Home Tags Latestkannadanews

Tag: latestkannadanews

ರೋಗ ನಿಯಂತ್ರಣಕ್ಕೆ ಸಹಕರಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಿ : ಡಾ.ಎನ್.ಬಸರೆಡ್ಡಿ

0
ಬಳ್ಳಾರಿ    ಸಾರ್ವಜನಿಕರು ಡೆಂಗ್ಯು ಸೇರಿದಂತೆ ಇತರೆ ಮಾರಾಂಣತಿಕ ರೋಗಗಳನ್ನು ನಿಯಂತ್ರಣಕ್ಕೆ ಸಹಕರಿಸಿ, ಉತ್ತಮ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ಎನ್.ಬಸರೆಡ್ಡಿ ಅವರು ಕರೆ ನೀಡಿದರು.     ಜಿಲ್ಲಾಡಳಿತ,...

ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಕರೆತರುವಲ್ಲಿ ಪ್ರಾಮಾಣಿಕವಾಗಿ ಪ್ರಯತ್ನಿಸಿ- ಸಿಇಓ

0
ತುಮಕೂರು     ಜಿಲ್ಲೆಯಲ್ಲಿ ಶಾಲೆ ಬಿಟ್ಟ ಮಕ್ಕಳನ್ನು ಮರಳಿ ಶಾಲೆಗೆ ಕರೆತರುವಲ್ಲಿ ಶಿಕ್ಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕೆಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶುಭಾ ಕಲ್ಯಾಣ್ ಅವರು ತಿಳಿಸಿದರು.     ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್,...

ಖಾಸಗಿ ಕಾಲೇಜಿಗೆ ಸಡ್ಡು ಹೊಡೆದ ಸರ್ಕಾರಿ ಪಿಯು ಕಾಲೇಜು

0
ಹುಳಿಯಾರು:    ಸರ್ಕಾರಿ ಶಾಲಾ, ಕಾಲೇಜುಗಳೆಂದರೆ ಮೂಗು ಮುರಿಯುವ ಇಂದಿನ ಕಾಲದಲ್ಲಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲೂಕಿನ ಹುಳಿಯಾರಿನ ಸರ್ಕಾರಿ ಪದವಿ ಪೂರ್ವ ಕಾಲೇಜು ಪಠ್ಯ ಬೋದನೆ, ಫಲಿತಾಂಶ, ಪ್ರವೇಶಾತಿಯಲ್ಲಿ ಖಾಸಗಿ...

ದಸೂಡಿಯಲ್ಲಿ ಕುಡಿಯುವ ನೀರಿನ ಪೈಪ್ ಬದಲಾಯಿಸಿದ ಗ್ರಾಪಂ

0
ಹುಳಿಯಾರು     ಹುಳಿಯಾರು ಹೊಬಳಿಯ ದಸೂಡಿ ಗ್ರಾಪಂನ ಮಾರುತಿ ಬಡಾವಣೆಯ ಹೈಸ್ಕೂಲ್ ರಸ್ತೆಯ ಅರಳಿ ಮರದ ಬಳಿ ಕುಡಿಯುವ ನೀರಿನ ಪೈಲ್ ಹೊಡೆದಿದೆ. ಈ ಪೈಪ್ ಚರಂಡಿ ಒಳಗೆ ಹಾದು ಹೋಗಿದ್ದು...

ಬಸ್ ಡಿಕ್ಕಿ: ಬೈಕ್ ಸವಾರ ಸಾವು

0
ಹುಳಿಯಾರು:     ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಹುಳಿಯಾರು ಸಮೀಪದ ದೊಡ್ಡ ಎಣ್ಣೆಗೆರೆ ಗೇಟ್ ಬಳಿ ನಡೆದಿದೆ.    ಸಾವಿಗೀಡಾದ...

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆ ಎಸ್ ಆರ್ ಟಿ ಸಿ ನೌಕರರ ಪ್ರತಿಭಟನೆ

0
ಹೊಸಪೇಟೆ:     ಅವೈಜ್ಞಾನಿಕವಾದ ಫಾರಂ 4 ಯಿಂದ ಚಾಲಕ ನಿರ್ವಾಹಕರ ಕೆಲಸದ ಬಾರ ಜಾಸ್ತಿಯಾಗಿದ್ದು ಹಾಗೂ ಕಾನೂನು ಪ್ರಕಾರ ಓವರ್ ಟೈಂ ನೀಡುತ್ತಿಲ್ಲ ಎಂದು ಆರೋಪಿಸಿ ಕೆ ಎಸ್ ಆರ್ ಟಿ ಸಿ...

ಬರಪೀಡಿತ ಗ್ರಾಮಗಳಿಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಭೇಟಿ

0
ಹಾವೇರಿ     ಜಿಲ್ಲೆಯ ಬರಪೀಡಿತ ಗ್ರಾಮಗಳಾದ ಶಿಗ್ಗಾಂವ ತಾಲೂಕಿನ ಬಿಸನಹಳ್ಳಿ, ಸವಣೂರಿನ ತವರಮೆಳ್ಳಳ್ಳಿ, ಹಾವೇರಿ ತಾಲೂಕಿನ ಆಲದಕಟ್ಟಿ ಹಾಗೂ ಹೊಸಳ್ಳಿ ಗ್ರಾಮಗಳಿಗೆ ಭೇಟಿ ನೀಡಿ ಹಸಿ ಮೇವಿನ ತಾಕು, ಕೆರೆ ಹೂಳೆತ್ತುವ ಕಾಮಗಾರಿ,...

ಹವಮಾನ ಆಧಾರಿತ ಕೃಷಿಯತ್ತ ಹರಿಯಲಿ ರೈತರ ಚಿತ್ತ

0
ದಾವಣಗೆರೆ:     ಪ್ರಸ್ತುತ ಮಳೆಯ ಅಭಾವ ಹೆಚ್ಚಿರುವುದರಿಂದ ಪರಿಸರಕ್ಕೆ ಪೂರಕವಾಗುವಂತಹ, ಹವಮಾನ ಆಧಾರಿತ ಬೆಳೆಗಳನ್ನು ಬೆಳೆಯುವತ್ತ ರೈತರು ಗಮನಹರಿಸಬೇಕೆಂದು ಬೆಂಗಳೂರಿನ ಕೃಷಿ ಪಂಡಿತ, ಸಾವಯವ ಕೃಷಿ ತಜ್ಞ ಡಾ.ಕೆ.ಆರ್.ಹುಲ್ಲುನಾಚೇಗೌಡ ಕರೆ ನೀಡಿದರು. ...

ಖತರ್ನಾಕ್ ಕಳ್ಳರ ಬಂಧನ..!!

0
ಬೆಂಗಳೂರು   ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಹಳೇ ಕಳ್ಳನನ್ನು ಸೂರ್ಯನಗರ ಪೆÇಲೀಸರು ಬಂಧಿಸಿ 20 ಲಕ್ಷ ಮೌಲ್ಯದ ಕಾರು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.    ಚಿಕ್ಕಬಳ್ಳಾಪುರದ ಕೊಟ್ಟಂಪಲ್ಲಿಯ ಉಮಾಶಂಕರ್ (31) ಬಂಧಿತ...

ರೌಡಿ ವಿಜಿ ಕೊಲೆಗಾರರ ಬಂಧನ..!!

0
ಬೆಂಗಳೂರು      ಯಶವಂತಪುರದ ಬಜಾಜ್ ವೃತ್ತದ ಬಳಿ ರೌಡಿ ವಿಜಯ್ ಕುಮಾರ್ ಅಲಿಯಾಸ್ ವಿಜಿಯನ್ನು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆಮಾಡಿದ್ದ ಇಬ್ಬರು ರೌಡಿಗಳು ಸೇರಿ, ನಾಲ್ವರನ್ನು ಬಂಧಿಸುವಲ್ಲಿ ಉತ್ತರ ವಿಭಾಗದ ಪೊಲೀಸರು...
Share via