Tag: localnews
ಪರಸರ ಸ್ನೇಹಿ ದೀಪಾವಳಿ ಆಚರಣೆಗೆ ಸಲಹೆ
ಚಿತ್ರದುರ್ಗ: ಹಿಂದಿನ ಕಾಲದಲ್ಲಿ ಕಾಡುಪ್ರಾಣಿಗಳನ್ನು ಬೆದರಿಸಿ ರಕ್ಷಣೆ ಪಡೆದುಕೊಳ್ಳಲು ಶಬ್ಬ ಮಾಡಲಾಗುತ್ತಿತ್ತು. ಈಗ ಅದು ದೀಪಾವಳಿಯ ಪಟಾಕಿವರೆಗೆ ಬಂದು ನಿಂತಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ...
ವಿದ್ಯಾರ್ಥಿಗಳಿಗೆ ಸೈಕಲ್ ವಿತರಣೆ;
ಚಿತ್ರದುರ್ಗ: ಜೋಗಿಮಟ್ಟಿ ರಸ್ತೆಯಲ್ಲಿರುವ ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯಲ್ಲಿ ಶನಿವಾರ ಮಕ್ಕಳಿಗೆ ಬೈಸಿಕಲ್ ವಿತರಣೆ ಹಾಗೂ ಕೆ.ಟಿ.ವಾಸುದೇವರೆಡ್ಡಿರವರ 112 ನೇ ಜನ್ಮದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಮಕ್ಕಳಿಗೆ...
ಕ್ರೀಡಾ ಚಟುವಟಿಕೆಗಳಿಗೆ ಉತ್ತೇಜನ ಬೇಕು;ಸೌಭಾಗ್ಯ
ಚಿತ್ರದುರ್ಗ; ಸಾರ್ವಜನಿಕರು, ಚುನಾಯಿತ ಪ್ರತಿನಿಧಿಗಳು ಹಾಗೂ ಸರ್ಕಾರದ ಉತ್ತೇಜನ ಸಿಕ್ಕೆರೆ ಕ್ರೀಡಾ ಕ್ಷೇತ್ರದಲ್ಲಿ ಮಕ್ಕಳು ಉತ್ತಮ ಸಾಧನೆ ಮಾಡಲು ಅನುಕೂಲವಾಗುತ್ತದೆ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ಅಭಿಪ್ರಾಯ...
ಭ್ರಷ್ಟಾಚಾರದ ಕಳಂಕದಿಂದ ಸರ್ಕಾರ ಮುಕ್ತವಾಗಲು ವಿದ್ಯಾರ್ಥಿಗಳು, ಯುವಕರು ಸಹಕರಿಸಿ
ಚಳ್ಳಕೆರೆ ಯಾವುದೇ ಸರ್ಕಾರದ ಆಡಳಿತಗಳು ಉತ್ತಮವಾಗಿ ರೂಪುಗೊಳ್ಳಬೇಕಾದರೆ ಅವುಗಳಿಗೆ ಭ್ರಷ್ಟಚಾರದ ಕಳಂಕ ಎಂದಿಗೂ ಇರಬಾರದು. ಇಂದು ಸರ್ಕಾರದ ಆಡಳಿತದ ಪ್ರತಿಯೊಂದು ಹಂತದಲ್ಲೂ ಭ್ರಷ್ಟಾಚಾರವೆಂಬ ಭೂತ ಸರ್ಕಾರದ ಖ್ಯಾತಿಗೆ...
ಮಹರ್ಷಿ ಶ್ರೀವಾಲ್ಮೀಕಿ ರಾಮಾಯಣ ನಾಡಿನ ಸಮಸ್ತ ಜನರ ಬದುಕಿನ ಧರ್ಮ ಗ್ರಂಥ
ಚಳ್ಳಕೆರೆ ಪ್ರಸ್ತುತ ನಾವುಗಳು ಆಧುನಿಕ ಯುಗದಲ್ಲಿ ಎಲ್ಲಾ ವಿಚಾರಗಳಿಗೂ ಮತ್ತು ಎಲ್ಲಾ ವಿಷಯಗಳನ್ನು ಅರಿಯಲು ಗಣಕಯಂತ್ರದ ಮೊರೆ ಹೋಗುತ್ತೇವೆ. ಗಣಕಯಂತ್ರ ಇಂದು ಹಲವಾರು ವಿಷಯವನ್ನು ತಿಳಿಸುವ ಸಾಧನವಾಗಿದೆ....
ನಾಲ್ಕು ತಿಂಗಳ ವೇತನ ಪಾವತಿಗೆ ಒತ್ತಾಯ
ಮಲೆಬೆನ್ನೂರು: ಕಳೆದ ನಾಲ್ಕು ತಿಂಗಳ ವೇತನ ಪಾವತಿಸುವಂತೆ ಒತ್ತಾಯಿಸಿ ಗುತ್ತಿಗೆ ನೌಕರರು ಶುಕ್ರವಾರ ಮಲೆಬೆನ್ನೂರಿನ ನೀರಾವರಿ ನಿಗಮ ಕಚೇರಿಗೆ ಮತ್ತಿಗೆ ಹಾಕಿ ಪ್ರತಿಭಟಿಸಿದರು. ಬಸವಾಪಟ್ಟಣ,...
ಬಳ್ಳಾರಿ ಜಿಲ್ಲಾಧಿಕಾರಿ ಮತ ಚಲಾಯಿಸಿದ ಕ್ಷಣ
ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಚುನಾವಣೆ ಅಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಡಾ.ವಿ,ರಾಮ್ ಪ್ರಸಾತ್ ಮನೋಹರ್ ಮತ್ತು ಅವರ ಶ್ರೀಮತಿ ದಿವ್ಯ ಪ್ರಭಾ ರವರು ಕುಟುಂಬ ಸಮೆತರು ಸೇರಿ ಸತ್ಯನಾರಾಯಣ...
ಬಳ್ಳಾರಿ ಲೋಕಸಭಾ ಉಪಚುನಾವಣೆ: 16300 ವಿಕಲಚೇತನರಲ್ಲಿ ಬಹುತೇಕರಿಂದ ಮತದಾನ
ಬಳ್ಳಾರಿ ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಈ ಬಾರಿ ಚುನಾವಣಾ ಆಯೋಗದ ನಿರ್ದೇಶನದ ಅನ್ವಯ ವಿಕಲಚೇತನ ಮತದಾರರಿಗೆ ಮತಗಟ್ಟೆ ಬಳಿ ವ್ಹೀಲ್‍ಚೇರ್ ಜೊತೆಗೆ ಅವರಿಗೆ ಮನೆಯಿಂದ ಮತಗಟ್ಟೆಗೆ ಕರೆತರಲು...
ವರಾಹಗಳ ವರಾತಕ್ಕೆ ಬ್ರೇಕ್
ಹೊನ್ನಾಳಿ: ಹಂದಿಗಳ ಮಾಲೀಕರು ನಿಗದಿತ ಅವಧಿಯೊಳಗೆ ಹಂದಿಗಳನ್ನು ಪಟ್ಟಣದಿಂದ ಹೊರಗೆ ಸಾಗಿಸದಿದ್ದರೆ ಪಪಂ ವತಿಯಿಂದಲೇ ಸಾಗಾಟ ಮಾಡಲಾಗುತ್ತದೆ ಎಂದು ಮುಖ್ಯಾಧಿಕಾರಿ ಎಸ್.ಆರ್. ವೀರಭದ್ರಯ್ಯ ಎಚ್ಚರಿಸಿದರು.ಪಟ್ಟಣದಲ್ಲಿ ಗುರುವಾರ ಹಂದಿಗಳನ್ನು ಹಿಡಿದು ಸಾಗಾಟ...
ಶಾಸನ ಸಹಿತ ಪುರಾತನ ಅಳತೆಗೋಲುಗಳು ಪತ್ತೆ
ಹರಿಹರ: ಹರಿಹರ ಸಮೀಪದ ನದಿಹರಳಹಳ್ಳಿ (ರಾಣೇಬೆನ್ನೂರು ತಾ) ಗ್ರಾಮದಲ್ಲಿ ಪುರಾತನ ಕ್ಷೇತ್ರಕಾರ್ಯ ನಡೆಸುವಾಗ 12 ನೆಯ ಶತಮಾನದ ಶಾಸನ ಸಹಿತ ಎರಡು ಅಳತೆಗೋಲುಗಳು ದೊರೆತಿವೆ. ಪ್ರಾಚೀನ ಇತಿಹಾಸ...













