Tag: localnews
ಸಹಕಾರಿ ಸಂಘ ಉಳಿಸಲು ನೌಕರರ ಇಚ್ಛಾಶಕ್ತಿ ಅತ್ಯಂತ ಮುಖ್ಯ
ಹಾನಗಲ್ಲ : ಸಹಕಾರಿ ಸಂಘ ಉಳಿಸಲು ನೌಕರರ ಇಚ್ಛಾಶಕ್ತಿ ಅತ್ಯಂತ ಮುಖ್ಯವಾಗಿದ್ದು, ಸಹಕಾರಿಗಳು ಸಂಕಷ್ಟಗಳಿಗೆ ಸ್ಪಂಧಿಸುವುದಕ್ಕೆ ಆದ್ಯತೆ ನೀಡಿಬೇಕು ಎಂದು ಜಿಲ್ಲಾ ಸಹಕಾರಿ ಯುನಿಯನ್ ಅಧ್ಯಕ್ಷ ಕಲ್ಯಾಣಕುಮಾರ...
ಹಕ್ಕು ಪತ್ರಕ್ಕಾಗಿ ಕೊಳಗೇರಿ ನಿವಾಸಿಗಳ ಪ್ರತಿಭಟನೆ
ಚಿತ್ರದುರ್ಗ: ಕೊಳಗೇರಿ ನಿವಾಸಿಗಳಿಗೆ ಹಕ್ಕುಪತ್ರ ನೀಡುವುದು ಸೇರಿದಂತೆ ಇಪ್ಪತ್ತಕ್ಕೂ ಹೆಚ್ಚು ಬೇಡಿಕೆಗಳನ್ನು ಈಡೇರಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆಯಿಂದ ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ತಮಟೆ...
ಭಾರತದಲ್ಲಿ ರಾಜಕೀಯಕಾರಣಕ್ಕಾಗಿ ಧರ್ಮದ ಸಂಘರ್ಷ
ಚಿತ್ರದುರ್ಗ ಬಹುಸಂಸ್ಕೃತಿಯ ಭಾರತದಲ್ಲಿರಾಜಕೀಯಕಾರಣಕ್ಕೆಜಾತಿ, ಧರ್ಮದ ಸಂಘರ್ಷ, ದ್ವೇಷ, ಅಸಹಿಷ್ಣತೆಗಳು ನಡೆಯುತ್ತಿದೆಎಂದು ಹಾಲೆಂಡ್‍ದೇಶದ ಮೆನ್ಸನ್ ಮೆಂಟ್‍ಇನ್ ಮಿಸ್ಸಿ ಸಂಸ್ಥೆಯ ಭಾರತ ಪ್ರತಿನಿಧಿ ಹಾಗೂ ಮಾನವ ಹಕ್ಕುಗಳ ಹೋರಾಟಗಾರಕಿಸ್ ಸಿಲ್ಡರ್ ಅಭಿಪ್ರಾಯಪಟ್ಟರು. ...
ಕನಕ ಜಯಂತಿ ಅರ್ಥಪೂರ್ಣ ಆಚರಣೆಗೆ ನಿರ್ಧಾರ
ಚಿತ್ರದುರ್ಗ; ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕತಿ ಇಲಾಖೆ ಹಾಗೂ ನಗರಸಭೆ ಚಿತ್ರದುರ್ಗ ಇವರ ಸಂಯುಕ್ತಾಶ್ರಯದಲ್ಲಿ ಭಕ್ತ ಶ್ರೇಷ್ಠ ಕನಕದಾಸರ ಜಯಂತಿಯನ್ನು ನ. 26 ರಂದು ಜಿಲ್ಲಾ...
ಯೋಜನೆಯ ಅನುದಾನವನ್ನು ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ : ವಿ.ಎಸ್.ಉಗ್ರಪ್ಪ
ಬಳ್ಳಾರಿ ಕೇಂದ್ರ ಸರ್ಕಾರದ ಯೋಜನೆಯಾದ ಶ್ಯಾಮ್ ಪ್ರಸಾದ್ ಮುಖರ್ಜಿ ರಾಷ್ಟ್ರೀಯ ರೂರ್ಬನ್ ಮಿಷನ್ ಯೋಜನೆ ಅನುದಾನವನ್ನು ಹೆಚ್ಚುಸುವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಲಾಗುತ್ತದೆ ಎಂದು ಲೊಕಸಭಾ ಸದಸ್ಯರಾದ...
ವಿಜೃಂಭಣೆಯಿಂದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವ ಆಚರಣೆಗೆ ನಿರ್ಧಾರ
ಬಳ್ಳಾರಿ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯೋತ್ಸವವನ್ನು ಇದೇ ನವೆಂಬರ್ 26ರಂದು ವಿಜೃಂಭಣೆಯಿಂದ ಹಾಗೂ ಅರ್ಥಪೂರ್ಣವಾಗಿ ಆಚರಿಸಲಾಗುತ್ತದೆ ಎಂದು ಸಹಾಯಕ ಆಯುಕ್ತರಾದ ರಮೇಶ ಕೋನರೆಡ್ಡಿ ಅವರು ಹೇಳಿದರು. ...
ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸಲು ಉದ್ಯಮಿಗಳಿಗೆ ಡಿ.ಕೆ.ಶಿವಕುಮಾರ್ ಸೂಚನೆ
ಬಳ್ಳಾರಿ ಕಬ್ಬಿಣದ ಅದಿರು, ಕಚ್ಚವಸ್ತು, ಸಿದ್ಧವಸ್ತು ಸಾಗಣೆ ಒಪ್ಪಂದದಿಂದ ಹಿಡಿದು ಲಾರಿ ಚಾಲಕರು, ಕ್ಲೀನರ್, ಕೂಲಿ ಕಾರ್ಮಿಕರ ನೇಮಕದವರೆಗೆ ಸ್ಥಳೀಯರಿಗೇ ಅವಕಾಶ ನೀಡಬೇಕು ಎಂದು ಬಳ್ಳಾರಿ ಗಣಿ...
ಹೊರ ಗುತ್ತಿಗೆ ಹಾಸ್ಟೆಲ್ ನೌಕರ ಸಂಘದಿಂದ ಜಿಲ್ಲಾಧಿಕಾರಿ ಕಛೇರಿ ಮುಂದೆ ಪ್ರತಿಭಟನೆ
ಹಾವೇರಿ : ಕಳೆದ ಹತ್ತಾರು ವರ್ಷಗಳಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಅಡಿಯಲ್ಲಿ ಇರುವ ಹಾಸ್ಟೆಲಗಳಲ್ಲಿ ಅಡುಗೆ, ಕಾವಲು ಮೊದಲಾದ ಡಿ...
ಶಬರಿಮಲೆ ಭಕ್ತರ ಮೇಲೆ ಲಾಠಿ ಚಾರ್ಜ್ ಖಂಡಿಸಿ ಧರಣಿ
ಹಾವೇರಿ : ಬಿಜೆಪಿ ಜಿಲ್ಲಾ ಘಟಕದ ವತಿಯಿಂದ ಶಬರಿಮಲೆ ಭಕ್ತರ ಮೇಲೆ ಲಾಠಿ ಚಾರ್ಜ, ರಾಜ್ಯದ ಮುಖ್ಯಮಂತ್ರಿಗಳು ರೈತ ಮಹಿಳೆಗೆ ಮಾಡಿದ ಅವಮಾನ, ರೈತರ ಸಾಲ ಮನ್ನಾ...
ಧಾನ್ಯ ವಿನಿಮಯ ಸಹಕಾರದ ಅವಿಭಾಜ್ಯ ಅಂಗ.
ಹೊಸಪೇಟೆ : ವಸ್ತುಗಳ ಧಾನ್ಯಗಳ ವಿನಿಮಯದೊಂದಿಗೆ ಭಾರತೀಯರ ಜೀವನದಲ್ಲಿ ಸಹಕಾರ ತುಂಬಿಕೊಂಡು ನಮ್ಮ ಅವಿಭಾಜ್ಯ ಅಂಗವಾಗಿ ಅಂದು ಇಂದು ಮುಂದೆಯೂ ಇರಲಿದೆ ಎಂದು ಥಿಯೋಸೆಫಿಕಲ್ ಮಹಿಳಾ ಕಾಲೇಜಿನ...













