Tag: latestkannadanews
ದುಶ್ಚಟಗಳಿಂದ ದೂರವಾದರೆ ಆರೋಗ್ಯ ಸುಧಾರಣೆ
ಚಿತ್ರದುರ್ಗ ಮನುಷ್ಯ ಆದಷ್ಟು ದೂಮಪಾನ, ಮದ್ಯಪಾನ, ತಂಬಾಕು ಸೇವನೆಗಳನ್ನ ತ್ಯೆಜಿಸಿದರೆ, ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಗಳನ್ನ ಕಾಣಲು ಸಾದ್ಯ, ಎಲ್ಲರಿಗೂ ಆರೋಗ್ಯ ಎಂಬ ಸೂತ್ರ ಯಶಸ್ವಿಯಾಗಬೇಕಾದರೆ ದುಶ್ಚಟಗಳಿಂದ ದೂರವಿರಬೇಕಾಗುತ್ತದೆ ಎಂದು ಪ್ರಧಾನ...
ದೇಶದ ಬದಲಾವಣೆಗೆ ಮೋದಿಗೆ ಬೆಂಬಲಿಸಬೇಕು
ಚಿತ್ರದುರ್ಗ: ಇದೇ ತಿಂಗಳ ಹದಿನೆಂಟರಂದು ನಡೆಯು ಚಿತ್ರದುರ್ಗ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ.ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಎ.ನಾರಾಯಣಸ್ವಾಮಿ ಪರವಾಗಿ ಸೂರನಹಳ್ಳಿ ವಿಜಯಕುಮಾರ್ ಭಾನುವಾರ ಹೊಳಲ್ಕೆರೆ ತಾಲೂಕು ಲಿಂಗವ್ವನಾಯಕನಹಳ್ಳಿಯಲ್ಲಿ ಬಿರುಸಿನ ಮತ ಪ್ರಚಾರ ಕೈಗೊಂಡರು. ...
ಅಂಗನವಾಡಿ ಶಾಲೆ ಮಕ್ಕಳಿಗೆ ಶಿಕ್ಷಣದ ಗುಣಮಟ್ಟ ವೃದ್ಧಿಸಲು ವಿಶೇಷ ಕಾರ್ಯಾಗಾರ
ಬಳ್ಳಾರಿ ಹೈದರಾಬಾದ್ ಕರ್ನಾಟಕದ 6 ಜಿಲ್ಲೆಗಳ ಎಲ್ಲಾ ಅಂಗನವಾಡಿ ಕೇಂದ್ರಗಳ ಮಕ್ಕಳಲ್ಲಿ ಕಲಿಕಾ ಸಾಮಥ್ರ್ಯ ಮತ್ತು ಆರೋಗ್ಯ ವೃದ್ಧಿಸಲು ಕಳೆದ ನಾಲ್ಕು ದಿನಗಳಿಂದ ವಿಶೇಷ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ...
ಏ.10ಕ್ಕೆ ಉದ್ಗಾಟನಾ ಪೂರ್ವ ಸಿದ್ದತಾ ಸಭೆ..!!
ಹಾವೇರಿ : ಕಾಗಿನೆಲೆ ಮಹಾ ಸಂಸ್ಥಾನ ಕನಕಗುರು ಪೀಠ ವತಿಯಿಂದ ಬಳ್ಳಾರಿ ಜಿಲ್ಲೆಯ ಹೂಲಿನಹಡಗಲಿ ತಾಲೂಕಿನ ಶ್ರೀ ಕ್ಷೇತ್ರ ಮೈಲಾರದಲ್ಲಿ ಭವ್ಯವಾದ ಶಾಖಾ ಮಠ ನಿರ್ಮಾಣ ಮಾಡಲಾಗಿದ್ದು, ಈ...
ಹಳೆ ಬಸ್ ನಿಲ್ದಾಣದಲ್ಲಿ ಕುಡಿಯುವ ನೀರಿನ ಅರವಟ್ಟಿಗೆ.
ಶಿರಿಗೇರಿ ಇಲ್ಲಿನ ಶಿರಿಗೇರಿ ಗ್ರಾಮದಲ್ಲಿ ಅಟೋಚಾಲಕರ ಸಂಘದ ವತಿಯಿಂದ ಬೆಸಿಗೆಯಲ್ಲಿ ಪ್ರತಿ ವರ್ಷದಂತೆ ಈ ವರ್ಷ ಕೂಡ ಶ್ರೀ ನಾಗನಾಥೇಶ್ವರ ಹಾಗೂ ಶಿರಿಗೇರಮ್ಮ ಜಾತ್ರೆಯ ಪ್ರಯುಕ್ತ ಜನರಿಗೆ ನೀರಿನ ದಾಹ...
ವರ್ಷದ ತೊಡಕು: ಭರ್ಜರಿ ಮಾಂಸದ ವ್ಯಾಪಾರ
ಹುಳಿಯಾರು:
ಯುಗಾದಿ ಹಬ್ಬದ ಮೊದಲ ದಿನ ಎಲ್ಲರೂ ಒಬ್ಬಟ್ಟಿನ ಸಿಹಿ ತಿಂದು ಹಬ್ಬವನ್ನು ಆಚರಿಸಿದರೆ ಮಾರನೆಯ ದಿನ ಸಸ್ಯಹಾರಿಗಳು ನುಗ್ಗೆಕಾಯಿ ಸಾರು ಹಾಗೂ ಮಾಂಸಹಾರಿಗಳು ಕುರಿ ಕೋಳಿ...
ನೀತಿ ಸಂಹಿತೆಯಲ್ಲೂ ರಸ್ತೆ ಕಾಮಗಾರಿ
ಹುಳಿಯಾರು ಹುಳಿಯಾರು ಹೋಬಳಿಯ ಯಳನಾಡು ಗ್ರಾಮದಲ್ಲಿ ನೀತಿ ಸಂಹಿತೆಯಿದ್ದರೂ ರಸ್ತೆ ಕಾಮಗಾರಿ ಆರಂಭಿಸಿದ್ದಾರೆ ಎಂದು ಇಲ್ಲಿನ ಬಜರಂಗದಳದ ಅಧ್ಯಕ್ಷ ಮೋಹನ್ ಆರೋಪಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ...
ಸಂಭ್ರಮದ ಯುಗಾದಿ ಆಚರಣೆ
ಹುಳಿಯಾರು ಹುಳಿಯಾರಿನಲ್ಲಿ ಯುಗಾದಿ ಹಬ್ಬವನ್ನು ಸಡಗರ ಹಾಗೂ ಸಂಭ್ರಮದಿಂದ ಆಚರಿಸಲಾಯಿತು. ಸಂಪ್ರದಾಯದಂತೆ ಮನೆಗಳನ್ನು ತಳಿರು ತೋರಣಗಳಿಂದ ಸಿಂಗರಿಸಿ ಮನೆಮಂದಿಯೆಲ್ಲ ಅಭ್ಯಂಜಯ ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಪೂಜೆ...
ಭಾರತ ವಿಶ್ವದ 6ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ : ಜಿ.ಎಂ. ಸಿದ್ಧೇಶ್ವರ್
ಹೊನ್ನಾಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ 5 ವರ್ಷಗಳ ಆಡಳಿತಾವಧಿಯಲ್ಲಿ ಭಾರತ ವಿಶ್ವದ 6ನೇ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ಧೇಶ್ವರ್ ಹೇಳಿದರು. ...
ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಮಾತುಗಾರ, ಕೆಲಸಗಾರನಲ್ಲ:ಎಚ್.ಬಿ. ಮಂಜಪ್ಪ
ಹೊನ್ನಾಳಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಕೇವಲ ಮಾತುಗಾರ, ಕೆಲಸಗಾರನಲ್ಲ. ಶ್ರಮಿಕರು, ಬಡವರು, ದೀನ-ದಲಿತರ ಬದುಕಿನ ಅರಿವು ಅವರಿಗಿಲ್ಲ. ಹಾಗಾಗಿ, ಬಡವರು ಅವರಿಂದ ಏನನ್ನೂ ನಿರೀಕ್ಷಿಸುವಂತಿಲ್ಲ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ,...













