Tag: latestkannadanews
ಮೊಲದ ಬೇಟೆಯಲ್ಲಿಯೇ ಬಲೆಗೆ ಬಿದ್ದ ಕರಡಿ
ಕೂಡ್ಲಿಗಿ ತಾಲ್ಲೂಕಿನ ಶಿವಪುರ ಗ್ರಾಮದ ಹೊರವಲಯದಲ್ಲಿ ಅರಣ್ಯ ಪ್ರದೇಶದಲ್ಲಿ ಉಗಾದಿ ಪ್ರಯುಕ ಮೊಲದ ಬೇಟೆಗೆ ಬಲೆಯನ್ನು ಎಣೆದು ಕುಳಿತಿದ್ದು.ಆ ಬಲೆಗೆ ಕರಡಿ ಮರಿಯೊಂದು ಸಿಲುಕಿಕೊಂಡಿದ್ದು ಸುಮಾರು ಹದಿನೈದರಿಂದ...
ಮೋದಿ ಬಯೋಪಿಕ್ ಬಿಡುಗಡೆಗೆ ತಡೆ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
ನವದೆಹಲಿ: ಮೋದಿ ಬಯೋಪಿಕ್ ಬಿಡುಗಡೆಗೆ ತಡೆ ಕೋರಿ ಸುಪ್ರೀಂಕೋರ್ಟ್‍ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸಿಜೆಐ ಪೀಠ ವಜಾ ಗೊಳಿಸಿದೆ.ಸೋಮವಾರದಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್,ತಡೆಗೆ ಸೂಕ್ತ ಕಾರಣಗಳನ್ನು...
ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್
ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದ್ದು, ರಾಜ್ಯ ಬಿಜೆಪಿಗೆ ಮತ್ತೊಂದು ಶಾಕ್ ಎದುರಾಗಿದೆ. ಮಾಜಿ ಶಾಸಕ ಶ್ರೀಲಪ್ಪ ಬಿದರೂರು ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ...
ಸಂಪೂರ್ಣವಾಗಿ ಬತ್ತಿ ಹೋದ ಕೃಷ್ಣಾ ನದಿ
ಬೆಂಗಳೂರು: ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ನಗರಪ್ರದೇಶದ ಜನರಿಗೆ ಕುಡಿಯುವ ನೀರಿನ ಜೀವನದಿಯಾಗಿರುವ ಕೃಷ್ಣಾ ಸಂಪೂರ್ಣವಾಗಿ ಬತ್ತಿದೆ. ರಬಕವಿ-ಬನಹಟ್ಟಿ ಸಮೀಪದ ಕೃಷ್ಣಾ ನದಿಗೆ ನಿರ್ಮಿಸಲಾಗಿರುವ ಮಹಿಷವಾಡಗಿ ಬ್ಯಾರೇಜ್ ನೀರಿಲ್ಲದೆ ಬಣಗುಡುತ್ತಿದೆ. ...
ಅಂದು ಪುತ್ರ, ಇಂದು ತಂದೆ ವಿರುದ್ಧ ಕಾದಾಟ : ಯಾರಿಗೆ ಒಲಿಯಲಿದ್ದಾನೆ ಮತದಾರ?
ಬೆಂಗಳೂರು: ಚಿಕ್ಕೋಡಿ ಕ್ಷೇತ್ರದ ಚುನಾವಣೆ ಕಣ ರಂಗೇರಿದೆ. ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆಗಳಲ್ಲಿ 7 ಬಾರಿ ಗೆದ್ದಿರುವ ಪ್ರಕಾಶ್ ಹುಕ್ಕೇರಿ ಮತ್ತೊಮ್ಮೆ ಕಾಂಗ್ರೆಸ್‍ನಿಂದ ಕಣಕ್ಕಿಳಿದಿದ್ದಾರೆ. ಉದ್ಯಮಿ ಅಣ್ಣಾ ಸಾಹೇಬ್...
ದೇವೇಗೌಡರನ್ನು ಭೇಟಿಯಾದ ಸಚಿವ ಕೆ.ಜೆ.ಜಾರ್ಜ್
ಬೆಂಗಳೂರು: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಸಚಿವ ಕೆ.ಜೆ.ಜಾರ್ಜ್ ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ. ದೇವೇಗೌಡ ಅವರನ್ನು ಭೇಟಿ ಮಾಡಿದರು. ಪದ್ಮನಾಭನಗರದಲ್ಲಿರುವ ಗೌಡರ ನಿವಾಸಕ್ಕೆ ಇಂದು...
ಸಿಎಂ,ಮಾಜಿ ಸಿಎಂ,ಡಿಸಿಎಂ,ಡಿಕೆಶಿ ವಿರುದ್ಧ ಆಯೋಗಕ್ಕೆ ಐಟಿ ದೂರು
ಬೆಂಗಳೂರು ರಾಜಕಾರಣಿಗಳು ತಮ್ಮಕೆಲಸಕ್ಕೆ ಅಡ್ಡಿ ಪಡಿಸುತ್ತಿದ್ದಾರೆ ಎಂದು ಆರೋಪಿಸಿ ರಾಜ್ಯ ಚುನಾವಣಾ ಆಯೋಗಕ್ಕೆ ಐಟಿ ಅಧಿಕಾರಿಗಳು ದೂರು ನೀಡಿದ್ದಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ...
ಲಂಡನ್ ಷೇರು ಮಾರುಕಟ್ಟೆಯ ಪಟ್ಟಿ ಸಮಾರಂಭಕ್ಕೆ ಪಿಣರಾಯಿ ವಿಜಯನ್ .!
ತಿರುವನಂತರಪುರಂ ಲಂಡನ್ ಷೇರು ಮಾರುಕಟ್ಟೆಯಲ್ಲಿ ಮೇ 17ರಂದು ಆಯೋಜಿಸಿರುವ ಕೆಐಐಎಫ್ ಬಿ ಮಸಾಲೆಗಳ ಬಾಂಡ್ ಪಟ್ಟಿ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಲಿದ್ದಾರೆ. ಲಂಡನ್ ಷೇರು...
ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ 2.96 ರಷ್ಟು ಕುಸಿತ…!!
ನವದೆಹಲಿ ಈ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 2.96ರಷ್ಟು ಕುಸಿದಿದ್ದು, ಒಟ್ಟು 2,91,806 ವಾಹನಗಳನ್ನು ಮಾರಾಟ ಮಾಡಲಾಗಿದೆ. 2018 ಮಾರ್ಚ್ ತಿಂಗಳಲ್ಲಿ 3,00,722 ವಾಹನಗಳು ಮಾರಾಟವಾಗಿದ್ದವು....
48 ಗಂಟೆಗಳಲ್ಲಿ 99 ತಾಲಿಬಾನ್ ಉಗ್ರರ ಹತ್ಯೆ
ಮಾಸ್ಕೊ ಅಫಘಾನಿಸ್ತಾನದ ಸಂಯುಕ್ತ ಪಡೆ ಕಳೆದ 48 ಗಂಟೆಗಳಿಂದ ಬದ್ಗೀಸ್ ಪ್ರಾಂತ್ಯದಲ್ಲಿ ನಡೆಸಿರುವ ಉಗ್ರ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 100 ತಾಲಿಬಾನಿ ಉಗ್ರರನ್ನು ಹತ್ಯೆಗೈದಿದೆ, ಬಾಲ ಮೊರ್ಗ ಜಿಲ್ಲೆಯಲ್ಲಿ...













