Tag: latestkannadanews
ಮಧು ಪತ್ತಾರ್ ಸಾವು ಪ್ರಕರಣ : ಆರೋಪಿಗಳ ವಿರುದ್ದ ಕಠಿಣ ಕ್ರಮಕ್ಕಾಗಿ ಪ್ರತಿಭಟನೆ
ಚಿತ್ರದುರ್ಗ; ರಾಯಚೂರಿನ ಇಂಜಿನಿಯರಿಂಗ್ ವಿದ್ಯಾರ್ಥಿನಿ ಮಧು ಪತ್ತಾರ್ ಹತ್ಯೆ ಪ್ರಕರಣದ ಆರೋಪಿಗಳನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಎಐಡಿವೈಓ, ಎಐಡಿಎಸ್‍ಓ ಮತ್ತು ಎಐಎಂಎಸ್‍ಎಸ್ ಸಂಘಟನೆಗಳು ಪ್ರತಿಭಟನೆ ನಡೆಸಿದವು. ...
ಶಿವಕುಮಾರ ಉದಾಸಿ ಗೆಲುವು ಖಚಿತ: ವಿರೂಪಾಕ್ಷಪ್ಪ ಬಳ್ಳಾರಿ
ಬ್ಯಾಡಗಿ: ಹಾವೇರಿ ಕ್ಷೇತ್ರದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷದ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು ಅತ್ಯಧಿಕ ಮತಗಳ ಅಂತರದಿಂದ ಆಯ್ಕೆಯಾಗಿ ಹ್ಯಾಟ್ರಿಕ್ ಗೆಲುವು ಸಾಧಿಸಲಿದ್ದಾರೆಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಅವರು...
ಕರವೇ ವತಿಯಿಂದ ತೃತೀಯ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ
ಕೊರಟಗೆರೆ ಗ್ರಾಮೀಣ ಪ್ರದೇಶದ ಯುವಕರು ಕನ್ನಡ ನಾಡು ನುಡಿಯ ಹಬ್ಬ ಮಾಡುತ್ತಿದ್ದಾರೆ. ಪಟ್ಟಣ ಮತ್ತು ನಗರ ಪ್ರದೇಶದಲ್ಲಿ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳು ಇತ್ತೀಚಿನ ದಿನಗಳಲ್ಲಿ ಕುಂಟಿತವಾಗಿದೆ ಎಂದು ಕೊರಟಗೆರೆ...
ಭಾರತದ ಇತಿಹಾಸ ಬದಲಾಯಿಸಿದವರು ಅಂಬೇಡ್ಕರ್ – ಬಿ.ಎಲ್.ಜಿನರಳ್ಕಾರ್
ತುಮಕೂರು: ಡಾ.ಬಿ.ಆರ್.ಅಂಬೇಡ್ಕರ್ ರವರು ಶೋಷಿತರಿಗಲ್ಲದೆ ಎಲ್ಲಾ ವರ್ಗದವರಿಗೂ 2000 ವರ್ಷಗಳ ಗುಲಾಮಗಿರಿಯನ್ನು ಪ್ರತಿಪಾಧಿಸುತ್ತಿದ್ದ, ಮನುಸ್ಮೃತಿಯನ್ನು 1927ರಲ್ಲಿ ಸುಟ್ಟಿ, 1950ರಲ್ಲಿ ಸಂವಿಧಾನ ರಚಿಸುವ ಮೂಲಕ ಸ್ವತಂತ್ರ್ಯ, ಸಮಾನತೆ ಮತ್ತು ಭಾತೃತ್ವಗಳ ಸಿದ್ದಾಂತದ ಮೂಲಕ...
ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ಜ್ಞಾನ ಅಗತ್ಯ
ತುಮಕೂರು: ಇತ್ತೀಚಿನ ದಿನಗಳಲ್ಲಿ ಶಿಕ್ಷಣ ಜೊತೆ ಕಂಪ್ಯೂಟರ್ ಜ್ಞಾನವೂ ಅವಶ್ಯಕವಾಗಿದೆ. ತಂತ್ರಜ್ಞಾನ ಮತ್ತು ಮಾಹಿತಿಯೂ ಮುಂದಿನ ದಿನಗಳಲ್ಲಿ ಅಗತ್ಯವಾಗಿದೆ. ವಿದ್ಯಾರ್ಥಿಗಳು ತಮ್ಮ ಪಠ್ಯಕ್ರಮಕ್ಕೆ ಹೆಚ್ಚುವರಿಯಾಗಿ ತಮ್ಮ ಕೌಶಲ್ಯವನ್ನು ಸುಧಾರಿಸಲು ಇಂತಹ ಕಾರ್ಯಕ್ರಮಗಳು...
ವಿವೇಕ ಇಲ್ಲದವರಿಗೆ ವಿವೇಕವನ್ನು ಕೊಡುವವನೇ ನಿಜವಾದ ನಾಯಕ:ಸುಬ್ರಹ್ಮಣ್ಯ ನಾವಡ
ತುಮಕೂರು: “ಭಾರತ ಎಂಬ ಒಂದು ರಾಷ್ಟ್ರ, ಗೌರವ, ಘನತೆ ಇಲ್ಲದೆ ಇದ್ದ ದೇಶವಾಗಿತ್ತು. ಭಾರತ ಅದ್ಭುತ ಧಾರ್ಮಿಕ ಸಂಸ್ಕೃತಿಯನ್ನು ಹೊಂದಿದೆ ಎಂಬುದನ್ನು ಜಗತ್ತಿಗೆ ತೋರಿಸಿಕೊಟ್ಟವರು ಸ್ವಾಮಿ ವಿವೇಕಾನಂದರು. ಊಟ, ನಿದ್ರೆ, ವಿಶ್ರಾಂತಿ...
ಕರ್ನಾಟಕ ರತ್ನ, ಪದ್ಮಭೂಷಣ ಡಾ.ರಾಜ್‍ಕುಮಾರ ಅವರ ಜಯಂತಿ ಏ.24ರಂದು
ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಕರ್ನಾಟಕ ರತ್ನ, ಪದ್ಮಭೂಷಣ ನಟ ಡಾ.ರಾಜ್‍ಕುಮಾರ ಅವರ ಜಯಂತಿಯನ್ನು ಇದೇ ಏ.24 ರಂದು ಬೆಳಗ್ಗೆ 9:30ಕ್ಕೆ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸರಳವಾಗಿ ಆಚರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಡಾ.ವಿ.ರಾಮ್...
ವಿಶ್ವ ಭೂ ದಿನಾಚರಣೆ
ಹೊನ್ನಾಳಿ: ಇಲ್ಲಿನ ಹಿರೇಕಲ್ಮಠದಲ್ಲಿ ಸೋಮವಾರ ರಾತ್ರಿ ವಿಶ್ವ ಭೂ ದಿನಾಚರಣೆ ಹಾಗೂ ಒಡೆಯರ್ ಡಾ. ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಯವರ ಜನ್ಮ ದಿನಾಚರಣೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ಭೂಮಿ...
ಲೋಕಸಭಾ ಚುನಾವಣೆ : ಪಟ್ಟಣದಲ್ಲಿ ಶಾಂತಿಯುತ ಮತದಾನ
ಗುತ್ತಲ: ಹಾವೇರಿ ಲೋಕಸಭಾ ಕ್ಷೇತ್ರಕ್ಕೆ ಪಟ್ಟಣ ಸೇರಿದಂತೆ ಹೋಬಳಿಯಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು.
ಬೆಳಿಗ್ಗೆ 7 ಗಂಟೆಯಿಂದ ಆರಂಭಗೊಂಡ ಮತದಾನದ ಪ್ರಕ್ರಿಯೆ ಮೊದಲಿಗೆ ಕೊಂಚ ಮಂದಗತಿಯ ಮತದಾನವನ್ನು ಕಂಡಿತು ನಂತರ ಬಿಸಿಲಿನ...
ಬೆಂಕಿಯ ಕೆನ್ನಾಲಿಗೆಗೆ 2 ಗುಡಿಸಲು ಭಸ್ಮಾ
ಹುಳಿಯಾರು ಬೆಂಕಿಯ ಕೆನ್ನಾಲಿಗೆಗೆ ವಾಸವಿದ್ದ 2 ಗುಡಿಸಲುಗಳು ಸಂಪೂರ್ಣ ಭಸ್ಮವಾದ ಘಟನೆ ಹುಳಿಯಾರು ಹೋಬಳಿಯ ತಿಮ್ಲಾಪುರ ಗ್ರಾಪಂ ವ್ಯಾಪ್ತಿಯ ತೊರೆಸೂರಗೊಂಡನಹಳ್ಳಿ ಮಜುರೆ ಸಯ್ಯದ್ ಸಾಬ್ ಪಾಳ್ಯದಲ್ಲಿ ಮಂಗಳವಾರ ಜರುಗಿದೆ.ಇಲ್ಲಿನ ಗರೀಬ್‍ಸಾಬ್...













