Tag: latestkannadanews
ಬಿಜೆಪಿ ಅಭ್ಯರ್ಥಿ ವೈ.ದೇವೇಂದ್ರಪ್ಪ 55707 ಮತಗಳ ಅಂತರದಿಂದ ಗೆಲುವು
ಬಳ್ಳಾರಿ ಕಾಂಗ್ರೆಸ್ ತೊರೆದು 2019ರ ಲೋಕಸಭೆ ಚುನಾವಣೆ ವೇಳೆ ಬಿಜೆಪಿಗೆ ಸೇರ್ಪಡೆಯಾಗಿದ್ದ ವೈ.ದೇವೇಂದ್ರಪ್ಪ ಅಚ್ಚರಿ ಎನ್ನುವಂತೆ ಕಾಂಗ್ರೆಸ್ ಅಭ್ಯರ್ಥಿ ವಿಎಸ್ ಉಗ್ರಪ್ಪ ಅವರ ವಿರುದ್ಧ 55707 ಮತಗಳನ್ನು ಪಡೆಯುವ ಮೂಲಕ ಆರಂಭದಲ್ಲೇ ಗೆಲುವಿನ...
ಚಿತ್ರದುರ್ಗ : ಮರುಭೂಮಿಯಲ್ಲಿ ಅರಳಿದ ಕಮಲ..!
ಚಳ್ಳಕೆರೆ ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಭಾರತೀಯ ಜನತಾ ಪಕ್ಷದ ಅಭ್ಯರ್ಥಿ ಎ.ನಾರಾಯಣಸ್ವಾಮಿ ವಿಜಯ ಸಾಧಿಸಿದ ಸುದ್ದಿ ತಿಳಿದ ಇಲ್ಲಿನ ಬಿಜೆಪಿ ಕಾರ್ಯಕರ್ತರು ಪ್ರಾರಂಭದ ಹಂತದಲ್ಲಿ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಪಟಾಕಿ...
1209 ಪ್ರಜ್ಞಾವಂತರ ಮತ ಅಸಿಂಧು
ಹಾವೇರಿ 17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಲೋಕಸಭಾ ಕ್ಷೇತ್ರದಲ್ಲಿ ಚಲಾವಣೆಗೊಂಡ ಅಂಚೆ ಮತದಾನದ ಪೈಕಿ 1209 ಮತಗಳು ಅಸಿಂಧುಗೊಂಡಿವೆ. ನೋಟಾಕ್ಕೆ ನಾಲ್ಕನೇ ಸ್ಥಾನ ಲಭಿಸಿದೆ. ಪಕ್ಷೇತರ ಏಳು ಅಭ್ಯರ್ಥಿಗಳಿಗಿಂತ ನೋಟಾಕ್ಕೆ...
ಹಾವೇರಿ ಲೋಕಸಭಾ ಕ್ಷೇತ್ರ : ಶಿವಕುಮಾರ ಉದಾಸಿ ಗೆಲುವು
ಹಾವೇರಿ 17ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ಹಾವೇರಿ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಶಿವಕುಮಾರ ಉದಾಸಿ ಅವರು 6,83,660 ಮತಗಳನ್ನು ಪಡೆಯುವ ಮೂಲಕ ತಮ್ಮ ಸಮೀಪದ ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಡಿ.ಆರ್.ಪಾಟೀಲ ಅವರಿಂದ...
ಬೆಂಗಳೂರು ಗ್ರಾಮಾಂತರ: ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್‍ಗೆ ಗೆಲುವು
ಬೆಂಗಳೂರು ಬೆಂಗಳೂರು ಗ್ರಾಮೀಣ ಕ್ಷೇತ್ರದ ಹಾಲಿ ಸಂಸದರೂ ಆಗಿರುವ ಡಿ.ಕೆ.ಸುರೇಶ್ ಜಯಗಳಿಸಿದ್ದಾರೆ.ಅವರು ತಮ್ಮ ಸಮೀಪದ ಪ್ರತಿಸ್ಪರ್ಧಿ ಬಿಜೆಪಿಯ ಅಶ್ವಥ್ ನಾರಾಯಣ ಗೌಡ ಅವರನ್ನು 2,06,870 ಮತಗಳಿಂದ ಪರಾಭವಗೊಳಿಸಿದ್ದಾರೆ. ಈ ಮೂಲಕ...
ಮೈತ್ರಿ ಸರ್ಕಾರಕ್ಕೆ ಕಾಡುತ್ತಿರುವ ಅಭದ್ರತೆಯ ಭೂತ…!!
ಬೆಂಗಳೂರು ರಾಜ್ಯದ ಇಪ್ಪತ್ತೆಂಟು ಲೋಕಸಭಾ ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಪ್ರಚಂಡ ಜಯಗಳಿಸಿದ ಹಿನ್ನೆಲೆಯಲ್ಲಿಯೇ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಮೈತ್ರಿಕೂಟ ಸರ್ಕಾರ ಉರುಳುವ ಆತಂಕ ಕಾಣಿಸಿಕೊಂಡಿದೆ. ಬಿಜೆಪಿಯ ಪ್ರಚಂಡ ಅಲೆಯ ವಿರುದ್ಧ ಕಾಂಗ್ರೆಸ್-ಜೆಡಿಎಸ್...
ಪ.ಬಂಗಾಳ ಚುನಾವಣೆ : ದೀದಿಗೆ ಶಾಕ್ ನೀಡಿದ ಬಿಜೆಪಿ ..!!
ಕೋಲ್ಕತ : ಕಳೆದ ಲೋಕಸಭಾ ಚುನಾವಣೆಯಲ್ಲಿ ಪ.ಬಂಗಾಳದಲ್ಲಿ ಕೇವಲ 2 ಸ್ಥಾನ ಗೆದ್ದಿದ್ದ ಭಾರತೀಯ ಜನತಾ ಪಕ್ಷ ಈ ಬಾರಿಯ ಚುನವಾಣೆಯಲ್ಲಿ ಎರಡಂಕಿ ತಲುಪುವ ಮೂಲಕ ಹೊಸ ಸಾಧನೆ ಮಾಡಿದೆ. ...
ಚಂದ್ರಬಾಬು ಪಕ್ಷ ಧೂಳಿಪಟ : ಗೆಲುವಿನ ನಗೆ ಬೀರಿದ ಜಗನ್..!!!
ಆಂಧ್ರಪ್ರದೇಶ: ಕಳೆದ ಚುನಾವಣೆಯಲ್ಲಿ ಏಕಚಕ್ರಾಧಿಪತ್ಯ ಮೆರೆದಿದ್ದ ಚಂದ್ರಬಾಬು ನಾಯ್ಡು ಇಡೀ ದೇಶದ ಗಮನವನ್ನು ತಮ್ಮತ್ತ ಸೆಳೆಯುವಲ್ಲಿ ಸಫಲರಾಗಿದ್ದರು ಐದು ವರ್ಷದ ನಂತರ ಅವರೇ ಕಟ್ಟಿದ ರಾಜ್ಯ ಆಂಧ್ರಪ್ರದೇಶದಲ್ಲಿ ಇಂದು ನಾಯ್ಡು...
ತುಮಕೂರು ಕ್ಷೇತ್ರ : ವಿಜಯದ ಮಾಲೆ ಗೌಡರಿಗೋ… ಜಿಎಸ್‍ಬಿಗೋ..
ತುಮಕೂರು: ಈ ಬಾರಿ ರಾಷ್ಟ್ರ ರಾಜಕಾರಣದಲ್ಲಿ ಗುರುತಿಸಿಕೊಂಡಿರುವ ತುಮಕೂರು ಲೋಕಸಭಾ ಕ್ಷೇತ್ರ ಯಾರಿಗೆ ಒಲಿದಿದೆ ಎಂಬುದು ಇಂದು ಬಹಿರಂಗವಾಗಲಿದೆ. ಮಾಜಿ ಪ್ರಧಾನಿಯೂ ಆಗಿರುವ ಜೆಡಿಎಸ್ ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರು...
ಇಂದು ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ : ಡಾ: ರಾಕೇಶ್ ಕುಮಾರ್.
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದ ಚುನಾವಣೆಯ ಮತ ಎಣಿಕೆಯು ಇಂದು ಬೆಳಿಗ್ಗೆ 8 ಗಂಟೆಯಿಂದ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಟ್ಟಡದಲ್ಲಿ ನಡೆಯಲಿದೆ. ...













