Tag: latestkannadanews
ಬಿರುಗಾಳಿ ಮಳೆಗೆ ಧರೆಗುರುಳಿದ ವಿದ್ಯುತ್ ಕಂಬಗಳು
ಎಂ ಎನ್ ಕೋಟೆ : ಗುಬ್ಬಿ ತಾಲ್ಲೂಕಿನ ತ್ಯಾಗಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಲುಕೋಡಿ ಹೋಗುವ ರಸ್ತೆಯಲ್ಲಿ ಭಾರಿ ಬೀರು ಗಾಳಿ ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದೆ. ...
ಜಗತ್ತನ್ನು ಆಳುತ್ತಿರುವುದು ವಿಚಾರಗಳೇ ವಿನಹ ಧರ್ಮಗಳಲ್ಲ: ಶ್ರೀ ಶಿವಮೂರ್ತಿ ಶರಣರು
ಹುಳಿಯಾರು: ಜಗತ್ತನ್ನು ಆಳುತ್ತಿರುವುದು ವಿಚಾರಗಳೇ ವಿನಹ ಧರ್ಮಗಳಲ್ಲ. ಇದಕ್ಕೆ ಭಾರತ ದೇಶ ಸಂವಿಧಾನದ ಅಡಿಯಲ್ಲಿ ನಡೆಯುತ್ತಿರುವುದು ನಿದರ್ಶನವಾಗಿದೆ. ಈ ನಿಟ್ಟಿನಲ್ಲಿ ಧರ್ಮಕ್ಕಿಂತ ಹೆಚ್ಚಾಗಿ ವಿಚಾರಗಳ ಕಡೆ ಮನುಷ್ಯ ಮುಖ ಮಾಡಬೇಕಿದೆ...
ಹುಳಿಯಾರಿನಲ್ಲಿ ಉತ್ತಮ ಮಳೆ
ಹುಳಿಯಾರು ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ವಿವಿಧೆಡೆಗಳಲ್ಲಿ ಭಾನುವಾರ ರಾತ್ರಿ ಗುಡುಗು ಸಹಿತ ಉತ್ತಮ ಮಳೆಯಾಗಿದೆ. ಗುಡುಗು ಮತ್ತು ಮಿಂಚಿನ ಆರ್ಭಟದೊಂದಿಗೆ ರಾತ್ರಿ 10-30 ರ ಸುಮಾರಿಗೆ ಆರಂಭವಾದ...
1 ಕೋಟಿ ರೂ. ವೆಚ್ಚದ ಸೇತುವೆಗೆ ಶಂಕುಸ್ಥಾಪನೆ ಮಾಡಿದ ಶಾಸಕರು ..!!
ಹುಳಿಯಾರು: ಹುಳಿಯಾರು ಸಮೀಪದ ಬಳ್ಳೆಕಟ್ಟೆ ತಾಂಡ್ಯದ ಬಳಿ 1 ಕೋಟಿ ರೂ. ವೆಚ್ಚದ ಸೇತುವೆ ಕಾಮಗಾರಿಗೆ ಶಾಸಕ ಜೆ.ಸಿ.ಮಾಧುಸ್ವಾಮಿ ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ಸೇತುವೆಯು ಸುವರ್ಣಮುಖಿ ಹಳ್ಳಕ್ಕೆ ಅಡ್ಡಲಾಗಿ ನಿರ್ಮಿಸಲಾಗುತ್ತಿದ್ದು...
ಜೂನ್ ವಿಶ್ವಪರಿಸರ ದಿನ ನಿಮಿತ್ತ 2000 ಹೆಚ್ಚು ಸಸಿಗಳ ನೆಡುವ ಯೋಜನೆ
ಹೊಸಪೇಟೆ: ಜೂನ್ 5 ವಿಶ್ವಪರಿಸರ ದಿನಾಚರಣೆ ನಿಮಿತ್ತ ರೋಟರಿ ಕ್ಲಬ್ ಆವರಣದಿಂದ ರೋಟರಿ ವೃತ್ತದವರೆಗೆ ಜನಜಾಗೃತಿ ಜಾಥಾ ಹಮ್ಮಿಕೊಳ್ಳಲಾಗಿದೆ ಎಂದು ರೋಟರಿ ಕ್ಲಬ್ ಅಧ್ಯಕ್ಷ ಡಾ.ವಾಸುದೇವ ರೆಡ್ಡಿ ತಿಳಿಸಿದರು. ...
ಮೇಕೆದಾಟು ಯೋಜನೆ : ಮೈತ್ರಿ ಸರ್ಕಾರ ಹಾಗು ಡಿವಿಎಸ್ ನಡುವೆ ಜಟಾಪಟಿ..!
ಬೆಂಗಳೂರು ಮೇಕೆದಾಟಿನಲ್ಲಿ ಆಣೆಕಟ್ಟು ನಿರ್ಮಾಣ ಮಾಡುವ ಸಂಬಂಧ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹಾಗೂ ರಾಜ್ಯದ ಸಮ್ಮಿಶ್ರ ಸರ್ಕಾರದ ನಡುವೆ ಜಟಾಪಟಿ ಶುರುವಾಗಿದೆ. ಅಂದ ಹಾಗೆ ಇಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕೇಂದ್ರ ಸಚಿವ...
ಬರ ವಿಮರ್ಷೆ ಸಭೆಯಲ್ಲಿ ನಾಲಿಗೆ ಹರಿಬಿಟ್ಟ ನೂತನ ಸಂಸದ..!!!
ಬೀದರ್: ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಬರ ವಿಮರ್ಷೆ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಬಂಡೆಪ್ಪ ಕಾಶಂಪೂರ್, ಗಣಿ ಸಚಿವ ರಾಜಶೇಖರ್ ಪಾಟೀಲ್ ನೇತೃತ್ವದಲ್ಲಿ ಈ ಸಭೆ ನಡೆದಿದ್ದು, ಸಭೆಯಲ್ಲಿ ಔರಾದ್...
ಲೈಂಗಿಕ ಕಿರುಕುಳ ನೀಡಿದ್ದ ಮೌಲ್ವಿ ಬಂಧನ..!!
ತಿರುವನಂತಪುರಂ: ಕೇರಳ ಎಂದರೆ ಶೇ.90ರಷ್ಟು ಸಾಕ್ಷರತೆ ಪ್ರಮಾಣ ಇರುವ ರಾಜ್ಯ ಎಂಬ ಖ್ಯಾತಿಗೆ ಗಳಿಸಿರುವ ರಾಜ್ಯದಲ್ಲಿ ಮುಸ್ಲಿಂ ಮಕ್ಕಳಿಗೆ ಪಾಠ ಮಾಡಲೆಂದು ನೇಮಕವಾಗಿದ್ದ ಮೌಲ್ವಿಯೊಬ್ಬ 19 ವಿದ್ಯಾರ್ಥಿಗಳಿಗೆ ಲೈಂಗಿಕ ಕಿರುಕುಳ ಕೊಟ್ಟ ಅಮಾನವೀಯ...
ವಾದ್ರಾ ವಿದೇಶ ಪ್ರವಾಸಕ್ಕೆ ಅನುಮತಿ ನೀಡಿದ ಕೋರ್ಟ್…!!
ನವದೆಹಲಿ: ಇಷ್ಟು ದಿನ ಅಕ್ರಮ ಆಸ್ತಿ ಹಾಗೂ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಉದ್ಯಮಿ ಹಾಗೂ ಗಾಂಧಿ ಕುಟುಂಬದ ಅಳಿಯ ರಾಬರ್ಟ್ ವಾದ್ರ ಅವರಿಗೆ ಕೋರ್ಟ್ ಸಿಹಿ ಸುದ್ದಿ ನೀಡಿದೆ...
ಆರಂಭದಲ್ಲಿಯೇ 200 ಅಂಕಗಳ ಏರಿಕೆ ಕಂಡ ಮುಂಬೈ ಶೇರು ಪೇಟೆ..!!
ಮುಂಬಯಿ : ಆರ್ ಬಿ ಐ ತನ್ನ ದ್ವೈಮಾಸಿಕ ಹಣಕಾಸು ನೀತಿಯ ಪರಾಮರ್ಶೆಯ ನಡೆಸಲು ಇಂದು ಸಭೆ ಕರೆದಿದೆ ಸಭೆಯ ನಿರ್ಧಾರ ಬರುವುದಕ್ಕೂ ಮುನ್ನವೇ ಮುಂಬಯಿ ಶೇರು...













