Tag: live Kannada news
ಮಾಜಿ ಉಪಮುಖ್ಯಮಂತ್ರಿಯವರ ಪುತ್ರ ವಿಧಿವಶ!!!
ಬೆಂಗಳೂರು:ರಾಜ್ಯದ ಮಾಜಿ ಉಪಮುಖ್ಯಮಂತ್ರಿ ದಿ.ಎಂ.ಪಿ.ಪ್ರಕಾಶ್ ಪುತ್ರ, ಹರಪನಹಳ್ಳಿ ಮಾಜಿ ಶಾಸಕ ಎಂ.ಪಿ.ರವೀಂದ್ರ ಇಂದು ಬೆಳಗ್ಗೆ 3.45 ಗಂಟೆಗೆ ಬೆಂಗಳೂರಿನ ವಿಕ್ರಂ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ ಎಂದು ತಿಳಿಸಲು ವಿಷಾಧಿಸುತ್ತೇವೆ.
ರಾಜ್ಯ ರಾಜಕಾರಣ ಮತ್ತು ಸಹಕಾರಿ...