Home Tags Latestkannadanews

Tag: latestkannadanews

ಕೊಟ್ಟೂರೇಶ್ವರ ಸ್ವಾಮಿಯ ತೇರುಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಪ್ರಕ್ರಿಯೆಯೊಂದಿಗೆ ಯುಗಾದಿ ಆಚರಣೆ

0
ಕೊಟ್ಟೂರು      ಯುಗಾದಿ ಹಬ್ಬವನ್ನು ಪಟ್ಟಣದ ಜನತೆ ಶ್ರದ್ದಾ ಭಕ್ತಿಗಳೊಂದಿಗೆ ಶನಿವಾರ ಆಚರಿಸಿದರು. ಆರಾಧ್ಯ ದೈವ ಕೊಟ್ಟೂರು ಶ್ರೀ ಗುರುಕೊಟ್ಟೂರೇಶ್ವರ ಸ್ವಾಮಿಯ ತೇರು ಗಡ್ಡೆಯನ್ನು ಶೆಡ್ಡಿನೊಳಗೆ ಸೇರಿಸುವ ಧಾರ್ಮಿಕ ಕೈಂಕರ್ಯ ಯುಗಾದಿಯ...

ಸಿರಾಜ್ ಷೇಕ್‍ರನ್ನ ಪಕ್ಷದಿಂದ ಉಚ್ಛಾಟಿಸಲು ಅಂಜುಮನ್ ಇಸ್ಲಾಂ ಸಮಿತಿ ಒತ್ತಾಯ

0
ಕೊಟ್ಟೂರು     ಮಾಜಿ ಶಾಸಕ ಶಿರಾಜ್‍ಶೇಖ್ ರನ್ನು ಕಾಂಗ್ರೇಸ್ ಪಕ್ಷದಿಂದ ಉಚ್ಚಾಟನೆಗೊಳಿಸಬೇಕೆಂದು ಆಗ್ರಹಿಸಿ ಇಲ್ಲಿನ ಪಟ್ಟಣ ಪಂಚಾಯಿತಿ ಸದಸ್ಯರು ಮತ್ತು ಅಂಜುಮನ್ ಸಮಿತಿಯವರು ಒತ್ತಾಯಿಸಿದರು.     ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಟಿ ನಡೆಸಿದ ಇವರುಗಳು...

ನಾಯಿಗಳ ದಾಳಿಗೆ ತುತ್ತಾದ ಗಂಡು ಸಾರಂಗ…!!!

0
ಹಾನಗಲ್ಲ :    ನೀರಡಿಸಿ ಕಾಡಿನಿಂದ ನಾಡಿಗೆ ಬಂದ ಐದು ಅಡಿ ಉದ್ದದ ದೊಡ್ಡ ಗಂಡು ಸಾರಂವೊಂದು ನಾಯಿಗಳ ದಾಳಿಗೆ ತುತ್ತಾಗಿ ಸಾವನ್ನಪ್ಪಿದ ಘಟನೆ ಹಾನಗಲ್ಲ ತಾಲೂಕಿನಲ್ಲಿ ನಡೆದಿದೆ.   ತಾಲೂಕಿನ ಚಿಕ್ಕೇರಿಹೊಸಳ್ಳಿ...

ಸೂಳೆಕೆರೆ ಒತ್ತುವರಿ ಸರ್ವೇಗಾಗಿ 11 ಲಕ್ಷ ರೂ ಅನುಮೋದನೆ

0
ದಾವಣಗೆರೆ:      ಕಳೆದ ಒಂದೂವರೆ ವರ್ಷಗಳ ಕಾಲ ಖಡ್ಗ ಸ್ವಯಂ ಸೇವಕರ ಸಂಘ ಹಾಗೂ ಶಾಂತಿಸಾಗರ ಸಂರಕ್ಷಣಾ ಮಂಡಳಿ ಸಹಭಾಗಿತ್ವದಲ್ಲಿ ನಡೆದ ಶಾಂತಿಸಾಗರ ಉಳಿಸಿ ಅಭಿಯಾನಕ್ಕೆ ಮಣಿದಿರುವ ಕರ್ನಾಟಕ ನೀರಾವರಿ ಇಲಾಖೆಯು...

ಟ್ರ್ಯಾಕ್ಟರ್ ಬೈಕ್ ಡಿಕ್ಕಿ: ಓರ್ವ ಸಾವು ..!!!

0
ಕೊಟ್ಟೂರು       ಪಟ್ಟಣದ ಸಮೀಪದ ಮಲ್ಲನಾಯಕನಹಳ್ಳಿ ಗ್ರಾಮದ ಬಳಿ ಏ6 ಕೊಟ್ಟೂರು ಹೊರವಲಯದ ಚರ್ಚ ಸ್ಕೂಲ್ ಬಳಿ ಟ್ರಾಕ್ಟ್‍ರ್ ಮತ್ತು ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಮಲ್ಲನಾಯಕನಹಳ್ಳಿ ಗ್ರಾಮದ...

ಕುಡಿಯುವ ನೀರು ಕೆಟ್ಟವಾಸನೆ-ಸತ್ತಗೊದ್ದಿಗೆಗಳು….,! ಅವಳಿ ಗ್ರಾಮಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು

0
ಕೊಟ್ಟೂರು     ರಾಂಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೋರನಹಳ್ಳಿ-ಶಿರನಾಯ್ಕನಹಳ್ಳಿ ಅವಳಿ ಗ್ರಾಮಗಳ ಕುಡಿಯುವ ನೀರು ಕೆಟ್ಟವಾಸನೆ ಹಾಗೂ ಸತ್ತ ಗೊದ್ದಿಗೆಗಳು ಕಾಣಿಸಿಕೊಂಡಿವೆ.     ಕಳೆದ ನಾಲ್ಕು ದಿನಗಳಿಂದ ಅವಳಿ ಗ್ರಾಮಸ್ಥರು ಕುಡಿಯುವ...

ಸಮಾನತೆಯ ಹಾದಿಯಲ್ಲಿ ಎಲ್ಲರನ್ನು ತಂದ ಪಕ್ಷ ಕಾಂಗ್ರೇಸ್ : ಬಿ ಆರ್ ಪಾಟೀಲ್

0
ಹಾನಗಲ್ಲ :       ಕಾಂಗ್ರೇಸ್ ಪಕ್ಷದ ಕಾರ್ಯಕರ್ತರು ಜವಾಬ್ದಾರಿಯಿಂದ ಜನರ ಮನಸ್ಸನ್ನು ಒಲಿಸಿದರೆ ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಶಕ್ತಿ ಇರುವಾಗ ಅದು ಸಾಧ್ಯವಾಗುವಂತೆ ಕ್ರಿಯಾಶೀಲರಾಗುವಂತೆ ಕಾರ್ಯಕರ್ತರಿಗೆ ಹಾವೇರಿ ಲೋಕಸಭಾ...

ಮನೆ ಮನೆಗೆ ತೆರಳಿ ಮತ ಯಾಚನೆ ಮಾಡಿದ ಶಿವಕುಮಾರ ಉದಾಸಿ

0
ಹಾನಗಲ್ಲ :        ಯುಗಾದಿಯ ಶುಭ ದಿನದಂದು ಹಾವೇರಿ ಲೋಕಸಭೆಯ ಅಭ್ಯರ್ಥಿ ತಮ್ಮ ಮೂರನೆಯ ಬಾರಿಯ ಚುನಾವಣೆಯ ಹ್ಯಾಟ್ರಿಕ್ ಗೆಲುವಿಗಾಗಿ ಹಾನಗಲ್ಲಿನಲ್ಲಿ ಮನೆ ಮನೆಗೆ ತೆರಳಿ ಮತ ಯಾಚಿಸುವ ಮೂಲಕ...

ವಿವಿಪ್ಯಾಟ್ ಪ್ರಾತ್ಯಕ್ಷಿಕೆ

0
ಹಾನಗಲ್ಲ :    ನಮ್ಮ ದೇಶದ ಪ್ರಗತಿ ಪ್ರಜಾಪ್ರಭುತ್ವದ ಆಧಾರದಲ್ಲಿ ನಿರ್ಧಾರವಾಗುತ್ತದೆಯಲ್ಲದೆ, ಪ್ರತಿಯೊಬ್ಬ ಪ್ರಜೆಯು ಮತದಾನ ಮಾಡಿದರೆ ಮಾತ್ರ ಉತ್ತಮ ವ್ಯಕ್ತಿಯ ಆಯ್ಕೆ ಮಾಡಲು ಸಾಧ್ಯ ಎಂದು ಹಾನಗಲ್ಲ ತಾಲ್ಲೂಕಿನ ಸೆಕ್ಟರ್...

ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಾದಿ ಸುಗಮವಾಗಿಲ್ಲ:ಕೆಂಚವೀರಪ್ಪ

0
ಹಾನಗಲ್ಲ :      ವರ್ತಮಾನದ ಸ್ಪರ್ಧಾತ್ಮಕ ಕಾಲದಲ್ಲಿ ವಿದ್ಯಾರ್ಥಿಗಳಿಗೆ ಭವಿಷ್ಯದ ಹಾದಿ ಸುಗಮವಾಗಿಲ್ಲ. ಕಾಲಕ್ಕೆ ತಕ್ಕಂತೆ ತಮ್ಮನ್ನು ತಾವು ಸತತ ಪರಿಶ್ರಮದ ಪ್ರಯತ್ನದಿಂದ ಜ್ಞಾನದ ಆಧುನೀಕರಣ ಮತ್ತು ಅದನ್ನು ಉನ್ನತೀಕರಣಗೊಳಿಸಿಕೊಂಡಾಗ...
Share via