Tag: latestkannadanews
ನೀರು ಸಂಗ್ರಹಿಸಿದ ವಸ್ತುಗಳನ್ನು ವಾರಕ್ಕೊಮ್ಮೆ ಖಾಲಿ ಮಾಡಿ : ಡಾ ಸುರೇಖ
ಬಳ್ಳಾರಿ ಸೋಂಕು ಹೊಂದಿದ ಈಡಿಸ್ ಇಜಿಪ್ಟೆ ಸೊಳ್ಳೆಯು ವ್ಯಕ್ತಿಗೆ ಕಚ್ಚುವುದರಿಂದ ಡೆಂಗ್ಯೂ ರೋಗಹರಡುತ್ತದೆ. ಇದಕ್ಕಾಗಿ ನೀರು ಸಂಗ್ರಹವನ್ನು ವಾರಕ್ಕೊಮ್ಮೆ ಖಾಲಿ ಮಾಡಿ ಸರಿಯಾಗಿ ಮುಚ್ಚಳಮುಚ್ಚಿ ಎಂದು ಭಾಗೆವಾಡಿ ಪ್ರಾಥಮಿಕ...
ಅಗ್ನಿ ಸುರಕ್ಷತಾ ಕ್ರಮಗಳಿಗೆ ಹೆಚ್ಚಿನ ಒತ್ತು ನೀಡಲು ಸಲಹೆ
ಬಳ್ಳಾರಿ ಅಗ್ನಿ ಶಮನಕ್ಕಿಂತ ಅಗ್ನಿ ನಿವಾರಣೆ ಉತ್ತಮ. ಈ ನಿಟ್ಟಿನಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ರೂಢಿಸಿಕೊಳ್ಳಬೇಕು ಮತ್ತು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ...
ಕಲ್ಪತರು ನಾಡಿನಲ್ಲಿ ಅಸ್ಪೃಷ್ಯತೆ ಇನ್ನೂ ಜೀವಂತವೇ?
ತಿಪಟೂರು : ನೆನ್ನೇ ತಾನೇ ಸಂವಿಧಾನಶಿಲ್ಪ ಅಂಬೇಡ್ಕರ್ ಜಯಂತಿಯನ್ನು ಆಚರಿಸಿ ಮಹಾನ್‍ನಾಯಕನಿಗೆ ನಮಿಸುವ ಸಂದರ್ಭದಲ್ಲಿ ತಾಲ್ಲೂಕಿನ ಬಿಸಲೇಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದಲ್ಲಿ ಅಸ್ಪøಷ್ಯತೆ ಇನ್ನು...
ಜಿ ಎಸ್ ಬಿ ಪರ ಮಾಜಿ ಶಾಸಕರಿಂದ ಪ್ರಚಾರ..!!!
ಎಂ ಎನ್ ಕೋಟೆ : ದೇಶದ ಅಭಿವೃದ್ದಿ ಪಥದತ್ತ ಮುನ್ನಡೆಸುವಂತಹ ಸಮರ್ಥ ನಾಯಕತ್ವ ಗುಣವಿರುವ ಪ್ರಧಾನಿ ನರೇಂದ್ರ ಮೋಧಿ ಅವರಿಂದ ಮಾತ್ರ ಸಾಧ್ಯ ಎಂದು ಮಾಜಿ ಶಾಸಕ ಕಿರಣ್...
ಕಲ್ಲೇಶ್ ರಾಜೀನಾಮೆಗೆ ಒತ್ತಾಯ
ಹುಳಿಯಾರು: ಉಪ್ಪಾರ ಸಂಘದವರು ಜೆಡಿಎಸ್ ಅಭ್ಯರ್ಥಿ ಎಚ್.ಡಿ.ದೇವೇಗೌಡ ಅವರಿಗೆ ಮತ ಹಾಕುವಂತೆ ಏಕಪಕ್ಷಿಯವಾಗಿ ನಿರ್ಧಾರ ಕೈಗೊಂಡು ಪತ್ರಿಕಾ ಹೇಳಿಕೆ ನೀಡಿರುವ ಉಪ್ಪಾರ ಸಂಘದ ಅಧ್ಯಕ್ಷ ಕಲ್ಲೇಶ್ ಅವರು ತಮ್ಮ ಅಧ್ಯಕ್ಷ...
ದೇವೇಗೌಡರ ಗೆಲುವಿಗಾಗಿ ನಾಲ್ಕನೆ ಮಗ ಅಖಾಡಕ್ಕೆ
ಹುಳಿಯಾರು ತುಮಕೂರು ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ಮೈತ್ರಿ ಅಭ್ಯರ್ಥಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಪರ ಅವರ ಕಿರಿಯ ಮಗ ಡಾ.ಎಚ್.ಡಿ.ರಮೇಶ್ ಅಖಾಡಕ್ಕಿಳಿದಿದ್ದಾರೆ. ಹುಳಿಯಾರಿನ ಜಿಲ್ಲಾ ಪಂಚಾಯ್ತಿ ಸದಸ್ಯ ವೈ.ಸಿ.ಸಿದ್ಧರಾಮಯ್ಯ...
ಮೂಲಸೌಕರ್ಯಕ್ಕೆ ಒತ್ತಾಯಿಸಿಅಲೆಮಾರಿಗಳಿಂದ ಮತದಾನ ಬಹಿಷ್ಕಾರ
ಹುಳಿಯಾರು 20 ವರ್ಷಗಳಿಂದ ಅಲೆಮಾರಿ ಸಮುದಾಯಗಳಿಗೆ ಮೂಲ ಸೌಕರ್ಯ ಕಲ್ಪಿಸುವಂತೆ ಒತ್ತಾಯಿಸುತ್ತಿದ್ದರೂ ಯಾವುದೇ ಸರ್ಕಾರ ಅಲೆಮಾರಿಗಳ ಸಮಸ್ಯೆಗಳಿಗೆ ಸ್ಪಂದಿಸಿಲ್ಲ. ಇದನ್ನು ಖಂಡಿಸಿ ತಾಲ್ಲೂಕಿನಾದ್ಯಂತ ಇರುವ ಅಲೆಮಾರಿ ಜನಾಂಗದವರು ಈ...
ಹುಳಿಯಾರು ಸರ್ಕಾರಿ ಪಿಯು ಕಾಲೇಜಿಗೆ ಶೇ.91.3 ಫಲಿತಾಂಶ
ಹುಳಿಯಾರು: ಹುಳಿಯಾರು-ಕೆಂಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು ಪರೀಕ್ಷೆಗೆ ಕುಳಿತಿದ್ದ 265 ವಿದ್ಯಾರ್ಥಿಗಳ ಪೈಕಿ 242 ವಿದ್ಯಾರ್ಥಿಗಳು ಉತ್ತಿರ್ಣರಾಗುವ ಮೂಲಕ ಶೇ.91.3 ಫಲಿತಾಂಶ ಲಭಿಸಿದೆ....
ಅಧಿಕಾರಕ್ಕಿಂತ ಅಭಿವೃದ್ದಿ ಮುಖ್ಯ-ಆನೇಕಲ್ ನಾರಾಯಣಸ್ವಾಮಿ
ಹೊಸದುರ್ಗ: ಅಧಿಕಾರಕ್ಕಿಂತ ಅಭಿವೃದ್ದಿ ಮುಖ್ಯ, ಅಧಿಕಾರ ಶಾಶ್ವತವಲ್ಲ ಅಭಿವೃದ್ದಿ ಮಾಡುವುದು ನಮ್ಮ ಗುರಿ ಎಂದು ಬಿಜೆಪಿ ಪಕ್ಷದ ಅಭ್ಯರ್ಥಿ ಆನೇಕಲ್ ನಾರಾಯಣಸ್ವಾಮಿ ಮಾತನಾಡಿದರು.ಪಟ್ಟಣದಲ್ಲಿ ಭಾನುವಾರ ಲೋಕಸಭಾ ಚುನಾವಣೆಯ ಪ್ರಚಾರಕ್ಕಾಗಿ ಆಯೋಜಿಸಿದ್ದ...
ಬಿಜೆಪಿ ಮನೆ ಮನೆಗೆ ಪ್ರಚಾರ
ಹೊಸದುರ್ಗ: ಹಿಂದುಳಿದ ಸಮುದಾಯಗಳ ಅಭಿವೃದ್ದಿಗೆ ಹೆಚ್ಚು ಒತ್ತು ನೀಡಿರುವ ಮೋದಿ ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬುರುಡೇಕಟ್ಟೆ ರಾಜೇಶ್ ತಿಳಿಸಿದರು.ತಾಲ್ಲೂಕಿನ ಮಾಡದಕೆರೆ ಹೋಬಳಿಗಳಲ್ಲಿ ಮನೆ ಮನೆಗೆ ಪ್ರಚಾರದ...













