Tag: latestkannadanews
ಅವೈಜ್ಞಾನಿಕ ಟೋಲ್ ತೆರವಿಗೆ ಆಗ್ರಹ
ಹಾವೇರಿ : ನಗರದಿಂದ 5 ಕಿ.ಮೀ ಹತ್ತಿರ ಇರುವ ಆಲದಕಟ್ಟಿ ಗ್ರಾಮದ ಬಳಿ ಟೋಲ ಗೇಟ ನಿರ್ಮಿಸಿರುವುದು ನಿತ್ಯ ಸಂಚರಿಸುವ ಕೆ.ಎಸ್.ಆರ್.ಟಿ. ಬಸ್ಸುಗಳಿಂದ ಟೋಲ ಸಂಗ್ರಹಣೆ ಅವೈಜ್ಞಾನಿಕವಾಗಿದೆ ಗ್ರಾಮೀಣ...
ಚುನಾವಣೋತ್ತರ ಸಮೀಕ್ಷೆ ಹುಸಿ: ಎಚ್.ಆಂಜನೇಯ
ದಾವಣಗೆರೆ: ಕೆಲ ಸಂಸ್ಥೆಗಳು ನಡೆಸಿರುವ ಚುನಾವಣೋತ್ತರ ಸಮೀಕ್ಷೆ ಹುಸಿಯಾಗಲಿದ್ದು, ಎನ್‍ಡಿಎ ಕೂಟ ಸಮೀಕ್ಷೆಯಲ್ಲಿ ತೋರಿಸುತ್ತಿರುವಷ್ಟು ಸ್ಥಾನಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂದು ಮಾಜಿ ಸಚಿವ ಎಚ್.ಆಂಜನೇಯ ತಿಳಿಸಿದ್ದಾರೆ. ...
ಪಂಚಮಸಾಲಿ ಪೀಠದಲ್ಲಿ ಪಂಚ ವಿಧ ದಾಸೋಹ
ದಾವಣಗೆರೆ: ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಪಂಚ ದಾಸೋಹ ನಡೆಸುವ ಮೂಲಕ, ವಿಶ್ವದ ಜನರನ್ನು ತನ್ನತ್ತ ಸೆಳೆಯುತ್ತಿದೆ ಎಂದು ಪೀಠದ ಜಗದ್ಗುರು ಶ್ರೀವಚನಾನಂದ ಸ್ವಾಮೀಜಿ ತಿಳಿಸಿದರು. ನಗರದ...
ಮತ ಎಣಿಕೆ ಕಾರ್ಯವನ್ನು ಪಾರದರ್ಶಕ ಹಾಗೂ ಸೂಕ್ಷ್ಮವಾಗಿ ನಿರ್ವಹಿಸಿ:ಕೃಷ್ಣ ಬಾಜಪೇಯಿ
ಹಾವೇರಿ ಮತ ಎಣಿಕೆ ಕಾರ್ಯಕ್ರಮವನ್ನು ಅತ್ಯಂತ ಪಾರದರ್ಶಕವಾಗಿ ಹಾಗೂ ಸೂಕ್ಷ್ಮವಾಗಿ ನಿಭಾಯಿಸಿ ಎಂದು ಎಣಿಕೆ ಸಿಬ್ಬಂದಿ ಹಾಗೂ ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಕೃಷ್ಣ ಬಾಜಪೇಯಿ ಅವರು ಸಲಹೆ ನೀಡಿದರು. ...
ಮೊಟೇಬೆನ್ನೂರು, ರಾಮಗೊಂಡನಹಳ್ಳಿಗೆ ಜಿಲ್ಲಾಧಿಕಾರಿ ಭೇಟಿ
ಹಾವೇರಿ ಸೋಮವಾರ ಮೊಟೇಬೆನ್ನೂರ ಹಾಗೂ ರಾಮಗೊಂಡನಹಳ್ಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಗ್ರಾಮಗಳ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಸಾರ್ವಜನಕರೊಂದಿಗೆ ಚರ್ಚಿಸಿದರು. ಮೊಟೇಬೆನ್ನೂರು ಮತ್ತು ರಾಮಗೊಂಡನಹಳ್ಳಿಗೆ...
ಗುರುವಾರ ಮತ ಎಣಿಕೆ ಜಿಲ್ಲೆಯಾದ್ಯಂತ ನಿಷೇಧಾಜ್ಞೆ : ಕೃಷ್ಣ ಬಾಜಪೇಯಿ
ಹಾವೇರಿ ಹಾವೇರಿ ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಇದೇ ಮೇ 23ರ ಗುರುವಾರ ಬೆಳಿಗ್ಗೆ 8 ಗಂಟೆಯಿಂದ ದೇವಗಿರಿಯ ಸರ್ಕಾರಿ ಇಂಜನೀಯರಿಂಗ್ ಕಾಲೇಜಿನಲ್ಲಿ ಆರಂಭಗೊಳ್ಳಲಿದ್ದು ಮತ ಎಣಿಕೆಗೆ ಜಿಲ್ಲಾಡಳಿತ...
ಖಾಸಗಿ ಕೊಳವೆಬಾವಿ ನೀರು ಕಡಿಮೆಯಾದಲ್ಲಿ ಟ್ಯಾಂಕರ್ ಬಳಸಿ ನೀರು ಕೊಡಿ- ಕೃಷ್ಣ ಬಾಜಪೇಯಿ
ಹಾವೇರಿ ಕುಡಿಯುವ ನೀರಿನ ಸಮಸ್ಯೆ ಕುರಿತಂತೆ ಜನರ ಬೇಡಿಕೆಗಳಿಗೆ ತ್ವರಿತವಾಗಿ ಸ್ಪಂದಿಸಿ ಕೊಳವೆಬಾವಿಯಲ್ಲಿ ನೀರಿನ ಇಳುವರಿ ಕಡಿಮೆಯಾಗಿ ನಿಗಧಿತ ಪ್ರಮಾಣದಲ್ಲಿ ನೀರು ಪೂರೈಕೆಮಾಡಲು ಸಾಧ್ಯವಾಗದ ಗ್ರಾಮಗಳಿಗೆ ಟ್ಯಾಂಕರ್ ಬಳಿಸಿ ನೀರು ಪೂರೈಸಲು...
ಓದುವ ವಾತಾವರಣಕ್ಕೆ ಚಳವಳಿ ಅವಶ್ಯ
ದಾವಣಗೆರೆ: ಪುಸ್ತಕ ಓದುವ ವಾತಾವರಣ ನಿರ್ಮಾಣಕ್ಕೆ ಚಳವಳಿ ಅತ್ಯವಶ್ಯವಾಗಿದೆ ಎಂದು ಕವಿ, ವಿಮರ್ಶಕ ಡಾ.ವಸಂತಕುಮಾರ ಪೆರ್ಲ ಪ್ರತಿಪಾದಿಸಿದರು. ನಗರದ ರೋಟರಿ ಬಾಲಭವನದಲ್ಲಿ ಸೋಮವಾರ ಪ್ರಕೃತಿ ಪ್ರಕಾಶನ,...
ಜೀವ ಜಲಕ್ಕಾಗಿ ಗ್ರಾಮೀಣರ ಪರದಾಟ
ಹರಪನಹಳ್ಳಿ:ವಿಶೇಷ ವರದಿ: ಸುರೇಶ್ ಮಂಡಕ್ಕಿ ತಾಲ್ಲೂಕಿನ ನದಿ ತೀರದ ಹಳ್ಳಿಗಳು ಬಿಟ್ಟರೆ ಬಹುತೇಕ ಗ್ರಾಮಗಳಲ್ಲಿ ನೀರಿನ ಸಮಸ್ಯೆ ತಲೆದೋರಿದೆ. ನಿತ್ಯದ ಕಾಯಕ ಬಿಟ್ಟು ಹನಿ ನೀರಿಗಾಗಿ ಹರಸಾಹಸ ಮಾಡಬೇಕಾಗಿದೆ....
ಪುರಸಭೆ ಚುನಾವಣೆ : ಮುಖಂಡರು ಕಾಂಗ್ರೆಸ್ ಅಭ್ಯರ್ಥಿಗಳ ಸಭೆ
ಹರಪನಹಳ್ಳಿ ಒಗ್ಗಟ್ಟಿನಿಂದ ಕಾಂಗ್ರೆಸಿನ ಎಲ್ಲಾ ಕಾರ್ಯಕರ್ತರು ಹಾಗೂ ಅಭ್ಯರ್ಥಿಗಳು ಶ್ರಮಿಸಿದರೆ ಸ್ವ ಸಾರ್ಮಥ್ಯದಿಂದ ಬಹುಮತ ಪಡೆದು ಪುರಸಭೆಯಲ್ಲಿ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮುಜರಾಯಿ ಹಾಗೂ ಕೌಶಲ್ಯಾಭಿವೃದ್ಧಿ ಸಚಿವ...













