Home Tags Latestkannadanews

Tag: latestkannadanews

71 ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಯಲ್ಲಿ ಭದ್ರ..!!

0
ಪಾವಗಡ;-   ಪಾವಗಡ ಪಟ್ಟಣದ ಪುರಸಭೆಯ ಚುನಾವಣೆಯು ಬುದುವಾರ ಶಾಂತಿಯುತವಾಗಿ ನಡೆಯಿತು. ಒಟ್ಟು 23 ವಾರ್ಡುಗಳಲ್ಲಿ ಜೆ.ಡಿ.ಎಸ್. ಕಾಂಗ್ರೇಸ್ ಮತ್ತು ಬಿಜೆಪಿ. ಹಾಗೂ ಸ್ವತಂತ್ರ ಅಭ್ಯರ್ಥಿಗಳು ಸೇರಿ ಒಟ್ಟು 71 ಅಭ್ಯರ್ಥಿಗಳು ಹಣ...

ಮಾರಕಾಸ್ತ್ರಗಳ ಸಮೇತ ಮೂವರ ಬಂಧನ

0
ದಾವಣಗೆರೆ:     ಅನ್ನ ಭಾಗ್ಯದ ಅಕ್ಕಿ ಕಾಳಸಂತೆಯಲ್ಲಿ ಮಾರಾಟ ಹಾಗೂ ಸಾಗಾಟ ಮಾಡುತ್ತಿರುವುದರ ಬಗ್ಗೆ, ಮಾಹಿತಿ ನೀಡುವುದಾಗಿ ಹೇಳಿ, ಆಹಾರ ನಿರೀಕ್ಷಕರೊಬ್ಬರನ್ನು ಕರೆಸಿ ಸಿನಿಮಿಯ ರೀತಿಯಲ್ಲಿ ಕೊಲೆ ಮಾಡಲು ಯತ್ನಿಸಿದ ಮೂವರು...

ಮೇ 30ರಿಂದ ತುಂಗಭದ್ರಾ ಹೂಳಿನ ಜಾತ್ರೆ -ಜಿ.ಪುರುಷೋತ್ತಮಗೌಡ

0
ಬಳ್ಳಾರಿ    ಲಕ್ಷಾಂತರ ಜನ-ಜಾನುವಾರುಗಳ ಜೀವಸಂಜೀವಿನಿ ತುಂಗಭದ್ರಾ ಜಲಾಶಯದಲ್ಲಿ ತುಂಬಿರುವ ಹೂಳು ತೆಗೆಯಲು ಮೇ 30 ರಿಂದ ಕಾರ್ಯಾರಂಭ ಮಾಡುವುದಾಗಿ ತುಂಗಭದ್ರ ರೈತ ಸಂಘದ ಅಧ್ಯಕ್ಷ ಜಿ.ಪುರುಷೋತ್ತಮಗೌಡ ತಿಳಿಸಿದ್ದಾರೆ.      ಸುದ್ದಿಗಾರರೊಂದಿಗೆ...

ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ವಿತರಣೆಗೆ ಶಾಸಕರಿಂದ ಚಾಲನೆ

0
ಹಾವೇರಿ  ಸಕಾಲದಲ್ಲಿ ಮಳೆ ಬಾರದೆ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕಾಲಕಾಲಕ್ಕೆ ಮಳೆ ಬಂದು ರೈತರು ಉತ್ತಮ ಬೆಳೆ ಬೆಳೆದು ಆರ್ಥಿಕವಾಗಿ ಸದೃಢರಾಗಬೇಕು ಹಾಗೂ ಇಲಾಖೆಯಿಂದ ದೊರೆಯುವ ಸೌಲಭ್ಯಗಳ...

ಕಮಲಾಪುರ ಪ.ಪಂ.ಚುನಾವಣೆ : ಶಾಂತಿಯುತ ಮತದಾನ

0
ಹೊಸಪೇಟೆ :       ತಾಲೂಕಿನ ಕಮಲಾಪುರ ಪಟ್ಟಣ ಪಂಚಾಯಿತಿಯ 20 ವಾರ್ಡ್‍ಗಳಿಗೆ ಬುಧವಾರ ಶಾಂತಿಯುತವಾಗಿ ಮತದಾನ ನಡೆಯಿತು. ಬೆಳಗ್ಗೆ 7 ಗಂಟೆಯಿಂದ ಆರಂಭವಾಗಿದ್ದ ಮತದಾನದಲ್ಲಿ ಬೆಳಗ್ಗೆ 11 ಗಂಟೆ ವೇಳಗೆ ಶೇ.40...

ಭದ್ರಾ ಕಾಲುವೆ ಸೇತುವೆ ಪುನರ್ ನಿರ್ಮಾಣಕ್ಕೆ ಆಗ್ರಹ

0
ದಾವಣಗೆರೆ :   ತಾಲೂಕಿನ ಅಣಬೇರು ಗ್ರಾಮದ ಸುತ್ತಲೂ ಭದ್ರಾ ಕಾಲುವೆ ಹಾದು ಹೋಗಿದ್ದು, ಈ ಕಾಲುವೆಯ ಅಕ್ಕ ಪಕ್ಕದ ಹಳ್ಳಿಗಳಿಗೆ ಹೊಲಗದ್ದೆಗಳಿಗೆ ಮತ್ತು ಜಿಲ್ಲಾ ಮುಖ್ಯರಸ್ತೆಗೆ ಹೊಂದಿಕೊಂಡಿರುವಂತೆ ನಿರ್ಮಿಸಿರುವ ಸೇತುವೆ ಕುಸಿಯುವ...

ಕೆರೆಗಳ ಅಭಿವೃದ್ಧಿಗೆ ಮುಂದಾದ ಸಿದ್ಧಾರ್ಥ ವಿ.ವಿ.

0
ತುಮಕೂರು    ಈಗಾಗಲೇ ಮರ-ಗಿಡಗಳು ಬೆಳೆದು ಹೂಳು ತುಂಬಿಕೊಂಡು ಬತ್ತಿ ಹೋಗಿರುವ ಜಿಲ್ಲೆಯ ಕೆರೆಗಳ ಅಭಿವೃದ್ಧಿ ಯೋಜನೆಯೊಂದನ್ನು ಕೈಗೊಳ್ಳಲು ಸಿದ್ಧಾರ್ಥ ವಿಶ್ವವಿದ್ಯಾಲಯವು ಮುಂದಾಗಿದೆ ಎಂದು ಸಿದ್ಧಾರ್ಥ ವೈದ್ಯಕೀಯ ಸಂಸ್ಥೆಯ ಡಾ|| ಶೆಟ್ಟಿ ತಿಳಿಸಿದ್ದಾರೆ....

ಸರಕು ಸಾಗಾಣಿಕೆ ವಾಹನಗಳಲ್ಲಿ ಮಕ್ಕಳು-ಪ್ರಯಾಣಿಕರನ್ನು ಕರೆದೊಯ್ಯುವುದು ಅಪರಾಧ : ನ್ಯಾ. ಶ್ರೀಮತಿ ರೇಣುಕಾದೇವಿ

0
ಹಾವೇರಿ  ಸರಕು ಸಾಗಾಣಿಕೆ ವಾಹನಗಳಲ್ಲಿ ಶಾಲಾ ಮಕ್ಕಳು ಸೇರಿದಂತೆ ಕಾರ್ಮಿಕರು, ಸಾರ್ವಜನಿಕರನ್ನು ಕರೆದೊಯ್ಯುವುದು ಕಾನೂನಿನ್ವಯ ಅಪರಾಧವಾಗಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ...

ಆಕಸ್ಮಿಕ ಬೆಂಕಿಗೆ ಪಿಜ್ಜಾ ಕಫೆ ಭಸ್ಮ..!!

0
ಬೆಂಗಳೂರು    ದೇವನಹಳ್ಳಿಯ ಕೆಂಪೇಗೌಡ ಅಂತರ ರಾಷ್ಟ್ರೀಯ ವಿಮಾನ ನಿಲ್ದಾಣದ ಪಿಜ್ಜಾ ಕೆಫೆ ಮಳಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಕೆಫೆ ಸಂಪೂರ್ಣವಾಗಿ ಭಸ್ಮವಾಗಿದೆ.    ವಿಮಾನ ನಿಲ್ದಾಣದ ಅಂಗಡಿಯಲ್ಲಿ ಬುಧವಾರ ಬೆಳಿಗ್ಗೆ...

ದುಬಾರಿ ಬಡ್ಡಿ ದಂಧೆ ನಡೆಸುತ್ತಿದ್ದ 5 ಲೇವಾದೇವಿ ಅಂಗಡಿಗಳ ಮೇಲೆ ಪೊಲೀಸ್ ದಾಳಿ..!!

0
ಬೆಂಗಳೂರು    ದುಬಾರಿ ಬಡ್ಡಿ ದಂಧೆ ನಡೆಸುತ್ತಿದ್ದ 5ಕ್ಕೂ ಲೇವಾದೇವಿ ಕಚೇರಿಗಳ ಮೇಲೆ ದಾಳಿ ನಡೆಸಿರುವ ಸಿಸಿಬಿ ಪೊಲೀಸರು 6 ಮಂದಿಯನ್ನು ವಿಚಾರಣೆ ನಡೆಸಿ ನಗದು ಚೆಕ್‍ಗಳು ಇನ್ನಿತರ ದಾಖಲೆ ಪತ್ರಗಳನ್ನು ವಶಕ್ಕೆ...
Share via