Tag: latestkannadanews
ಬರದ ಸಂದರ್ಭದಲ್ಲಿ ಉದ್ಯೋಗ ಕುಡಿಯುವ ನೀರಿನ ಸಮಸ್ಯೆ ತ್ವರಿತವಾಗಿ ಪರಿಹರಿಸಿ:ಆರ್.ವಿ.ದೇಶಪಾಂಡೆ
ಹಾವೇರಿ ಹಳ್ಳಿಗಳಿಗೆ ತೆರಳಿ ಜನರ ಸಮಸ್ಯೆಗಳನ್ನು ಅರಿತು ಕೆಲಸಮಾಡಿ, ಬರದ ಸಂದರ್ಭದಲ್ಲಿ ಜನರಿಗೆ ಉದ್ಯೋಗ, ಕುಡಿಯುವ ನೀರು, ಜಾನುವಾರುಗಳಿಗೆ ಮೇವಿನ ಕೊರತೆಯಾಗದಂತೆ ಕ್ರಮಕೈಗೊಳ್ಳಿ ಎಂದು ಅಧಿಕಾರಿಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅವರು...
ನಾಳೆಯಿಂದ ಮತ್ತೆ ಶಾಲೆಗಳು ಪ್ರರಂಭ..!!
ಹಾನಗಲ್ಲ : ಕಳೆದ ಒಂದುವರೇ ತಿಂಗಳಿನಿಂದ ರಜೆಯಲ್ಲಿದ್ದ ಮಕ್ಕಳು ನಾಳೆಯಿಂದ ಬೇಸಿಗೆಯಲ್ಲಿ ಮಜಾ ಮಾಡಿ ರಜೆ ಮುಗಿಸಿ (ಮೇ29) ರಂದು ಚಿಣ್ಣರು ಶಾಲೆಗೆ ಹೊರಡಲಿದ್ದಾರೆ. ಬುಧವಾರದಿಂದಲೇ ತಾಲೂಕಿನಲ್ಲಿ ಸರಕಾರಿ ಶಾಲೆಗಳು ಪ್ರಸಕ್ತ...
ಪಟ್ಟಣ ಪಂಚಾಯ್ತಿಯಲ್ಲೂ ಬಿಜೆಪಿಗೆ ಅಧಿಕಾರ
ಹೊಳಲ್ಕೆರೆ; ಹೊಳಲ್ಕೆರೆ ಪಟ್ಟಣ ಪಂಚಾಯಿತಿಗೆ ನಡೆಯಲಿರುವ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿಯಿಂದ ಸ್ಪರ್ದಿಸಿರುವ ಅಭ್ಯರ್ಥಿಗಳ ಪರವಾಗಿ ಬಿಜೆಪಿಯ ಯುವ ಮುಖಂಡ ರಘುಚಂದನ್ ಅವರು ಕಳೆದರಡು ದಿನಗಳಿಂದ ಬಿರುಸಿನ ಪ್ರಚಾರ ನಡೆಸಿದರು ಪಟ್ಣಣ...
ಬಾಲ್ಯ ವಿವಾಹ ಪ್ರಕರಣ ತಡೆ ಪ್ರತಿಯೊಬ್ಬರ ಹೊಣೆ : ಸಿಇಓ
ಚಿತ್ರದುರ್ಗ: ಬಾಲ್ಯ ವಿವಾಹ ಶಿಕ್ಷಾರ್ಹ ಅಪರಾಧವಾಗಿದ್ದು, ಬಾಲ್ಯ ವಿವಾಹ ನಿಷೇಧ ಕಾಯ್ದೆಯನ್ವಯ ಪ್ರತಿಯೊಬ್ಬ ಅಧಿಕಾರಿಗೂ ಬಾಲ್ಯ ವಿವಾಹ ತಡೆಯುವ ಅಧಿಕಾರವಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸಿ.. ಸತ್ಯಭಾಮ...
ಪಾರ್ಕ್ ಕಾಮಗಾರಿಯಲ್ಲಿ ಲೋಪ; ಗುತ್ತಿಗೆದಾರ, ಇಂಜಿನೀಯರ್‍ಗೆ ತಿಪ್ಪಾರೆಡ್ಡಿ ತರಾಟೆ
ಚಿತ್ರದುರ್ಗ ಅಮೃತ್ ಸಿಟಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗಿರುವ ಪಾರ್ಕ್‍ಗಳ ಅಭಿವೃದ್ದಿ ಕಾಮಗಾರಿಯಲ್ಲಿ ಲೋಪ ಕಂಡು ಬಂದ ಹಿನ್ನಲೆಯಲ್ಲಿ ಗುತ್ತಿಗೆದಾರ ಮತ್ತು ಕಂಪೆನಿಯ ಅಧಿಕಾರಿಗಳಿಗೆ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ತರಾಟೆಗೆ ತೆಗೆದುಕೊಂಡ ಪ್ರಸಂಗ...
ಕೆರೆಗಳಿಗೆ ನೀರು ತುಂಬಿಸಲು ಪ್ರಯತ್ನ : ಸಿದ್ದೇಶ್ವರ್
ಚಿತ್ರದುರ್ಗ ತರಳಬಾಳು ಜಗದ್ಗುರುಡಾ|| ಶ್ರೀ ಶಿವಮೂರ್ತಿ ಶಿವಾಚಾರ್ಯ ಶ್ರೀಗಳ ಒತ್ತಾಸೆಯಂತೆದಾವಣಗೆರೆ ಮತ್ತು ಚಿತ್ರದುರ್ಗಜಿಲ್ಲೆಯ ಕೆರೆಗಳಿಗೆ ನೀರುತುಂಬಿಸುವ ಯೋಜನೆಗೆ ಮುಂದಿನ ಐದು ವರ್ಷಗಳಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವುದಾಗಿ ನಾಲ್ಕನೇ ಬಾರಿಗೆ ಸಂಸದರಾಗಿ ಆಯ್ಕೆಯಾಗಿರುವ...
ಮಾನವ ಜನ್ಮಕ್ಕಿಂತ ಮಾನವೀಯತೆಯೇ ದೊಡ್ಡದು
ಚಿತ್ರದುರ್ಗ ಮಾನವ ಜನ್ಮ ದೊಡ್ಡದಲ್ಲ, ಮಾನವೀಯತೆ ದೊಡ್ಡದು. ಆ ಮಾನವೀಯ ಗುಣವನ್ನು ಅಳವಡಿಸಿಕೊಂಡು ಕಾಯಕ ಮಾಡಿದರೆ ಜೀವನದಲ್ಲಿ ಅತ್ಯುನ್ನತ ಎತ್ತರಕ್ಕೆ ಬೆಳೆಯುತ್ತೀರಿ ಎಂದು ಡಾ. ಶಿವಮೂರ್ತಿ ಮುರುಘಾ ಶರಣರು ಹೇಳಿದರು. ...
ಅಪಘಾತ ನಿಯಂತ್ರಣಕ್ಕೆ ಸರ್ವ ಸನ್ನದ್ಧವಾದ ಪೊಲೀಸರು…!!!
ಚಳ್ಳಕೆರೆ ಕಳೆದ ಹಲವಾರು ವರ್ಷಗಳಿಂದ ಚಳ್ಳಕೆರೆ ತಾಲ್ಲೂಕಿನ ವೃತ್ತ ವ್ಯಾಪ್ತಿಯಲ್ಲಿ ನಡೆಯುತ್ತಿರುವ ಅಪಘಾತಗಳು ಹಾಗೂ ದುರ್ಮರಣಗಳನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾಯೋನ್ಮುಖವಾಗಿದ್ದು, ಪ್ರಸ್ತುತ ಶ್ರೀರಂಗಪಟ್ಟಣ-ಬೀದರ್‍ನ ರಾಷ್ಟ್ರೀಯ, ರಾಜ್ಯ ಹೆದ್ದಾರಿ...
ಅಭಿವೃದ್ಧಿಯ ವಿಚಾರವಾಗಿ ವಿರೋಧ ಪಕ್ಷದ ನಾಯಕ ಎಂದೂ ಸಹಕರಿಸಿಲ್ಲ : ಆರ್.ವಿ.ದೇಶಪಾಂಡೆ
ಹಾವೇರಿ : ಅಭಿವೃದ್ಧಿ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ, ವಿರೋಧ ಪಕ್ಷದ ನಾಯಕ ಎಂದು ಸಹಕರಿಸಿಲ್ಲ, ಅವರ ಎಲ್ಲದಕ್ಕೂ ವಿರೋಧ ಮಾಡುವ ಗುಣವನ್ನು ಅವರು ಹೊಂದಿದ್ದಾರೆ ಎಂದು ಬಿ.ಎಸ್.ಯಡಿಯೂರಪ್ಪ ಅವರ ಬಗ್ಗೆ...
ಕೆಎಸ್‍ಆರ್‍ಟಿಸಿ ದಬ್ಬಾಳಿಕೆಗೆ ಕಾರ್ಮಿಕರ ವಿರೋಧ
ದಾವಣಗೆರೆ: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‍ಆರ್‍ಟಿಸಿ)ದ ಅಧಿಕಾರಿಗಳು, ಅನಗತ್ಯವಾಗಿ ಕೆಳ ಹಂತದ ಸಿಬ್ಬಂದಿಗಳ ಹಾಗೂ ಕಾರ್ಮಿಕರ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದಾರೆಂದು ಆರೋಪಿಸಿ, ಕೆಎಸ್‍ಆರ್‍ಟಿಸಿ ಸ್ಟಾಫ್ ಅಂಡ್ ವರ್ಕರ್ಸ್...













