Home Tags Latestkannadanews

Tag: latestkannadanews

ಲಂಡನ್ ಷೇರು ಮಾರುಕಟ್ಟೆಯ ಪಟ್ಟಿ ಸಮಾರಂಭಕ್ಕೆ ಪಿಣರಾಯಿ ವಿಜಯನ್ .!

0
ತಿರುವನಂತರಪುರಂ      ಲಂಡನ್ ಷೇರು ಮಾರುಕಟ್ಟೆಯಲ್ಲಿ ಮೇ 17ರಂದು ಆಯೋಜಿಸಿರುವ ಕೆಐಐಎಫ್ ಬಿ ಮಸಾಲೆಗಳ ಬಾಂಡ್ ಪಟ್ಟಿ ಸಮಾರಂಭದಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಭಾಗವಹಿಸಲಿದ್ದಾರೆ.      ಲಂಡನ್ ಷೇರು...

ಪ್ರಯಾಣಿಕ ವಾಹನಗಳ ಮಾರಾಟದಲ್ಲಿ ಶೇ 2.96 ರಷ್ಟು ಕುಸಿತ…!!

0
ನವದೆಹಲಿ       ಈ ವರ್ಷದ ಮಾರ್ಚ್ ತಿಂಗಳಲ್ಲಿ ಪ್ರಯಾಣಿಕ ವಾಹನಗಳ ಮಾರಾಟ ಶೇಕಡಾ 2.96ರಷ್ಟು ಕುಸಿದಿದ್ದು, ಒಟ್ಟು 2,91,806 ವಾಹನಗಳನ್ನು ಮಾರಾಟ ಮಾಡಲಾಗಿದೆ. 2018 ಮಾರ್ಚ್ ತಿಂಗಳಲ್ಲಿ 3,00,722 ವಾಹನಗಳು ಮಾರಾಟವಾಗಿದ್ದವು....

48 ಗಂಟೆಗಳಲ್ಲಿ 99 ತಾಲಿಬಾನ್‌ ಉಗ್ರರ ಹತ್ಯೆ

0
ಮಾಸ್ಕೊ         ಅಫಘಾನಿಸ್ತಾನದ ಸಂಯುಕ್ತ ಪಡೆ ಕಳೆದ 48 ಗಂಟೆಗಳಿಂದ ಬದ್ಗೀಸ್‌ ಪ್ರಾಂತ್ಯದಲ್ಲಿ ನಡೆಸಿರುವ ಉಗ್ರ ಶೋಧ ಕಾರ್ಯಾಚರಣೆಯಲ್ಲಿ ಸುಮಾರು 100 ತಾಲಿಬಾನಿ ಉಗ್ರರನ್ನು ಹತ್ಯೆಗೈದಿದೆ, ಬಾಲ ಮೊರ್ಗ ಜಿಲ್ಲೆಯಲ್ಲಿ...

ನಾಲೆಗೆ ಬಿದ್ದ ಬಸ್ : 12 ಸಾವು

0
ಕೌಲಾಲಂಪುರ       ಮಲೇಷ್ಯಾದ ಎಂಎಎಸ್ ಕಾರ್ಗೊ ಸಮೀಪದ ಕೆಎಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಿ ಭಾನುವಾರ ರಾತ್ರಿ ಸಿಬ್ಬಂದಿಗಳನ್ನು ಕರೆದುಕೊಂಡು ಹೋಗುತ್ತಿದ್ದ ಬಸ್ ನಾಲೆಗೆ ಪರಿಣಾಮ ಮೃತಪಟ್ಟವರ ಸಂಖ್ಯೆ 11ಕ್ಕೇರಿದೆ.   ...

ಆಡಳಿತ ಮಂಡಳಿಯಿಂದ ನಿರ್ಗಮಿಸಿದ ನಿಸಾನ್‌ ಮಾಜಿ ಮುಖ್ಯಸ್ಥ

0
ಟೋಕ್ಯೊ         ಹಣ ದುರುಪಯೋಗ ಸೇರಿದಂತೆ ಇನ್ನಿತರ ಪ್ರಕರಣಗಳಲ್ಲಿ ಬಂಧಿತರಾಗಿದ್ದ ಕಂಪನಿಯ ಮಾಜಿ ಮುಖ್ಯಸ್ಥ ಕಾರ್ಲೋಸ್‌ ಘೋಸನ್‌ ಅವರನ್ನು ಜಪಾನ್‌ನ ವಾಹನ ಉತ್ಪಾದನಾ ಕ್ಷೇತ್ರದ ದಿಗ್ಗಜ ನಿಸಾನ್‌ ತನ್ನ ಆಡಳಿತ...

ಬಿಜೆಪಿಯವರ ಪ್ರಣಾಳಿಕೆ ಕೇವಲ ಕಾಗದದ ತುಂಡು : ಹೆಚ್.ಕೆ.ಪಾಟೀಲ್

0
ಬೆಂಗಳೂರು      ಬಿಜೆಪಿ ಬಿಡುಗಡೆಗೊಳಿಸಿರುವ 'ಸಂಕಲ್ಪ್ ಪತ್ರ್ ಪ್ರಣಾಳಿಕೆ ' ಕೇವಲ ಕಾಗದದ ತುಂಡು ಮಾತ್ರ. ಪ್ರಧಾನಿ ನರೇಂದ್ರ ಮೋದಿ ಬಿಡುಗಡೆಗೊಳಿಸಿರುವ ಪ್ರಣಾಳಿಕೆ ವಿಶ್ವಾಸಾರ್ಹವೂ ಅ‍ಲ್ಲ. ಇದಕ್ಕೆ ಯಾವ ಅರ್ಥವೂ ಇಲ್ಲ...

ಪೆಟ್ರೋಲ್, ಡೀಸೆಲ್ ಮೇಲೆ ಹಾಕಿದ ತೆರಿಗೆ ಹಣ ಎಲ್ಲಿ ? : ಡಾ.ಜಿ. ಪರಮೇಶ್ವರ್

0
ಬೆಂಗಳೂರು        ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಕಡಿಮೆಯಿದ್ದ ಸಂದರ್ಭದಲ್ಲಿ ಅತಿ ಹೆಚ್ಚು ತೆರಿಗೆ ವಿಧಿಸಿ ಸುಲಿಗೆ ಮಾಡಿದ ಕೇಂದ್ರ ಸರ್ಕಾರ, ಬಡವರು, ಜನ ಸಮಾನ್ಯರಿಂದ ಸಂಗ್ರಹಿಸಿದ...

ಸಿಂಗಾಪುರ್‌ ಓಪನ್‌ ಮೇಲೆ ಸಿಂಧು-ಸೈನಾ ಕಣ್ಣು

0
ಸಿಂಗಾಪುರ        ಇಡಿಯನ್ ಚಾಲೆಂಜ್ ಟೂರ್ನಿಯಿಂದ ನಿರಾಸೆಯಿಂದ ಹೊರ ನಡೆದಿದ್ದ ಒಲಿಂಪಿಕ್ ಬೆಳ್ಳಿ ಪದಕ ವಿಜೇತೆ ಪಿ.ವಿ ಸಿಂಧು ಅವರು ನಾಳೆಯಿಂದ ಆರಂಭವಾಗುವ ಸಿಂಗಾಪುರ ಓಪನ್ ಮೇಲೆ ಕಣ್ಣಿಟ್ಟಿದ್ದಾರೆ.   ...

ಬಿಜೆಪಿ ಪ್ರಾಬಲ್ಯಕ್ಕೆ `ಮೈತ್ರಿ’ ಸೆಡ್ಡು ಹೊಡೆದೀತೇ?

0
ತುಮಕೂರುವಿಶೇಷ ವರದಿ:ಆರ್.ಎಸ್.ಅಯ್ಯರ್        ತುಮಕೂರು ಮಹಾನಗರ ಪಾಲಿಕೆಯ ವ್ಯಾಪ್ತಿ ಪ್ರದೇಶವನ್ನಷ್ಟೇ ಹೊಂದಿರುವ ``ತುಮಕೂರು ನಗರ ವಿಧಾನ ಸಭಾ ಕ್ಷೇತ್ರ''ದಲ್ಲಿ ಸಹಜವಾಗಿಯೇ ಇರುವ ಬಿಜೆಪಿ ಪ್ರಾಬಲ್ಯವನ್ನು ಈ ಬಾರಿಯ 2019ರ ಲೋಕಸಭಾ...

ತಾಳೆ ಮಾಡುವ ವಿವಿಪ್ಯಾಟ್ ಸಂಖ್ಯೆ ಹೆಚ್ಚಿಸಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಸೂಚನೆ

0
ನವದೆಹಲಿ       2019 ರ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಕ್ಷೇತ್ರದಿಂದ ಒಂದು ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳ ಬದಲು ಐದು ಇವಿಎಂಗಳ ವಿವಿಪ್ಯಾಟ್ ರಶೀತಿಗಳನ್ನು ತಾಳಿ ಮಾಡುವಂತೆ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್ ಸೋಮವಾರ...
Share via