Tag: latestkannadanews
ವರಿಷ್ಠರ ಬಳಿ ಉಮೇಶ್ ಜಾದವ್ ಪರ ಲಾಬಿ ನಡೆಸಿದ ಬಿಜೆಪಿ ನಾಯಕರು..!!
ಬೆಂಗಳೂರು ರಾಷ್ಟ್ರೀಯ ಕಾಂಗ್ರೆಸ್ ಸಂಸದೀಯ ನಾಯಕರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಅವರನ್ನು ಲೋಕಸಭಾ ಚುನಾವಣೆ ಯಲ್ಲಿ ಪರಾಭವಗೊಳಿಸಿದ ಉಮೇಶ್ ಜಾಧವ್ ಅವರನ್ನು ಕೇಂದ್ರ ಮಂತ್ರಿ ಮಂಡಲಕ್ಕೆ ತೆಗೆದುಕೊಳ್ಳುವಂತೆ ರಾಜ್ಯದ ಬಹುತೇಕ ನಾಯಕರು ವರಿಷ್ಟರ...
300 ಸ್ಥಾನಗಳಿಂದ ನಮ್ಮ ಹಕ್ಕುಗಳನ್ನು ಕಸಿದುಕೊಳ್ಳಲು ಸಾಧ್ಯವಿಲ್ಲ : ಓವೈಸಿ
ಹೈದರಾಬಾದ್:
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೊಮ್ಮೆ ಅಧಿಕಾರಕ್ಕೆ ಬಂದಿರುವುದು ಒಂದು ಪ್ರಜಾಪ್ರಭುತ್ವದ ಒಂದು ಸಹಜ ಪ್ರಕ್ರಿಯೇ ಅಷ್ಟೇ ಇದಕ್ಕಾಗಿ ಮುಸ್ಲಿಮರು ಆತಂಕ ಪಡಬೇಕಿಲ್ಲ, ಮಸೀದಿಗಳಿಗೆ ತೆರಳಲು ಮತ್ತು ಪ್ರಾರ್ಥನೆ ಸಲ್ಲಿಸಲು ನಾವು...
ಇಂದಿನಿಂದ ಮೀನುಗಾರಿಕೆ ನಿಷೇಧ ..!!
ಮಂಗಳೂರು : ಈ ಸಾಲಿನ ಮೀನುಗಾರಿಕೆ ಋತು ಇಂದಿಗೆ ಅಂತ್ಯಗೊಂಡಿದ್ದು, ಜೂನ್ 1ರಿಂದ ಜುಲೈ 31ರವರೆಗೆ ಒಟ್ಟು 61 ದಿನಗಳ ಕಾಲ ಮೀನುಗಾರರಿಗೆ ವಿರಾಮ. ಈ ಅವಧಿಯಲ್ಲಿ ಸಮುದ್ರ ಮೀನುಗಾರಿಕೆ ನಿಷೇಧ...
ಉಡುಪಿಗೆ ವಾರಾಹಿ ನೀರು ತರಲು ಇದ್ದ ಅಡ್ಡಿ ತೆರವು..!!!
ಬೆಂಗಳೂರು: ಸುಮಾರು ವರುಷಗಳಿಂದ ನೆನೆಗುದಿಗೆ ಬಿದಿದ್ದ ಉಡುಪಿ-ಮಣಿಪಾಲ ಅವಳಿ ನಗರಗಳಿಗೆ ನೀರು ಕೊಡುವ ಯೋಜನೆಗೆ ಮರುಜೀವ ಬಂದಿದೆ ಕೇಂದ್ರ ಸರ್ಕಾರದ ಅಮೃತ್ ಯೋಜನೆ ಅಡಿಯಲ್ಲಿ ಬರುವ ಕುಡಿಯುವ ನೀರಿನ ಯೋಜನೆಗಾಗಿ...
ಗ್ರಾ,ಪಂ ಗಳಿಗೆ ಹೊಸ ಅಪ್ ಡೇಟ್..!!!
ಮಂಗಳೂರು: ಗ್ರಾಮಗಳ ಅಭಿವೃದ್ಧಿಗಾಗಿ ನಡೆಸುವ ಕಾರ್ಯಕ್ರಮಗಳು ಮತ್ತು ಚಟುವಟಿಕೆಗಳನ್ನು ಇನ್ನು ಪರಿಣಾಮಕಾರಿಯಾಗಿಸಲು ಗ್ರಾ.ಪಂ.ಗಳು ಸಾಮಾಜಿಕ ಜಾಲತಾಣದತ್ತ ಮುಖ ಮಾಡಿವೆ. ರಾಜ್ಯದ ಎಲ್ಲ ಗ್ರಾ.ಪಂ. ವ್ಯಾಪ್ತಿಯಲ್ಲಿ ಕನಿಷ್ಠ 200 ಸದಸ್ಯರಿರುವ...
ಕಿಮ್ ಗೆ ವಿಶ್ವಾಸ ದ್ರೋಹ ಬಗೆದ ಐವರು ಅಧಿಕಾರಿಗಳಿಗೆ ಮರಣದಂಡನೆ…!!
ಉತ್ತರ ಕೊರಿಯಾ: ತೀವ್ರ ಕುತೂಹಲ ಕೆರಳಿಸಿದ್ದ ಟ್ರಂಪ್ - ಕಿಮ್ ಜಾಂಗ್ ಉನ್ ನಡುವಿನ 2ನೇ ಮಾತುಕತೆ ವಿಫಲವಾಗಿರುವ ಕಾಟಣ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಐವರು ಉನ್ನತ ಅಧಿಕಾರಿಗಳಿಗೆ ಕಿಮ್ ...
ಹಾವು ಕಚ್ಚಿ ಯುವ ರೈತ ಸಾವು….
ದಾವಣಗೆರೆ : ಹರಪನಹಳ್ಳಿ ತಾಲ್ಲೂಕಿನ ಹಗರಿಗುಡಿಹಳ್ಳಿಯಲ್ಲಿ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲೂಕಿನ ಹಗರಿಗುಡಿಹಳ್ಳಿ ಸಿದ್ದಲಿಂಗಪ್ಪ (23) ಎಂಬುವವರೇ ಸಾವನ್ನಪ್ಪಿದ ರೈತ ಎಂದು ಗುರುತಿಸಲಾಗಿದೆ ಅವರು ಬೆಳಗಿನ ಜಾವ ಜಮೀನಿಗೆ...
ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕರಾಗಿ ಸೋನಿಯಾ ಆಯ್ಕೆ…!!!
ಹೊಸದಿಲ್ಲಿ: ಕೇಂದ್ರದ ಅಧಿಕೃತ ವಿರೋಧ ಪಕ್ಷವಾದ ಯುಪಿಎ ಅಧ್ಯಕ್ಷರಾದ ಶ್ರೀಮತಿ ಸೋನಿಯಾ ಗಾಂಧಿಯವರನ್ನು ಕಾಂಗ್ರೆಸ್ ಪಕ್ಷದ ಸಂಸದೀಯ ಪಕ್ಷದ ನಾಯಕರನ್ನಾಗಿ ಮತ್ತೊಮ್ಮೆ ಆಯ್ಕೆ ಮಾಡಲಾಗಿದೆ. ಸಂಸತ್ ಭವನದ ಸೆಂಟ್ರಲ್...
ಧೂಳು ಹಿಡಿಯುತ್ತಿರುವ ಕಾಮಗಾರಿಗಳು ..!!!
ತುಮಕೂರುವಿಶೇಷ ವರದಿ:ರಾಕೇಶ್.ವಿ. ತುಮಕೂರನ್ನು ಸ್ಮಾರ್ಟ್‍ಸಿಟಿಯಾಗಿಸುವ ದೃಷ್ಠಿಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳು ನಗರದಾದ್ಯಂತ ನಡೆಯುತ್ತಿವೆ. ಜೊತೆಗೆ ಪಾಲಿಕೆ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದಲೂ ನಗರದ...
ಖಾಲಿ ಹುದ್ದೆ ಭರ್ತಿಗೆ ಶೀಘ್ರದಲ್ಲಿಯೇ ಆದೇಶ: ಎಂ ಬಿ ಪಾಟೀಲ್
ಬೆಂಗಳೂರು ರಾಜ್ಯದ ಅಭಿಯೋಗ ಮತ್ತು ಸರ್ಕಾರಿ ಕಾರ್ಯಗಳ ಇಲಾಖೆಯಲ್ಲಿ ಖಾಲಿಯಿರುವ 300 ಹುದ್ದೆಗಳಿಗೆ ಶೀಘ್ರವೇ ನೇಮಕಾತಿ ಮಾಡಲಾಗುವುದು ಎಂದು ಗೃಹ ಸಚಿವ ಎಂ.ಬಿ.ಪಾಟೀಲ್ ತಿಳಿಸಿದ್ದಾರೆ. ನಗರದ ಸೆಂಟ್ರಲ್ ಕಾಲೇಜಿನ ಜ್ಞಾನಜ್ಯೋತಿ...













