Tag: latestkannadanews
ಖಬರಸ್ಥಾನದ ಕಾಪೊಂಡ್ ಗೋಡೆ ಅನುದಾನ ಗುಳಂ..!!
ಮಲೇಬೆನ್ನೂರು ಪಟ್ಟಣದ ಹೊರವಲಯದ ಸ.ನಂ 155/ಪಿ1ರಲ್ಲಿನ ಖಬರಸ್ಥಾನದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣಕ್ಕೆ ಬಿಡುಗಡೆಯಾದ ವಿಧಾನಪರಿಷತ್ ಸದಸ್ಯರ 3ಲಕ್ಷ ರೂ .ಅನುದಾನ ಕಾಮಗಾರಿ ಮಾಡದೆ, ದುರುಪಯೋಗವಾಗುತ್ತಿದೆ ಎಂದು ಮೊಹ್ಮದ್ ಫಾಜಿಲ್...
ಚಿ.ನಾ.ಹಳ್ಳಿ ಮರಳು ಲೂಟಿಗೆ ಕಡಿವಾಣ ಹಾಕಲು ಒತ್ತಾಯ
ಹುಳಿಯಾರು ಚಿಕ್ಕನಾಯಕನಹಳ್ಳಿಯ ಬಹುತೇಕ ಕೆರೆಗಳಲ್ಲಿ ದಿನೇ ದಿನೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವಂತೆಯೇ ಮರಳು ಲೂಟಿಯೂ ವ್ಯಾಪಕಗೊಳ್ಳಲಾರಂಭಿಸಿದ್ದು ಜಿಲ್ಲಾಧಿಕಾರಿಗಳು ಮರಳು ಲೂಟಿಗೆ ಕಡಿವಾಣ ಹಾಕಲು ಕ್ರಮ ಕೈಗೊಳ್ಳುವಂತೆ ಲಂಚ ಮುಕ್ತ ವೇದಿಕೆಯ ಭಟ್ಟರಹಳ್ಳಿ...
2 ತಿಂಗಳಿಂದ ನೀರು ಬಿಡದೆ ನಿರ್ಲಕ್ಷ್ಯ
ಹುಳಿಯಾರು ಪಟ್ಟಣ ಪಂಚಾಯ್ತಿಯಿಂದ 2 ತಿಂಗಳಿಂದ ನೀರು ಬಿಡದೆ ನಿರ್ಲಕ್ಷ್ಯಿಸಿದ್ದಾರೆ ಎಂದು ಆರೋಪಿಸಿ ಹುಳಿಯಾರಿನ ಬಾಲಾಜಿ ಚಿತ್ರಮಂದಿ ರದ ಹಿಂಭಾಗದ ನಿವಾಸಿಗಳು ರೈತಸಂಘ ಹಾಗೂ ಸಮಾಜಿಕ ಹೋರಾಟಗಾರರ ನೆರವು...
ಆಕಸ್ಮಿಕ ಬೆಂಕಿ : 10 ಸಾವಿರ ತೆಂಗಿನ ಮಟ್ಟೆ ಭಸ್ಮ
ಹುಳಿಯಾರು: ಬೆಂಕಿ ಆಕಸ್ಮಿಕದಿಂದ 10 ಸಾವಿರ ತೆಂಗಿನ ಮಟ್ಟೆ ಭಸ್ಮವಾದ ಘಟನೆ ಹುಳಿಯಾರು ಸಮೀಪದ ಜೋಡಿ ತಿಮ್ಲಾಪುರ ಗೇಟ್ ಬಳಿ ಜರುಗಿದೆ.ಹೊಸದುರ್ಗದಿಂದ ತಮಿಳುನಾಡಿಗೆ ತೆಂಗಿನ ಮಟ್ಟೆ ತುಂಬಿಕೊಂಡು ಹೋಗುತ್ತಿದ್ದ...
ಇನ್ಹೇಲರ್ಸ್‍ನಿಂದ ಮಾತ್ರ ಅಸ್ತಮ ನಿಯಂತ್ರಣ
ದಾವಣಗೆರೆ: ಬಾಯಿ ಇಂದ ಗಾಳಿಯ ರೂಪದಲ್ಲಿ ಸೇವಿಸಬಹುದಾದ ಔಷಧಿಗಳಿಂದ(ಇನ್ಹೇಲರ್ಸ್‍ನಿಂದ) ಮಾತ್ರ ಅಸ್ತಮ ನಿಯಂತ್ರಣ ಆಗಲಿದೆ ಎಂದು ಹಾಸನದ ಶ್ವಾಸಕೋಶ ತಜ್ಞ ವೈದ್ಯೆ ಡಾ.ದೀಪ್ತಿ ಕೃಷ್ಣನ್ ಪ್ರತಿಪಾದಿಸಿದರು. ನಗರದ ಪದ್ಮಶ್ರೀ ಚಿಂದೋಡಿಲೀಲಾ...
ಕುವೆಂಪು ಚಿಂತನೆ ಇಂದಿಗೂ ಪ್ರಸ್ತುತ : ಡಾ. ರಾಮಚಂದ್ರನ್
ಬೆಂಗಳೂರು ಕುವೆಂಪು ಅವರು ಸಾಹಿತ್ಯದ ಎಲ್ಲ ಪ್ರಬೇಧಗಳಲ್ಲಿ ಕೆಲಸ ಮಾಡಿದ್ದಾರೆ. ವಿಡಂಬನೆ, ಖಂಡಕಾವ್ಯ, ಮಹಾಕಾವ್ಯ, ಕಾದಂಬರಿ ಹಾಗೂ ವೈಚಾರಿಕತೆ ಕುರಿತ ಹಲವು ಕೃತಿಗಳ ಜೊತೆಗೆ 14 ನಾಟಕಗಳನ್ನು ಬರೆದಿರುವ ಅವರ ಚಿಂತನೆಗಳು...
ರಾಜಧಾನಿಯಲ್ಲಿ ಭಾರಿ ಮಳೆ : ಅಸ್ತವ್ಯಸ್ತವಾದ ಜನಜೀವನ…!!
ಬೆಂಗಳೂರು ರಾಜಧಾನಿ ಬೆಂಗಳೂರಿನಲ್ಲಿ ಕಳೆದ ರಾತ್ರಿ ಗುಡುಗು, ಸಿಡಿಲು ಸಹಿತ ಬಂದ ಭಾರೀ ಮಳೆಗೆ ವಿವಿದೆಡೆ 30ಕ್ಕೂ ಹೆಚ್ಚು ಮರಗಳು ನೆಲಕ್ಕುರುಳಿದ್ದು ಅದೃಷ್ಟವಶಾತ್ ಯಾರಿಗೂ ಯಾವುದೇ ಪ್ರಾಣಪಾಯಗಳು ಸಂಭವಿಸಿಲ್ಲ. ನಗರದ...
ಪ್ರೀತಿಸಿ ವಂಚಿಸಿದ ಕಾಲ್ ಸೆಂಟರ್ ಉದ್ಯೋಗಿ..!!
ಬೆಂಗಳೂರು ಅಮೇರಿಕಾದಲ್ಲಿ ಸಾಫ್ಟ್‍ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ನನ್ನನ್ನು ಪ್ರೀತಿಸಿ 30 ಲಕ್ಷ ಹಣ ಪಡೆದು ವಿವಾಹವಾಗಿ ಕಾಲ್ ಸೆಂಟರ್ ಉದ್ಯೋಗಿಯೊಬ್ಬ ವಂಚಿಸಿದ್ದಾನೆ ಎಂದು ಯುವತಿಯೊಬ್ಬರು ನಗರ ಪೊಲೀಸ್ ಆಯುಕ್ತರಿಗೆ...
15ವರ್ಷದ ಹಿಂದಿನ ಕೊಲೆ ಪ್ರಕರಣದ ಆರೋಪಿ ಬಂಧನ
ಬೆಂಗಳೂರು ಹದಿನೈದು ದಿನಗಳ ಹಿಂದೆ ಹೆಗ್ಗನಹಳ್ಳಿಯ ಶ್ರೀಗಂಧನಗರದಲ್ಲಿ ಕಬಾಬ್ ವ್ಯಾಪಾರಿಯ ಸ್ನೇಹಿತರ ಜೊತೆ ಸೇರಿ ಕೊಲೆಗೈದು ತಲೆಮರೆಸಿಕೊಂಡಿದ್ದ ಪ್ರಮುಖ ಆರೋಪಿ ಕಿಶೋರ್‍ಗೆ ರಾಜಗೋಪಾಲನಗರ ಪೊಲೀಸರು ಗುಂಡು ಹೊಡೆದು ಬಂಧಿಸಿದ್ದಾರೆ. ಭಾನುವಾರ...
ಕಾಂಗ್ರೆಸ್ ವಿರೋಧ ಪಕ್ಷವಾಗಲು ನೋಟಾ ಅಡ್ಡಿ..!!
ನವದೆಹಲಿ: ಹಿತಿಹಾಸ ಮರುಕಳಿಸಿದೆ ಕಳೆದ ಬಾರಿಯಂತೆ ಈ ಬಾರಿಯೂ ಕಾಂಗ್ರೆಸ್ ಗೆ ಅಧಿಕೃತ ವಿರೋಧ ಪಕ್ಷದ ಸ್ಥಾನ ಸಿಕ್ಕಿಲ್ಲ ಹಾಗಿದ್ದರೂ ನಾಲ್ಕು ಲೋಕಸಭಾ ಕ್ಷೇತ್ರಗಳನ್ನು ಹೆಚ್ಚಾಗಿ ಗೆದ್ದರೂ ವಿರೋಧ...













