲಾವಿದರು ಎಂದಿಗೂ ಅಮರರು

0
ತುರುವೇಕೆರೆ         ಕಲಾವಿದರು ಎಂದಿಗೂ ಅಮರರು. ಅವರ ಕಲೆಯ ಅಭಿನಯದ ರಸದೌತಣ ಕಾಲಾತೀತವಾದ ಶಕ್ತಿ ಚೈತನ್ಯದ ದರ್ಶನವನ್ನು ಪಡೆದುಕೊಂಡಿರುತ್ತದೆ ಎಂದು ಶಿವಶಕ್ತಿ ಕಲಾವಿದರು ಮತ್ತು ರಂಗ ಸಂಸ್ಥೆಯ ತಾಲ್ಲೂಕು ಅಧ್ಯಕ್ಷ...

ಬೆಂಕಿ: 50 ಸಾವಿರ ಕೊಬ್ಬರಿ ಭಸ್ಮ

0
ತಿಪಟೂರು:      ತಾಲ್ಲೂಕಿನ ಕಾಡಶೆಟ್ಟಿಹಳ್ಳಿಯಲ್ಲಿ ದುಷ್ಕರ್ಮಿಗಳು ಬೆಂಕಿ ಇಟ್ಟಿದ್ದರಿಂದ ನಿಂಗಪ್ಪ ಎಂಬುವರು ತೋಟದ ಶೆಡ್‍ನಲ್ಲಿ ಹಾಕಿದ್ದ 50 ಸಾವಿರ ಕೊಬ್ಬರಿ ಭಸ್ಮವಾಗಿವೆ.       ಬುಧವಾರ ಮಧ್ಯಾಹ್ನ 3ರ ವೇಳೆ...
Share via