Tag: latestkannadanews
ತುಮಕೂರು ನಗರದಲ್ಲೇ ಕಳಪೆ ಮತದಾನ
ತುಮಕೂರು: ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳನ್ನು ಅವಲೋಕಿಸಿದರೆ ತುಮಕೂರು ಲೋಕಸಭಾ ಚುನಾವಣೆಯಲ್ಲಿ ತುಮಕೂರು ನಗರದ ಶೇಕಡಾವಾರು ಮತದಾನ ಉಳಿದೆಲ್ಲ ಕ್ಷೇತ್ರಗಳಿಗಿಂತ ಕಡಿಮೆ ಮತ್ತು ಕಳಪೆಯಾಗಿ ಕಾಣುತ್ತಿದೆ. ಈ...
ಅಕ್ರಮಗಳ ವಿರುದ್ಧ ಆಯುಕ್ತರ ಕಠಿಣ ಕ್ರಮ
ತುಮಕೂರು ತುಮಕೂರು ಮಹಾನಗರ ಪಾಲಿಕೆಯ ಕುಡಿಯುವ ನೀರು ಪೂರೈಕೆ ವಿಭಾಗದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಾಗೂ ಅಶಿಸ್ತಿನ ಪ್ರಕರಣಗಳ ಹಿನ್ನೆಲೆಯಲ್ಲಿ ಕಠಿಣ ಕ್ರಮ ಕೈಗೊಂಡಿರುವ ಪಾಲಿಕೆ ಆಯುಕ್ತರು, ನೀರು ಪೂರೈಕೆ ವಿಭಾಗದ...
ಚೇಳೂರು ದುಸ್ಥಿತಿಗೆ ತಲುಪಿದ ವೇಬ್ರಿಡ್ಜ್
ಚೇಳೂರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗುಬ್ಬಿಯಚೇಳೂರುಉಪಮಾರುಕಟ್ಟೆಯಲ್ಲಿ ನಿರ್ಮಾಣವಾಗಿರುವಎಲೆಕ್ಟ್ರಾನಿಕ್ ವೇಬ್ರಿಡ್ 50 ಟನ್‍ಗಳಷ್ಟುತೂಕ ಮಾಡುವಯಂತ್ರವನ್ನು ಸಾರ್ವಜನಿಕರ ಅನುಕೂಲಕ್ಕೆ ಸಂಬಂಧ ಪಟ್ಟವರು ಸರಿಯಾಗಿ ಬಳಸದೆ ದುಸ್ಥಿತಿ ಹಂತಕ್ಕೆ ತಲುಪವು ಮಟ್ಟವನ್ನು ಕಾಣುತ್ತಿದೆ. ...
ಪಾವಗಡ : ವರುಣನ ಆರ್ಭಟಕ್ಕೆ ಧರೆಗುರುಳಿದ ಮರ
ಪಾವಗಡ;- ರೊಪ್ಪ ಗ್ರಾಮದ ಸುತ್ತಮುತ್ತ ಸೋಮವಾರ ರಾತ್ರಿ ಸುರಿದ ಬಿರಿಗಾಳಿ ಸಹಿತ ಮಳೆಗೆ ನೂರಾರು ಮರಗಳು ಧರೆಗುಳಿದಿವೆ, ಕಡಮಲಕುಂಟೆ ಗ್ರಾಮದ ಮಲ್ಲಾರೆಡ್ಡಿ ಎನ್ನುವ ರೈತನ ಸುಮಾರು 25 ಮರಗಳು,ನಾಗರಾಜಪ್ಪ...
ಸರ್ವ ಮತದಾರರಿಗೂ ಡಿ ಆರ್ ಪಾಟೀಲ್ ರಿಂದ ಅಭಿನಂದನೆ
ಹಾವೇರಿ : ಇಲ್ಲಿನ 16,17 ಮತ್ತು 18 ನೇ ವಾರ್ಡಿನ ಮತಗಟ್ಟೆಯಲ್ಲಿ ಕಾಂಗ್ರೇಸ್ ಪಕ್ಷದ ಮುಖಂಡರು ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಡಿಆರ್ ಪಾಟೀಲ ಪರ ಕೆಲಸ ನಿರ್ವಹಿಸಿದ ಹಾಗೂ...
ಬಿರು ಬಿಸಿಲಿನ ಮಧ್ಯೆಯೂ ಮತದಾನ
ಹಾವೇರಿ : 2019 ರ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ತಾಲೂಕಿನ ಹನುಮನಹಳ್ಳಿಯಲ್ಲಿ ಬಿರು ಬಿಸಿಲಿನ ಮಧ್ಯೆಯೂ ಮತದಾನ ಬಹುತೇಕ ಯಶಸ್ವಿಯಾಗಿ ನಡೆಯಿತು. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 179ನೇ...
ಶ್ರೀ ಮರುಳಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ
ಚಿಕ್ಕನಾಯಕನಹಳ್ಳಿ ತಾಲ್ಲೂಕು ಕಸಬಾ ಹೋಬಳಿಯ ಹಲವೆಡೆ ವಿವಿಧ ದೇವರುಗಳ ಅಗ್ನಿಕೊಂಡೋತ್ಸವಗಳು ವಿಜೃಂಭಣೆಯಿಂದ ಜರುಗಿದವು.ಪಟ್ಟಣದ ಹೊರವಲಯ ಭಾವನಹಳ್ಳಿ ಬಳಿಯ ನಿರ್ವಾಣೇಶ್ವರ ಗದ್ದುಗೆಯಲ್ಲಿ ನಿರ್ವಾಣೇಶ್ವರಸ್ವಾಮಿ ಅಗ್ನಿಕೊಂಡೋತ್ಸವ, ಪಟ್ಟಣದ ಬಳಿ ಇರುವ ದಬ್ಬೇಘಟ್ಟದ ಶ್ರೀ...
ಜಗಳೂರು: ಶೇ 71 ಮತದಾನ
ಜಗಳೂರು: ದಾವಣಗೆರೆ ಲೋಕಸಭಾ ಚುನಾವಣೆಯು ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತವಾಗಿ ನಡೆದಿದ್ದು, ಜಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.71 ರಷ್ಟು ಮಂದಿ ತಮ್ಮ ಹಕ್ಕು ಚಲಾವಣೆ ಮಾಡಿದರು. ...
ದಾವಣಗೆರೆ ಶೇ.72.57 ರಷ್ಟು ಮತದಾನ
ದಾವಣಗೆರೆ ದಾವಣಗೆರೆ ಲೋಕಸಭಾ ಕ್ಷೇತ್ರಕ್ಕೆ ಮಂಗಳವಾರ ಶಾಂತಿಯುತ ಮತದಾನ ನಡೆದಿದ್ದು, 25 ಅಭ್ಯರ್ಥಿಗಳ ಭವಿಷ್ಯ ಮತಯಂತ್ರದಲ್ಲಿ ಭದ್ರವಾಗಿದೆ. ಕೆಲವೆಡೆ ಮತದಾನ ಬಹಿಷ್ಕಾರ ತಂತ್ರ, ಮತಯಂತ್ರ...
ಬರೋರು ಬರಬಹುದು, ಹೋಗೋರು ಹೋಗಬಹುದು
ದಾವಣಗೆರೆ: ರಮೇಶ ಜಾರಕಿಹೊಳಿ ವಿಚಾರದ ಬಗ್ಗೆ ನನಗೆ ಮಾಹಿತಿ ಇಲ್ಲ. ಕಾಂಗ್ರೆಸ್ ಪಕ್ಷ ಸಮುದ್ರವಿದ್ದಂತೆ. ಬರೋರು ಬರಬಹುದು, ಹೋಗೋರು ಹೋಗಬಹುದು ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಪ್ರತಿಕ್ರಿಯಿಸಿದ್ದಾರೆ. ...













