Tag: latestkannadanews
ಸರ್ಕಾರಿ ನೌಕರರ ಸಂಘದ ಚುನಾವಣೆ : ಹಾಲಿ ಅಧ್ಯಕ್ಷ ರ ನಾಮಪತ್ರ ತಿರಸ್ಕೃತ
ಚಳ್ಳಕೆರೆ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಚಳ್ಳಕೆರೆ ಶಾಖೆಯ ನೂತನ ನಿರ್ದೇಶಕರ ಆಯ್ಕೆಗಾಗಿ ಜೂನ್ 13ರಂದು ಚುನಾವಣೆ ನಡೆಯಲಿದ್ದು, ಜೂನ್ 4ರಂದು ನಾಮಪತ್ರ ಪರಿಶೀಲನಾ ಕಾರ್ಯವನ್ನು ಚುನಾವಣಾಧಿಕಾರಿ, ನಿವೃತ್ತ ಕಂದಾಯಾಧಿಕಾರಿ...
ಒಕ್ಕಲಿಗ ಸಮಾಜದಿಂದ ಉಚಿತ ಹಾಸ್ಟಲ್ ಸೌಲಭ್ಯ
ತುಮಕೂರು ತುಮಕೂರು ನಗರದಲ್ಲಿ ಒಕ್ಕಲಿಗ ಸಮಾಜದ ವತಿಯಿಂದ ನಡೆಸಲಾಗುತ್ತಿರುವ ಬಾಲಗಂಗಾಧರನಾಥ ಸ್ವಾಮೀಜಿ ವಸತಿ ನಿಲಯದಲ್ಲಿ 50 ಮಂದಿ ವಿದ್ಯಾರ್ಥಿಗಳಿದ್ದು, ಈ ವರ್ಷದ ಶೈಕ್ಷಣಿಕ ಸಾಲಿನಿಂದ ಇನ್ನೂ 100 ಮಂದಿ ವಿದ್ಯಾರ್ಥಿಗಳಿಗೆ ಉಚಿತ...
ಆರ್.ರಾಜೇಂದ್ರ ಹೇಳಿಕೆಯಿಂದ ರಾಜಕೀಯ ಜೀವನಕ್ಕೆ ತೊಂದರೆ
ತುಮಕೂರು ರಾಜೇಂದ್ರ ಅವರ ಹೇಳಿಕೆಯಿಂದ ನನ್ನ ರಾಜಕೀಯ ಜೀವನಕ್ಕೆ ತೊಂದರೆಯಾಗಲಿದ್ದು, ಯುವಕರಿಗೆ ಆದರ್ಶರಾಗಿರುವ ರಾಜೇಂದ್ರ ಅವರು ಮುಂದಿನ ದಿನಗಳಲ್ಲಿ ಬೆಳೆಸಬೇಕಿದೆ. ನಾನು ಕೂಡ ರಾಜಣ್ಣ ಅವರ ಶಿಷ್ಯರಲ್ಲಿ ಒಬ್ಬನಾಗಿದ್ದು, ಅವರ ಹೇಳಿಕೆಗಳಿಂದ...
ನಾಡಿಗೆ ನಾಲ್ವಡಿ ಕೃಷ್ಣರಾಜೇಂದ್ರ ಒಡಯರ್ ಕೊಡುಗೆ ಅಪಾರ : ಸಿದ್ದರಾಮೇಶ್ವರ ಸ್ವಾಮೀಜಿ
ಚಿತ್ರದುರ್ಗ: ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‍ರವರಲ್ಲಿದ್ದ ವಿಚಾರಧಾರೆ, ಮುಂದಾಲೋಚನೆಯನ್ನು ಇಂದಿನ ರಾಜಕಾರಣಿಗಳು ಪಾಲಿಸಿದ್ದೇ ಆದಲ್ಲಿ ದೇಶ ಅಭಿವೃದ್ದಿಯಾಗುವುದರಲ್ಲಿ ಸಂದೇಹವಿಲ್ಲ ಎಂದು ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರಸ್ವಾಮಿ ಹೇಳಿದರು. ದಾವಣಗೆರೆ...
ಸಂಸತ್ತಿಗೆ ಸಂವಿಧಾನ ವಿರೋಧಿಗಳ ಅಯ್ಕೆ ದುರಂತ:ಕುಂ.ವೀರಭದ್ರಪ್ಪ
ಚಿತ್ರದುರ್ಗ: ಹಿಂದಿಯನ್ನು ಕಡ್ಡಾಯವಾಗಿ ರಾಜ್ಯದಲ್ಲಿ ಹೇರುವ ಮೂಲಕ ಪ್ರಾಚೀನ ಭಾಷೆಯ ಅಸ್ಮಿತೆಯನ್ನು ಅಲುಗಾಡಿಸಲು ಹೊರಟವರ ವಿರುದ್ದ ಪ್ರತಿಯೊಬ್ಬರು ಹೋರಾಟ ಮಾಡಬೇಕಿದೆ ಎಂದು ಖ್ಯಾತ ಸಾಹಿತಿ ಚಿಂತಕ ಕುಂ.ವೀರಭದ್ರಪ್ಪ ಕಿಡಿ ಕಾರಿದರು. ಮುರುಘಾಮಠದಲ್ಲಿ...
ಏಕತಾ ಮನೋಭಾವ ಬೆಳೆಸುವ ರಂಜಾನ್;ಲಿಂಗಾರೆಡ್ಡಿ
ಚಿತ್ರದುರ್ಗ: ನಗರದ ಹೊರವಲಯದ ಎಸ್.ಆರ್.ಎಸ್ ಹೆರಿಟೇಜ್ ಶಾಲೆಯಲ್ಲಿ ಮಂಗಳವಾರದಂದು ಸಡಗರ ಸಂಭ್ರಮದಿಂದ ಯಾವುದೇ ಜಾತಿ ಮತಧರ್ಮ, ಬೇಧವಿಲ್ಲದೆ ಎಲ್ಲರೂ ಸಾಮೂಹಿಕವಾಗಿ ಸಡಗರದಿಂದ ರಂಜಾನ್ ಹಬ್ಬವನ್ನು ಆಚರಿಸಲಾಯಿತು ನಂತರ ಶಾಲೆಯಲ್ಲಿ...
ಸೇತುವೆ ನವೀಕರಣಕ್ಕಾಗಿ ರೈತ ಸಂಘ ಪ್ರತಿಭಟನೆ
ಚಿತ್ರದುರ್ಗ ಜಿಲ್ಲೆಯ ಗೌರಮ್ಮನಹಳ್ಳಿ ಕ್ರಾಸ್ ರಾಷ್ಟ್ರೀಯ ಹೆದ್ದಾರಿ ನಾಲ್ಕರಲ್ಲಿರುವ ಅಂಡರ್‍ಪಾಸನ್ನು(ಕೆಳಸೇತುವೆ) ನವೀಕರಣ ಮಾಡುವಂತೆ ಆಗ್ರಹಿಸಿ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಪ್ರತಿಭಟನೆ...
ಹೇಮಾವತಿಗೆ ಅಡ್ಡಿ ಮಾಡಿದರೆ ಕಾನೂನು ಹೋರಾಟ : ಜಿಎಸ್‍ಬಿ
ಮಧುಗಿರಿ ಮಾಜಿ ಪ್ರಧಾನಿ ಮತ್ತು ಮಕ್ಕಳು ಜಿಲ್ಲೆಯ ಕೆರೆಗಳಿಗೆ ಹೇಮಾವತಿ ನೀರು ಹರಿಸಲು ಅಡ್ಡಿಪಡಿಸಿದರೆ ಅವರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ನಡೆಸಲಾಗುವುದು ಎಂದು ನೂತನ ಸಂಸದ ಜಿ.ಎಸ್.ಬಸವರಾಜು ತಿಳಿಸಿದರು. ಪಟ್ಟಣದ ಎಂ.ಎನ್.ಕೆ....
ವಿಶ್ವ ತಂಬಾಕು ರಹಿತ ದಿನಾಚರಣೆ
ಹರಪನಹಳ್ಳಿ: ಮಾದಕ ವಸ್ತುಗಳು ಸೇವನೆ ಪ್ಯಾಶನ್ ರೂಪ ಪಡೆದುಕೊಂಡಿದೆ. ಮುಖ್ಯವಾಗಿ ವಿದ್ಯಾರ್ಥಿಗಳು ಇದಕ್ಕೆ ಬಲಿಯಾಗುತ್ತಿರುವುದು ಬೇಸರದ ಸಂಗತಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಮಂಜುಳಾ ಶಿವಪ್ಪ ಉಂಡಿ ಹೇಳಿದರು. ...
ಜೂನ್ 10ಕ್ಕೆ ತಿಪಟೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ 206 ಬಂದ್
ತಿಪಟೂರು : ಎತ್ತಿನಹೊಳೆ ಯೋಜನೆಯಡಿ ನೀರು ಹಂಚಿಕೆ, ಭೂಸ್ವಾಧಿನ ಕಾಯ್ದೆ ತಿದ್ದುಪಡಿ ವಿರೋಧಿಸಿ ಬರಗಾಲ ಪರಿಹಾರ ಕಾರ್ಯಕ್ರಮ ಅನುಷ್ಠಾನಕ್ಕೆ ಒತ್ತಾಯಿ ಜೂನ್ 11ರ ಸೋಮವಾರ ರಾಷ್ಟ್ರೀಯ ಹೆದ್ದಾರಿ 206ರನ್ನು ಬಂದ್ ಮಾಡಲಾಗುವುದೆಂದು...













