Tag: latestkannadanews
ಲಂಕಾದಿಂದ ಭಾರತದತ್ತ ಮುಖ ಮಾಡಿದ ಇಸ್ಲಾಮಿಕ ಸ್ಟೇಟ್ ಉಗ್ರರು..!!
ಕೇರಳ: ಶ್ರೀಲಂಕಾದಲ್ಲಿ ವಿಧ್ವಂಸ ಸೃಷ್ಠಿಸಿದ ಬಳಿಕ ಐಸ್ಸಿಸ್ ಉಗ್ರರು ಈಗ ಭಾರತದ ಮೇಲೆ ಕಣ್ಣಿಟ್ಟಿದ್ದಾರೆ ಇದಕ್ಕಾಗಿ 15 ಮಂದಿ ಇಸ್ಲಾಮಿಕ್ ಸ್ಟೇಟ್ ಉಗ್ರರು ಲಕ್ಷದ್ವೀಪದ ದ್ವೀಪ ಸಮೂಹದ ಮುಖೇನ...
ಸುಮಲತಾ ಬಿಎಸ್ ವೈ ಭೇಟಿ: ಬೆಂಬಲ ನೀಡಿದ ಬಿಜೆಪಿಗೆ ಕೃತಜ್ಞತೆ ಸಲ್ಲಿಸಿದ ಸುಮಲತಾ
ಬೆಂಗಳೂರು: ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪರನ್ನು ಭೇಟಿಯಾದರು.ಡಾಲರ್ಸ್ ಕಾಲೋನಿಯ ಧವಳಗಿರಿ ನಿವಾಸಕ್ಕೆ ಭೇಟಿ ನೀಡಿದ ಸುಮಲತಾ ಚುನಾವಣೆ ವೇಳೆ ಬಿಜೆಪಿ ಬೆಂಬಲ ನೀಡಿರುವುದಕ್ಕೆ ಕೃತಜ್ಞತೆ...
ರಸ್ತೆಯಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಅಧಿಕಾರಿಗಳಿಗೆ ಡೀಸಿ ಸೂಚನೆ
ತುಮಕೂರು ಜಿಲ್ಲಾ ವ್ಯಾಪ್ತಿಯಲ್ಲಿರುವ ರಸ್ತೆಗಳಲ್ಲಿ ಇರುವ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಬೇಕೆಂದು ಲೋಕೋಪಯೋಗಿ ಇಲಾಖೆ ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ: ಕೆ.ರಾಕೇಶ್ ಕುಮಾರ್ ಸೂಚನೆ ನೀಡಿದರು....
ಬೇಸಿಗೆ ಕೊನೆಯಲ್ಲಿ ಮಾವು : ವ್ಯಾಪಾರವಿಲ್ಲದೆ ಪರದಾಟ
ತುಮಕೂರುವಿಶೇಷ ವರದಿ: ರಾಕೇಶ್ ವಿ ಹಣ್ಣುಗಳ ರಾಜ ಎಂದೇ ಪ್ರಸಿದ್ಧವಾದ ಮಾವಿನ ಹಣ್ಣು ಈಗಾಗಲೇ ತುಮಕೂರು ನಗರ ಹೊರತು ಪಡಿಸಿ ಉಳಿದ ಭಾಗಗಳಲ್ಲಿ ಆಗಮಿಸಿತ್ತು. ಇದೀಗ ತುಮಕೂರು ನಗರಕ್ಕೂ ಆಗಮಿಸಿದೆಯಾದರೂ...
ಮೇವು ಬ್ಯಾಂಕಿಗೆ ಜಿಲ್ಲಾಧಿಕಾರಿ ದಿಢೀರ್ ಭೇಟಿ : ಗುತ್ತಿಗೆದಾರನಿಗೆ ಛೀಮಾರಿ
ಮಿಡಿಗೇಶಿ ಮಧುಗಿರಿ ತಾಲ್ಲೂಕಿನ ಎಲ್ಲಾ ಮೇವು ಬ್ಯಾಂಕ್‍ನವರಿಗೆ ಮೇವಿನ ಹಣ ನೀಡದಂತೆ ತಹಸೀಲ್ದಾರ್ ರಮೇಶಬಾಬು ಹಾಗೂ ತಾಲ್ಲೂಕು ಸಹಾಯಕ ಪಶುವೈದ್ಯಾಧಿಕಾರಿ ನಾಗಭೂಷಣ್‍ರಿಗೆ ಮಿಡಿಗೇಶಿಯಲ್ಲಿ ಶನಿವಾರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಕಟ್ಟುನಿಟ್ಟಿನ ಆದೇಶ...
ಇತರೆ ಪಕ್ಷಗಳು, ಪಕ್ಷೇತರರು ಪಡೆದ ಮತಗಳು 55648
ತುಮಕೂರು: ತುಮಕೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು 596127 ಮತಗಳನ್ನು ಪಡೆದು ಜಯಶಾಲಿಯಾಗಿದ್ದರೆ, ತಮ್ಮ ಸಮೀಪದ ಸ್ಪರ್ಧಿ ಹೆಚ್.ಡಿ.ದೇವೇಗೌಡ ಅವರು ಪಡೆದ ಮತಗಳು 582788. ಜಿ.ಎಸ್.ಬಸವರಾಜು 12370 ಮುನ್ನಡೆಯ...
ಚೆಳ್ಳಕೆರೆ: ನಗರದಲ್ಲಿ ಕಾಫಿಗೂ ಮುನ್ನವೇ ಮದ್ಯ ಲಭ್ಯ..!!
ಚಳ್ಳಕೆರೆ ನಗರದ ವಿವಿಧ ರಸ್ತೆಗಳಲ್ಲಿರುವ ಬಾರ್‍ಗಳು ಇಲಾಖೆಯ ನಿಯಮವನ್ನು ಪಾಲಿಸುವಲ್ಲಿ ವಿಫಲವಾಗಿದ್ದು, ಬೆಳ್ಳಂಬೆಳಗ್ಗೆಯೇ ಕೆಲವೊಂದು ಬಾರ್‍ಗಳು ಅಬಕಾರಿ ನಿಯಮಗಳನ್ನು ಉಲ್ಲಂಘಿಸಿ ಗಿರಾಕಿಗಳಿಗೆ ಮದ್ಯ ಸರಬರಾಜು ಮಾಡುತ್ತಿದ್ದು, ಇಲಾಖಾಧಿಕಾರಿಗಳ ನಿರ್ಲಕ್ಷಕ್ಕೆ ಕೈಗನ್ನಡಿಯಾಗಿದೆ ಎಂದು...
ಬಿಜೆಪಿಯಿಂದ ಎಚ್.ಎಸ್.ನಾಗರಾಜ್ ತಂಡ ಉಚ್ಛಾಟನೆ
ದಾವಣಗೆರೆ: ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಭಾರತೀಯ ಜನತಾ ಪಾರ್ಟಿಗೆ ಹಿನ್ನಡೆ ತರಬೇಕೆಂಬ ಹುನ್ನಾರದಿಂದ, ಪಕ್ಷ ವಿರೋಧಿ ಚಟುವಟಿಕೆ ಮಾಡಿದ ಎಚ್.ಎಸ್.ನಾಗರಾಜ್ ಮತ್ತು ಅವರ ತಂಡವನ್ನು ಬಿಜೆಪಿಯಿಂದ ಉಚ್ಛಾಟಿಸಲಾಗಿದೆ ಎಂದು...
ಹಸಿರೀಕರಣಕ್ಕಾಗಿ ಸೀಡ್‍ಬಾಲ್ ವಿಧಾನ ಪ್ರಯೋಜನಕಾರಿ
ತುಮಕೂರು ಪರಿಸರವನ್ನು ಹಸಿರೀಕರಣಗೊಳಿಸಲು ಸೀಡ್‍ಬಾಲ್(ಬೀಜದುಂಡೆ) ವಿಧಾನ ಹೆಚ್ಚು ಪ್ರಯೋಜಕಾರಿ ಎಂದು ಕೊರಟಗೆರೆ ತಾಲ್ಲೂಕಿನ ಸಾಮಾಜಿಕ ಅರಣ್ಯ ವಲಯಾಧಿಕಾರಿ ನವನೀತ್ ತಿಳಿಸಿದರು. ಕೊರಟಗೆರೆ ತಾಲ್ಲೂಕು ಪಂಚಾಯತಿ ಆವರಣದಲ್ಲಿಂದು ಜೂನ್ 5ರ...
ದಲಿತರ ರಕ್ಷಣೆಗೆ ಪೊಲೀಸ್ ಬದ್ದ: ಎಸ್ಪಿ
ತುಮಕೂರು ದಲಿತರ ರಕ್ಷಣೆಗೆ ಪೊಲೀಸ್ ಇಲಾಖೆ ಬದ್ದವಾಗಿದೆ, ಅನ್ಯಾಯವಾದ ಸಂದರ್ಭದಲ್ಲಿ ದೂರು ನೀಡಿದರೆ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಕೆ ವಂಶಿಕೃಷ್ಣ ಭರವಸೆ ನೀಡಿದರು.ನಗರದ ಚಿಲುಮೆ...













