Tag: latestkannadanews
ಮಹಿಳಾ ಮತದಾರರ ಆಕರ್ಷಣೆಗೆ 16 ಸಖಿ ಬೂತ್
ದಾವಣಗೆರೆ: ಮಹಿಳಾ ಮತದಾರರನ್ನು ಆಕರ್ಷಿಸಿ, ಮತದಾನ ಪ್ರಮಾಣ ವೃದ್ಧಿಸಲಿಕ್ಕಾಗಿ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 16 ಸಖಿ ಮತಗಟ್ಟೆಗಳನ್ನು ಸ್ಥಾಪಿಸಲು ಮುಂದಾಗಿದೆ.ಚುನಾವಣಾ ಆಯೋಗದ ಸೂಚನೆಯಂತೆ ಜಿಲ್ಲೆಯ...
ಏ.12ರಂದು ವಿರೂಪ ಚಿತ್ರ ರಾಜ್ಯಾದ್ಯಂತ ತೆರೆಗೆ
ದಾವಣಗೆರೆ: ವಿಶೇಷ ಚೇತನ ಮಕ್ಕಳು ಸೇರಿ ಅಭಿನಯಿಸಿರುವ `ವಿರೂಪ’ ಚಿತ್ರವು ಏ.12ರಂದು ರಾಜ್ಯದ್ಯಂತ ತೆರೆ ಕಾಣಲಿದೆ ಎಂದು ನಿರ್ದೇಶಕ ಪುನೀಕ್ ಶೆಟ್ಟಿ ತಿಳಿಸಿದರು. ಶುಕ್ರವಾರ...
ರಾಷ್ಟೀಯತೆ ರಾಷ್ಟಾಭಿಮಾನದಲ್ಲಿ ಬಿಜೆಪಿಗಿಂತ ಕಾಂಗ್ರೆಸ್ ನಾಯಕರಿಗೆ ಹೆಚ್ಚು:ಎಚ್ ಕೆ ಪಾಟೀಲ
ಹಾವೇರಿ : ಕಾನೂನು ಬದ್ಧ ಸ್ಥಾನದಲ್ಲಿ ಇದ್ದು, ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳವವರಿಂದ ಕಾನೂನು ಪಾಲನೆ ಆಗಲಾರದು ಎಂದು ಕಾಂಗ್ರೇಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್ ಕೆ ಪಾಟೀಲ ಆಕ್ರೋಶ...
ಚುನಾವಣೆ ಮಾಡುವುದಾದರೆ ಮಾಡಲಿ ಇಲ್ಲ ತೆಪ್ಪಗಿರಲಿ : ಉಗ್ರಪ್ಪ ಗೆಲುವು ಖಚಿತ
ಹಗರಿಬೊಮ್ಮನಹಳ್ಳಿ: ಲೋಕಸಭಾ ಚುನಾವಣೆಯ ಕಣದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪನವರ ಪರ ಶಾಸಕ ಎಸ್.ಭೀಮಾನಾಯ್ಕ್ ಚುನಾವಣೆ ಮಾಡುವುದಾದರೆ ಮಾಡಲಿ ಇಲ್ಲವಾದರೆ ಮನೆಯಲ್ಲಿ ತೆಪ್ಪಗಿರಲಿ, ಅಭ್ಯರ್ಥಿ ಉಗ್ರಪ್ಪರ ಉಪಚುನಾವಣೆಗಿಂತ ಸಾವಿರ ಮತಗಳನ್ನು ಹೆಚ್ಚು...
ಪಕ್ಷವಿರೋಧಿ ಮಾಡಿದ ವ್ಯಕ್ತಿಗಳು ಪಕ್ಷಕ್ಕೆ ಬೇಕಾಗಿಲ್ಲ:-ಹೆಗ್ಡಾಳ್ ರಾಮಣ್ಣ
ಹಗರಿಬೊಮ್ಮನಹಳ್ಳಿ: ಸಿರಾಜ್‍ಶೇಖ್ ಒಬ್ಬ ಪಿಡುಗು, ಕೆಟ್ಟಹುಳ, ಸತ್ತಹಾವು, ಒಡೆದಾಳುವ ನೀತಿ ಅನುಸರಿಸುವ ವ್ಯಕ್ತಿ, ಬೆಳೆನಾಶಕ ಔಷಧಿ, ನಿಷ್ಠವಂತರನ್ನು ಮೂಲೆಗುಂಪುಮಾಡುವ ಮನುಷ್ಯ, ಒಬ್ಬರಮೇಲೊಬ್ಬರನ್ನು ಎತ್ತಿಕಟ್ಟುವ ತಂತ್ರಗಾರ ಎಂಥೆಲ್ಲ ಬಿರುದಾವಳಿಗಳ...
ಡಾ.ಜಗಜೀವನರಾವ್ ಆದರ್ಶ ತತ್ವಗಳು ಸಮಾಜಕ್ಕೆ ದಾರಿದೀಪ:-ಮಲ್ಲಾನಾಯ್ಕ
ಹಗರಿಬೊಮ್ಮನಹಳ್ಳಿ: ಡಾ.ಜಗಜೀವನರಾವ್ ಅವರ ಆದರ್ಶ ಜೀವನ ನಮಗೆಲ್ಲ ದಾರಿದೀಪ, ನಾವು ಅವರ ಸರಳ ಜೀವನವನ್ನು ರೂಢಿಸಿಕೊಳ್ಳಬೇಕು ಎಂದು ತಾ.ಪಂ.ಕಾರ್ಯನಿರ್ವಹಕ ಅಧಿಕಾರಿ ಮಲ್ಲಾನಾಯ್ಕ ತಿಳಿಸಿದರು. ...
ವಿನೂತನ ಮತದಾನಜಾಗೃತಿ ಕಾರ್ಯಕ್ರಮ
ಬ್ಯಾಡಗಿ: ಪ್ರಜಾಪ್ರಭುತ್ವ ವ್ಯವಸ್ಥೆಯನ್ನುಒಪ್ಪಿಕೊಂಡ ಮೇಲೆ ಮತದಾನ ಮಾಡುವ ಮೂಲಕ ನಮ್ಮ ಜವಾಬ್ದಾರಿಗಳನ್ನು ಪೂರೈಸಬೇಕು,ಇದರಿಂದ ವಂಚಿತ ರಾಗುವುದುಆತ್ಮವಂಚನೆಗೆ ಸಮನಾದ ಕೆಲಸ ಆದ್ದರಿಂದಎಲ್ಲರೂಕಡ್ಡಾಯವಾಗಿ ಮತದಾನ ಮಾಡಿದೇಶದ ಪ್ರಗತಿಗೆ ಶ್ರಮಿಸುವಂತೆ ಪಾಂಡುರಂಗ ಸುತಾರ ಹೇಳಿದರು. ...
ಗೆದ್ದರೆ ಕ್ಷೇತ್ರದ ಸಮಗ್ರ ಅಭಿವೃದ್ದಿಗೆ ಶ್ರಮಿಸುವೆ
ಮೊಳಕಾಲ್ಮುರು ನನಗೆ ಅಭಿವೃದ್ದಿಯ ಬಗ್ಗೆ ಬದ್ದತೆ ಇದೆ.ಕಾಳಜಿಯೂ ಇದೆ. ಕ್ಷೇತ್ರದ ಜನರು ನನ್ನ ಮೇಲೆ ವಿಶ್ವಾಸವಿಟ್ಟು ಗೆಲ್ಲಿಸಿದರೆ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಬಿಜೆಪಿ ಅಭ್ಯರ್ಥಿ ಎ.ನಾರಾಯಣಸ್ವಾಮಿ ಭರವಸೆ...
ಬಿಸಿಲಿನ ಬೇಗೆಯ ನಡುವೆ ಯುಗಾದಿ ಹಬ್ಬದ ಸಂಭ್ರಮ
ಹೊಸದುರ್ಗ: ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ ಎನ್ನುವ ಕವಿ ವಾಣಿಯಂತೆ ಯುಗಾದಿ ಹಬ್ಬ ಬರುತ್ತಿದ್ದಂತೆ ತಾಲ್ಲೂಕಿನಾದ್ಯಾಂತ ಜನರಲ್ಲಿ ಸಂತಸ ಸಂಭ್ರಮ ಮನೆ ಮಾಡಿದೆ. ...
ದೇವೇಗೌಡರಿಗೆ ಕುಚಿಟಿಗ ಸಮಾಜದಿಂದ ಮನವಿ..!!
ಕೊರಟಗೆರೆ;- ಕುಂಚಿಟಿಗ ಸಮಾಜವನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂದು ಕುಂಚಿಟಿಗ ಸಮಾಜದ ಮಾಜಿ ಸಚಿವ ಟಿ.ಬಿ ಜಯಚಂದ್ರ, ಶಾಸಕ ವೀರಭದ್ರಯ್ಯ ಮತ್ತು ಮುರುಳಿಧರ ಹಾಲಪ್ಪನವರು ಮಾಜಿ ಪ್ರಧಾನಿ...













