Tag: latestkannadanews
ಇಪ್ಪತ್ತೈದು ವರ್ಷಗಳಲ್ಲಿ ಟ್ರಾಕ್ಟರ್ ಮಣ್ಣೂ ಹಾಕಿಲ್ಲ
ದಾವಣಗೆರೆ 25 ವರ್ಷಗಳ ಕಾಲ ಕ್ಷೇತ್ರವನ್ನು ಪ್ರತಿನಿಧಿಸಿರುವ ಬಿಜೆಪಿಯವರು ಬಸ್ ಶೆಲ್ಟರ್ ಬಿಟ್ಟರೆ, ಒಂದು ಟ್ರಾಕ್ಟರ್ ಮಣ್ಣು ಸಹ ಎಲ್ಲೂ ಹಾಕಿಸಿಲ್ಲ ಎಂದು ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ ಆರೋಪಿಸಿದರು. ...
ಎಸ್‍ಯುಸಿಐ(ಸಿ) ಅಭ್ಯರ್ಥಿಯಿಂದ ಮತ ಯಾಚನೆ
ದಾವಣಗೆರೆ: ಎಸ್.ಯು.ಸಿ.ಐ. (ಕಮ್ಯುನಿಸ್ಟ್) ಪಕ್ಷದ ಅಭ್ಯರ್ಥಿ ಮಧು ತೊಗಲೇರಿಯವರು ನಗರ ವಿವಿಧ ಪ್ರದೇಶಗಳಲ್ಲಿ ಮತ ಯಾಚನೆ ನಡೆಸಿದರು. ನಗರದ ಅಖ್ತರ್ ರಜ್ಹಾ ಸರ್ಕಲ್,...
ಲೋಕಸಭಾ ಚುನಾವಣಿ ಪ್ರಚಾರ ಕಾರ್ಯಕ್ರಮ
ಗುತ್ತಲ: ಭಾರತ ದೇಶದಲ್ಲಿ 55ವರ್ಷ ಆಡಳಿತ ನಡೆಸಿರುವ ಕಾಂಗ್ರೇಸ್ ಸರಕಾರ ಯಾವುದೇ ಕೆಲಸ ಮಾಡದೇ ಈಗ ಮೋದಿಯುವರು ನವ ಭಾರತ ನಿರ್ಮಾಣ ಮಾಡಲು ಮುಂದಾಗಿರುವದರಿಂದ್ದ ಸಹಿಸಿಕೊಳ್ಳಲಾಗುತ್ತಿಲ್ಲಾ ಭಾರತವನ್ನು...
ಶ್ರೀ ಗುರುಶಾಂತೇಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವ
ಗುತ್ತಲ : ಮನುಷ್ಯನಲ್ಲಿ ಜೀವನದಲ್ಲಿ ಅವಶ್ಯವಾಗಿರುವ ಶಾಂತಿ, ನೆಮ್ಮದಿ, ಸಮೃದ್ಧಿ, ಸಿಗಬೇಕಾದರೆ ಶಿವನ ಪ್ರಾರ್ಥನೆ ಮಾಡುವುದು ಮುಖ್ಯವಾಗಿದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಪೀಠದ ಡಾ|| ವೀರಸೋಮೇಶ್ವರ ಜಗದ್ಗುರು...
ಹೊಸದುರ್ಗದಲ್ಲಿ ಮಳೆ: ಜನರ ಮುಖದಲ್ಲಿ ಮಂದಹಾಸ
ಹೊಸದುರ್ಗ: ಕಳೆದ ಮೂನಾಲ್ಕು ದಿನದಿಂದ ಮದ್ಯಾಹ್ನ ಆಗುತ್ತಿದ್ದಂತೆ ಮೋಡ ಕವಿದ ವಾತವರಣವು ಆಗುತ್ತಿತ್ತು. ಎಂದಿನಂತೆ ಮಂಗಳವಾರ ಸಂಜೆ 4 ಗಂಟೆ ಸುಮಾರಿಗೆ ಮೋಡ ಕವಿದ ವಾತವಾರಣದಿಂದ ಗುಡುಗುತ್ತಾ ಮಳೆ...
ವಿವಿಧ ಚೆಕ್‍ಪೋಸ್ಟ್‍ಗಳಲ್ಲಿ ತಪಾಸಣಾ ಕಾರ್ಯ
ಹೊನ್ನಾಳಿ: ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಎಲ್ಲಾ ರೀತಿಯ ಕ್ರಮಗಳನ್ನು ಚುನಾವಣಾಧಿಕಾರಿಗಳು ಕೈಗೊಳ್ಳುತ್ತಿದ್ದಾರೆ. ಏ.23ರಂದು ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಮತದಾನ ನಡೆಯಲಿದ್ದು, ಚುನಾವಣಾ ದಿನಾಂಕ ಸಮೀಪಿಸುತ್ತಿದ್ದಂತೆ ತಾಲೂಕಿನ...
ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಿ
ಹೊನ್ನಾಳಿ: ದೇಶದ ಏಕತೆ ಮತ್ತು ಸಮಗ್ರತೆ ಕಾಪಾಡಲು ಕಾಂಗ್ರೆಸ್ ಪಕ್ಷ ಸಮರ್ಥವಾಗಿದೆ. ಆದ್ದರಿಂದ, ಕೇಂದ್ರದಲ್ಲಿ ಆಡಳಿತ ನಡೆಸಲು ಕಾಂಗ್ರೆಸ್ ಪಕ್ಷಕ್ಕೆ ಅವಕಾಶ ನೀಡಬೇಕು ಎಂದು ಮಾಜಿ ಶಾಸಕ ಡಿ.ಜಿ....
ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಮನವಿ
ಹರಪನಹಳ್ಳಿ ತಾಲ್ಲೂಕಿನ ಹೊಸಕೋಟೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕೆರೆಗುಡಿಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಂಡಿದ್ದು ಕೂಡಲೇ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕೆಂದು ಒತ್ತಾಯಿಸಿ ಗ್ರಾಮಸ್ಥರು ಮಂಗಳವಾರ ಮನವಿ ಸಲ್ಲಿಸಿದ್ದಾರೆ.ಅಂರ್ತಜಲ ಕುಸಿತದಿಂದ ಗ್ರಾಮಕ್ಕೆ...
ಮತದಾನ ಜಾಗೃತಿಗಾಗಿ ಬೈಕ್ ಜಾಥಾ
ಹಾನಗಲ್ಲ : ಮತದಾನ ಜಾಗೃತಿಗಾಗಿ ಹಾನಗಲ್ಲ ತಾಲೂಕಿನ ಅಜಗುಂಡಿಕೊಪ್ಪ ಗ್ರಾಮದ ಪ್ರಾಥಮಿಕ ಶಾಲಾ ಶಿಕ್ಷಕರು ಗ್ರಾಮಸ್ಥರನ್ನೊಳಗೊಂಡು ಬೈಕ್ ರ್ಯಾಲಿ ಮೂಲಕ ಗ್ರಾಮದಲ್ಲಿ ಮತದಾನ ಜಾಗೃತಿ ಮೂಡಿಸಿದರು. ...
ಮತದಾನ ಜಾಗೃತಿ ಹಾಗೂ ಕಾವ್ಯ ಸ್ಪಂದನ ಕಾರ್ಯಕ್ರಮ
ಹಾನಗಲ್ಲ : ಹಬ್ಬದ ಹರ್ಷದಂತೆ ಚುನಾವಣೆಗಳನ್ನು ಮತದಾನದ ಮೂಲಕ ಸಂಭ್ರಮಿಸಿದರೆ ದೇಶದ ಹಿತ ಕಾಯುವ ನಾಯಕರನ್ನು ಆಯ್ಕೆ ಮಾಡಿದಂತಾಗುತ್ತದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಿ.ಬಿ.ಮಹಾಜನ ತಿಳಿಸಿದರು. ...













