Tag: latestkannadanews
ತಾಲ್ಲೂಕಿನ ಕೂನಿಕೆರೆಗ್ರಾಮದಲ್ಲಿ : ಆಂಜನೇಯ ರಥೋತ್ಸವ
ಹಿರಿಯೂರು : ತಾಲ್ಲೂಕಿನ ಶ್ರೀಕ್ಷೇತ್ರ ಕೂನಿಕೆರೆ ಆಂಜನೇಯಸ್ವಾಮಿ, ಕಾಟಲಿಂಗೇಶ್ವರಸ್ವಾಮಿ, ಭೂತರಾಯಸ್ವಾಮಿ, ಲಕ್ಷ್ಮೀದೇವರ ರಥೋತ್ಸವ ಇದೇ 27ರ ಶನಿವಾರ ಭಕ್ತಿಭಾವದಿಂದ ನಡೆಯಲಿದೆ ಎಂಬುದಾಗಿ ದೇವಸ್ಥಾನಸಮಿತಿಯವರು ತಿಳಿಸಿದ್ದಾರೆ. 24ರಂದು...
ಬಿತ್ತನೆ ಬೀಜ, ಗೊಬ್ಬರ ವಿತರಣೆಗೆ ಆಗ್ರಹ
ಚಿತ್ರದುರ್ಗ ರೈತರ ಸಂಕಷ್ಟಗಳನ್ನು ತಿಳಿಸುವ ಸಲುವಾಗಿ ಈ ಮಾಹೆ 30ರೊಳಗಾಗಿ ತಮ್ಮ ಅಧ್ಯಕ್ಷತೆಯಲ್ಲಿ ಸಭೆಯನ್ನು ಕರೆಯುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗು ಹಸಿರು ಸೇನೆ ಜಿಲ್ಲಾಡಳಿತವನ್ನು ಆಗ್ರಹಿಸಿದೆ. ...
ಮನುಕುಲದ ಉಳಿವಿಗೆ ಭೂಮಿಯ ರಕ್ಷಣೆ ಅವಶ್ಯ
ಚಿತ್ರದುರ್ಗ: ಜಗತ್ತಿನಲ್ಲಿ ಮನುಕುಲ ಉಳಿಯಲು ಇರುವುದೊಂದೇ ಭೂಮಿ ಅದನ್ನು ಎಲ್ಲರೂ ಕಾಪಾಡಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಹಾಗೂ ಜಿಲ್ಲಾ ಸತ್ರ ನ್ಯಾಯಾಧೀಶರಾದ ಎಸ್.ಬಿ. ವಸ್ತ್ರಮಠ ಹೇಳಿದರು. ...
ಡೆಂಗ್ಯೂ : ಜನರಲ್ಲಿ ಜಾಗೃತಿ ಮೂಡಿಸಿದ ಆರೋಗ್ಯ ಇಲಾಖೆ
ಚಿತ್ರದುರ್ಗ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನ ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ ಕ್ಯಾದಿಗೆರೆ ಗ್ರಾಮದಲ್ಲಿ ಶಂಕಿತ ಡೆಂಗ್ಯೂ ಜ್ವರ ಪ್ರಕರಣ ಪತ್ತೆಯಾದ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ವತಿಯಿಂದ ಗ್ರಾಮದ ಮನೆ,...
ಬಿಸಿಲಿನ ಝಳಕ್ಕೆ ನಲುಗಿದ ಚಳ್ಳಕೆರೆ
ಚಳ್ಳಕೆರೆ ಚಳ್ಳಕೆರೆ ತಾಲ್ಲೂಕಿನಾದ್ಯಂತ ಕಳೆದ ಸುಮಾರು ಎರಡು ತಿಂಗಳುಗಳಿಂದ ಬೇಸಿಗೆಯ ಉರಿ ಬಿಸಿಲು ಜನರನ್ನು ತತ್ತರಗೊಳಿಸಿದೆ. ಬಿಸಿಲಿನ ತಾಪಕ್ಕೆ ಹೆದರಿದ ಜನ ಬೆಳಗ್ಗೆ 10 ಗಂಟೆಯಾದರೆ ಸಾಕು ತಮ್ಮ ಓಡಾಟವನ್ನೇ...
ಕಾರ್ಮಿಕರನ್ನು ಭೇಟಿ ಮಾಡಿದ ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್
ಬಳ್ಳಾರಿ: ನಿನ್ನೆ ಬಹಿರಂಗ ಪ್ರಚಾರ ಮುಕ್ತಾಯವಾದ ಹಿನ್ನಲೆಯಲ್ಲಿ, ಎಸ್.ಯು.ಸಿ.ಐ (ಸಿ) ಅಭ್ಯರ್ಥಿಎ.ದೇವದಾಸ್‍ಅವರುವಿಮ್ಸ್ ಒಳಗೊಂಡಂತೆ ಜಾನೆಕುಂಟೆ, ಹರಗಿನಡೋಣಿವಿವಿದೆಡೆತೆರಳಿ ಕಾರ್ಮಿಕರನ್ನು ಭೇಟಿ ಮಾಡಿ, ಮತಯಾಚನೆ ಮಾಡಿದರು. ಈ ಸಂದರ್ಭಲ್ಲಿ ಮಾತನಾಡುತ್ತಾ“ಗುತ್ತಿಗೆಕಾರ್ಮಿಕ ಪದ್ಧತಿಯನ್ನುಜಾರಿಗೆತಂದಿರುವಕಾಂಗ್ರೆಸ್, ಬಿಜೆಪಿ...
ಬಳ್ಳಾರಿ ಲೋಕಸಭಾ ಚುನಾವಣೆಗೆ ಇಂದು ಮತದಾನ: ಸಕಲ ಸಿದ್ಧತೆ
ಬಳ್ಳಾರಿ ಬಳ್ಳಾರಿ ಲೋಕಸಭಾ ಚುನಾವಣೆಗೆ ಏ.23ರಂದು(ಇಂದು) ಮತದಾನ ನಡೆಯಲಿದ್ದು, ಸೂಸುತ್ರವಾಗಿ ಮತದಾನ ಪ್ರಕ್ರಿಯೆ ನಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಈಗಾಗಲೇ ಮಾಡಿಕೊಂಡಿದೆ. ಏ.23ರಂದು ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ...
ಮಕ್ಕಳಲ್ಲಿನ ಪ್ರತಿಭೆ ಅರಳಿಸುವುದು ಉತ್ತಮ ಕಾರ್ಯ : ಡಾ.ಕೆ.ಬಸಪ್ಪ
ಬಳ್ಳಾರಿ ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳನ್ನು ತೊಡಗುವಂತೆ ಮಾಡಬೇಕಾಗಿರುವುದು ಪೋಷಕರ ಕರ್ತವ್ಯವಾಗಿದೆ. ಪ್ರಸ್ತುತ ಮಕ್ಕಳು ಟಿ.ವಿ, ಮೊಬೈಲ್‍ಗೆ ಮೊರೆಹೋಗುತ್ತಿದ್ದಾರೆ. ಅದನ್ನು ತಪ್ಪಿಸಿ ಜೀವಂತ ಕಲೆಗಳಾದ ಸಂಗೀತ, ನೃತ್ಯ,...
ತುಂಗಭದ್ರಾ ಜಲಾಶಯದ 75ನೇ ವರ್ಷದ ಅಮೃತ ಮಹೋತ್ಸವ
ಬಳ್ಳಾರಿ ತುಂಗಭದ್ರಾ ಜಲಾಶಯದ 75ನೇ ವರ್ಷದ ಅಮೃತ ಮಹೋತ್ಸವ ಸಮಾರಂಭ ಇದೇ ಏಪ್ರಿಲ್ 25ರಂದು ವಿಜೃಂಭಣೆಯಿಂದ ಆಯೋಜಿಸಲಗಿದೆ ಎಂದು ತುಂಗಭದ್ರಾ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಪುರುಷೋತ್ತಮಗೌಡ ತಿಳಿಸಿದ್ದಾರೆ. ಇಂದು...
ವಿಶ್ವವಿದ್ಯಾಲಯದಲ್ಲಿ ಭೂ ದಿನ ಆಚರಣೆ ..!!
ತುಮಕೂರು: ಬದಲಾವಣೆ ಜಗದ ನಿಯಮ ನಾಗರೀಕತೆ ಹೆಚ್ಚಿದಂತೆ ಹೇಗೆ ಅವನತಿ ಕಾಣುತ್ತಿದೆ ಇದು ನಿಜಕ್ಕು ದುರಂತ. ನಮ್ಮ ಜೀವನದಲ್ಲಿ ಬದಲಾವಣೆ ಅನಿವಾರ್ಯ ಆದರೆ ಈ ನಮ್ಮ ಬದಲಾವಣೆಯಿಂದ ಯಾವುದೇ ಜೀವಿಗಳಿಗೆ...












