Tag: latestkannadanews
ಬಿಬಿಎಂಪಿ ವಿರುದ್ಧ ರೈತರ ಪ್ರತಿಭಟನೆ
ಬೆಂಗಳೂರು ಬಿಡದಿಯ ಕೊಡಿಯಾಲ ಕರೇನಹಳ್ಳಿಯಲ್ಲಿ ನಗರದ ತ್ಯಾಜ್ಯ ಕಸ ವಿಲೇವಾರಿ ಮಾಡಲು ಬಿಬಿಎಂಪಿ ಅಭಿವೃದ್ಧಿ ಹಕ್ಕು ವರ್ಗಾವಣೆ (ಟಿ.ಡಿ.ಆರ್) ಹಕ್ಕು ಪಡೆಯಲು ಮುಂದಾಗಿರುವುದನ್ನು ಖಂಡಿಸಿ ರೈತ ಹಿತ ರಕ್ಷಣಾ ಸಮಿತಿಯ ಸದಸ್ಯರು...
ಪಕ್ಷದ ಹಿರಿಯ ನಾಯಕರ ರಾಜಿನಾಮೆಗೆ ಆಗ್ರಹಿಸಿದ ರೋಷನ್ ಬೇಗ್
ಬೆಂಗಳೂರು ಲೋಕಸಭಾ ಚುನಾವಣೆಯ ಎಕ್ಸಿಟ್ ಪೋಲ್‍ನಿಂದ ಫುಲ್ ಅಪ್ಸೆಟ್ ಆಗಿರುವ ಹಿರಿಯ ಕಾಂಗ್ರೆಸ್ ನಾಯಕ,ಮಾಜಿ ಸಚಿವ ರೋಷನ್ ಬೇಗ್,ಪಕ್ಷ ಇಂತಹ ದು:ಸ್ಥಿತಿಗೆ ಜಾರಲು ಕಾರಣರಾದ ದುರಹಂಕಾರಿ ಸಿದ್ಧರಾಮಯ್ಯ,ಅದಕ್ಷ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್...
ರಾಜ್ಯ ಒಕ್ಕಲಿಗರ ಸಂಘ ಎಂಪ್ಲಾಯಿಸ್ ಅಸೋಸಿಯೇಷನ್ ನಿಂದ ಪ್ರತಿಭಟನೆ
ಬೆಂಗಳೂರು ರಾಜ್ಯ ಒಕ್ಕಲಿಗರ ಸಂಘ ಎಂಪ್ಲಾಯಿಸ್ ಅಸೋಸಿಯೇಷನ್ ಸದಸ್ಯರು ರಕ್ತ ಕೊಟ್ಟೇವು 6ನೇ ವೇತನ ಬಿಡವು ಘೋಷಣೆ ಮಾಡಿ ನಗರದಲ್ಲಿ ವಿನೂತನ ಪ್ರತಿಭಟನೆ ನಡೆಸಿದರು. ನಗರದ ಕೃಷ್ಣ ರಾಜೇಂದ್ರ ರಸ್ತೆಯ ರಾಜ್ಯ ಒಕ್ಕಲಿಗರ...
ಬಿಎಂಟಿಸಿ ನಿರ್ವಾಹಕ ಮತ್ತು ಟೆಕ್ಕಿ ಮದ್ಯೆ ಮಾತಿನ ಚಕಮಕಿ..!!
ಬೆಂಗಳೂರು ಬಿಎಂಟಿಸಿ ಬಸ್‍ನಲ್ಲಿ ನಿರ್ವಾಹಕ ಹಾಗೂ ಸಾಫ್ಟ್‍ವೇರ್ ಇಂಜಿನಿಯರ್ ನಡುವೆ ಮಾತಿನ ಚಕಮಕಿ ನಡೆದು, ಕೈಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದರಿಂದ ಚಾಲಕ ಬಸ್‍ನ್ನು ಕಾಡುಗೋಡಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಿದ್ದು, ದೂರಿಗೆ...
ಹತ್ಯೆಮಾಡಿ ಕಾರು ದೋಚಿದ ಆರೋಪಿಗಳ ಬಂಧನ..!!
ಬೆಂಗಳೂರು ಸಾಲ ಮಾಡಿ ಕಾರು ಖರೀದಿಸಿದ್ದ ಮಾಲೀಕ ಕಂ ಚಾಲಕನನ್ನು ಉಸಿರುಗಟ್ಟಿಸಿ ಕೊಲೆ ಮಾಡಿ ಪೆಟ್ರೋಲ್ ಸುರಿದು ಬೆಂಕಿಹಚ್ಚಿ ಸುಟ್ಟು ಹಾಕಿ ಇನೋವಾ ಕಾರು ದೋಚಿದ್ದ ಇಬ್ಬರು ಕುಖ್ಯಾತ ಸುಲಿಗೆಕೋರರ ಕಾಲಿಗೆ...
ಡೆಕೋರೇಷನ್ ಗೋದಾಮಿಗೆ ಅಕಸ್ಮಿಕ ಬೆಂಕಿ: ಕೋಟ್ಯಾಂತರ ರೂ ನಷ್ಟ
ಬೆಂಗಳೂರು ಬನಶಂಕರಿ ಮೂರನೇ ಹಂತದ ಹೊಸಕೆರೆಹಳ್ಳಿ ಕೆರೆಕೋಡಿ ಬಳಿಯ ಡೆಕೋರೇಷನ್ ಗೋದಾಮಿಗೆ ಅಕಸ್ಮಿಕ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ವಸ್ತುಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ಭಾನುವಾರ ಮಧ್ಯರಾತ್ರಿ ನಡೆದಿದೆ. ...
ಎಂಟು ವರ್ಷಗಳ ಟಿಎಂಸಿ ಆಡಳಿತ ಮಹತ್ವದ್ದು : ಮಮತಾ ಬ್ಯಾನರ್ಜಿ
ಕೊಲ್ಕತ್ತಾ ತೃಣ ಮೂಲ ಕಾಂಗ್ರೆಸ್ ಸರ್ಕಾರ ಇಂದಿಗೆ ಎಂಟು ವರ್ಷ ಆಡಳಿತ ಪೂರ್ಣಗೊಳಿಸಿರುವುದು ಪಶ್ಚಿಮಬಂಗಾಳದ ಇತಿಹಾಸದಲ್ಲಿ ಅತ್ಯಂತ ಮಹತ್ವದ್ದು ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬಣ್ಣಿಸಿದ್ದಾರೆ. ತೃಣಮೂಲ...
ನಿಜವಾಗಲಿದೆಯಾ ಚುನಾವಣಾ ಸಮೀಕ್ಷೆಗಳ ವರದಿ ?!
ತುಮಕೂರು ಮತಗಟ್ಟಿ ಸಮೀಕ್ಷೆಗಳು ಹೊರ ಬೀಳುತ್ತಿದ್ದಂತೆಯೇ ರಾಜಕೀಯ ವಲಯದಲ್ಲಿ ಸಂಚಲನ ಆರಂಭವಾಗಿದೆ. ಬಿಜೆಪಿ ನೇತೃತ್ವದ ಎನ್‍ಡಿಎ 300 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯಲಿದೆ ಎನ್ನುವ ಸಮೀಕ್ಷಾ ವರದಿಗಳಿಂದಾಗಿ ಆ ಪಕ್ಷದ...
ಹುಳಿಯಾರು ಹೋಬಳಿಯಲ್ಲಿ ಕೈ ಕೊಟ್ಟ ಪೂರ್ವ ಮುಂಗಾರು
ಹುಳಿಯಾರು: ಹುಳಿಯಾರು ಹೋಬಳಿಯಲ್ಲಿ ಮುಂಗಾರು ಪೂರ್ವ ವರ್ಷಧಾರೆ ಕೈ ಕೊಟ್ಟಿದೆ. ಪರಿಣಾಮ ಕಳೆದ ವರ್ಷ ಮೇ ಮಾಹೆಯಲ್ಲಾಗಲೇ ಬಿತ್ತನೆ ಕಾರ್ಯ ಮುಗಿಸಿದ್ದ ರೈತ ಈ ವರ್ಷ ಉಳಿಮೆ ಸಹ ಮಾಡದೆ ಮಳೆ...
ಲೋಕಸಭಾ ಚುನಾವಣೆ ಮತ ಎಣಿಕೆ: ಮೊಬೈಲ್ ಬಳಕೆ ನಿಷೇಧ
ತುಮಕೂರು ತುಮಕೂರು ಲೋಕಸಭಾ ಕ್ಷೇತ್ರದ ಮತ ಎಣಿಕೆ ಕಾರ್ಯವು ಮೇ 23ರಂದು ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜುಗಳಲ್ಲಿ ನಡೆಯಲಿರುವ ಮತ ಎಣಿಕಾ ಕೊಠಡಿಯಲ್ಲಿ ಮೊಬೈಲ್...













