Tag: latestkannadanews
ಸೋಲಿಗೆ ಎದೆಗುಂದಲ್ಲ, ಪಕ್ಷ ಸಂಘಟಿಸುವೆ: ಮಂಜಪ್ಪ
ದಾವಣಗೆರೆ: ದೇಶದಲ್ಲಿ ನಡೆಯುತ್ತಿರುವ ಪ್ರಚಲಿತ ವಿದ್ಯಾಮಾನದಿಂದ ಚುನಾವಣೆಯಲ್ಲಿ ನನಗೆ ಹಿನ್ನಡೆಯಾಗಿದೆ. ಸೋತ ಕಾರಣಕ್ಕೆ ಎದೆಗುಂದುವ ಅವಶ್ಯಕತೆಯೇ ಇಲ್ಲ. ಜಿಲ್ಲಾದ್ಯಂತ ಸಂಚರಿಸಿ ಪಕ್ಷ ಸಂಘಟಿಸುತ್ತೇನೆಂದು ಲೋಕಸಭೆಯ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹೆಚ್.ಬಿ.ಮಂಜಪ್ಪ ತಿಳಿಸಿದ್ದಾರೆ. ...
ಸ್ಮಾರ್ಟ್ ಲಾಂಜ್ ಯೋಜನೆಗೆ ಸ್ಮಾರ್ಟ್ ಸಿಟಿ ಇಂಡಿಯಾ -2019 ಪ್ರಶಸ್ತಿ
ತುಮಕೂರು ತುಮಕೂರು ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ಪ್ರಾಯೋಗಿಕ ಯೋಜನೆಯಾದ ಸ್ಮಾರ್ಟ್ ಲಾಂಜ್ @ ಅಮಾನಿಕೆರೆ ಯೋಜನೆಗೆ ಶೈಕ್ಷಣಿಕ ಕಾರ್ಯಕ್ರಮ ವಿಭಾಗದಲ್ಲಿ ಸ್ಮಾರ್ಟ್ ಸಿಟಿ ಇಂಡಿಯಾ-2019 ಮೊದಲ ಪ್ರಶಸ್ತಿಯನ್ನು ಪಡೆದಿದೆ. ನವದೆಹಲಿಯಲ್ಲಿ...
ಸ್ಥಳೀಯ ಸಂಸ್ಥೆ ಚುನಾವಣೆ :ಮತ ಎಣಿಕೆ ಕೇಂದ್ರಗಳ ಸುತ್ತಲೂ ನಿಷೇಧಾಜ್ಞೆ
ಬಳ್ಳಾರಿ ನಗರ ಸ್ಥಳೀಯ ಸಂಸ್ಥೆಗಳ ಸಾರ್ವತಿಕ ಚುನಾವಣೆ-2019ರ ಹಿನ್ನೆಲೆಯಲ್ಲಿ ಮೇ 31 ರಂದು ಜಿಲ್ಲೆಯ ಸಂಡೂರು, ಹೆಚ್.ಹಡಗಲಿ, ಹರಪನಹಳ್ಳಿ, ಹೊಸಪೇಟೆ ತಾಲೂಕಿನ ತಹಶೀಲ್ದಾರರ ಕಚೇರಿಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಈ...
ಕೃಷಿ ಇಲಾಖೆಯ ನಾಗರಾಜ್‍ಗೆ ಉತ್ತಮ ಪ್ರಗತಿ ಸಾಧನೆಗೆ ಪ್ರಶಸ್ತಿ
ಹಗರಿಬೊಮ್ಮನಹಳ್ಳಿ ತಾಲೂಕು ಕೃಷಿ ಇಲಾಖೆಯ ಪ್ರಭಾರಿ ಸಹಾಯಕ ನಿರ್ದೇಶಕ ಎಚ್.ನಾಗರಾಜ್ ಅವರಿಗೆ ಮಹಾತ್ಮಗಾಂದಿ ಉದ್ಯೋಗ ಖಾತರಿ ಯೋಜನೆಯ ಉತ್ತಮ ಪ್ರಗತಿ ಸಾಧನೆಗೆ ನರೇಗಾ ಪ್ರಶಸ್ತಿಯನ್ನು ನಿಡಿ ಜಿ.ಪಂ.ಯಿಂದ ಗೌರವಿಸಲಾಗಿದೆ. ...
ಮಳೆಗಾಳಿಗೆ ಟಿಸಿ ಸೇರಿ 7 ಕಂಬಗಳು ಧರೆಗೆ
ಹುಳಿಯಾರು: ಭಾರಿ ಮಳೆಗಾಳಿಗೆ ಒಮದು ಟಿಸಿ ಕಂಬ ಸೇರಿದಂತೆ 7 ವಿದ್ಯುತ್ ಕಂಬಗಳು ಧರೆಗುಳಿದ ಘಟನೆ ಹುಳಿಯಾರು ಹೋಬಳಿಯ ಭೈರಾಪುರ ವ್ಯಾಪ್ತಿಯಲ್ಲಿ ಜರುಗಿದೆ.ಬೈರಾಪುರದ ಪಂಪ್ ಸೆಟ್ ಮಾರ್ಗದ ಒಮದು ಟಿಸಿ...
ಹೊಸ ದಾಖಲೆ ಬರೆದ ಬಿಜೆಪಿ :ಎಂಪಿಆರ್
ಹೊನ್ನಾಳಿ: ಪ್ರಸ್ತುತ ಲೋಕಸಭಾ ಚುನಾವಣೆಯಲ್ಲಿ ನರೇಂದ್ರ ಮೋದಿ ಅವರ ಮುಂದಾಳತ್ವದಲ್ಲಿ 300ಕ್ಕೂ ಅಧಿಕ ಸ್ಥಾನಗಳನ್ನು ಗಳಿಸುವ ಮೂಲಕ ಬಿಜೆಪಿ ಹೊಸ ದಾಖಲೆ ಸೃಷ್ಟಿಸಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದರು. ...
ರಕ್ತ ಚಂದನ ಸಾಗಾಣೆದಾರರ ವಶ
ಬೆಂಗಳೂರು ಆಂಧ್ರಪ್ರದೇಶದಿಂದ ರಕ್ತಚಂದನ ಮರದ ತುಂಡುಗಳನ್ನು ಕಳ್ಳ ಸಾಗಾಣೆ ಮಾಡಿಕೊಂಡು ಬಂದು ಕಟ್ಟಿಗೇನಹಳ್ಳಿಯಲ್ಲಿ ಶೇಖರಿಸಿ ಬೇರೆಡೆ ಸಾಗಾಟ ಮಾಡುತ್ತಿದ್ದ ಮೂವರು ಸೇರಿ ನಾಲ್ವರನ್ನು ತಿರುಮಲ ಶೆಟ್ಟಿಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ...
ಡೆಂಗ್ಯೂ ನಿಯಂತ್ರಣ : ಮಳೆ ನೀರು ಮತ್ತು ತ್ಯಾಜ್ಯಗಳ ವ್ಯವಸ್ಥಿತ ನಿರ್ವಹಣೆ ಅಗತ್ಯ :ಸಿಇಓ
ಹಾವೇರಿ ಮಳೆ ಆರಂಭಕ್ಕೂ ಮುನ್ನವೇ ಡೆಂಗ್ಯೂ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳ ಕುರಿತಂತೆ ಆರೋಗ್ಯ, ಶಿಕ್ಷಣ, ಭೂ ವಿಜ್ಞಾನ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಹಾಗೂ ನಗರ ಹಾಗೂ ಗ್ರಾಮೀಣ ಸ್ಥಳೀಯ ಸಂಸ್ಥೆಗಳ...
ನಮ್ಮ ವಾರ್ಡ್ ನಮ್ಮ ಹಕ್ಕು : ಅಲ್ಲಾಬಕಾಶ್
ತಿಪಟೂರು: ನಗರಸಭೆ ಚುನಾವಣೆ ಹತ್ತಿದರಲ್ಲೇ ಇದ್ದು ಜನರು ನಮ್ಮ ವಾರ್ಡ್ ನಮ್ಮ ಹಕ್ಕು ಎಂದು ಸೂಕ್ತ ಅಭ್ಯರ್ಥಿಯನ್ನು ಹಾರಿಸಬೇಕೆಂದು ಮತದಾರರಿಗೆ ಸೌಹಾರ್ಧ ತಿಪಟೂರು ಸಮಿತಿಯ ಕಾರ್ಯದರ್ಶಿ ಅಲ್ಲಬಕಾಶ್ ಕರೆನೀಡಿದರು.ನಗರದ ಖಾಸಗಿ...
ಸಾಲಕ್ಕೆ ಹೆದರಿ ರೈತ ಆತ್ಮಹತ್ಯೆ
ತಿಪಟೂರು: ಸಾಲದ ಬಾದೆ ತಾಳಲಾರದೆ, ಇತ್ತ ಮರ್ಯಾದೆಗೆ ಅಂಜಿ ಬದುಕಲಾರದೆ ಆತ್ಮಹತ್ಯೆ ಸರಪಳಿಗೆ ಇನ್ನೊಬ್ಬ ರೈತ ಸೇರಿಕೊಂಡಿದ್ದಾನೆ.
ತಾಲ್ಲೂಕಿನ ಹೊನ್ನವಳ್ಳಿ ಹೋಬಳಿ ಬಿ.ಗೌಡನಕಟ್ಟೆ ಗ್ರಾಮದ ಟಿ.ಜಿ.ಲಿಂಗರಾಜು(40) ಇಂದು ತನ್ನ ಮನೆಯಲ್ಲಿ ಯಾರು...













