Home Tags Localnews

Tag: localnews

ಬಾಂಬ್‌ ಸ್ಪೋಟದ ಆರೋಪಿಗೆ ಚಿನ್ನದ ಪದಕ ಪ್ರದಾನ..!

0
ಗುವಾಹಟಿ:     ಅಸ್ಸಾಂ ರಾಜ್ಯದಲ್ಲಿ ನಡೆದಿದ್ದ ಉಲ್ಫಾ-ಪ್ರಚೋದಿತ ಬಾಂಬ್ ಸ್ಫೋಟದ ಪ್ರಮುಖ ಆರೋಪಿಯಾಗಿದ್ದ ಸಂಜಿಬ್​ ತಾಲೂಕ್ದಾರ್​ ಕೃಷ್ಣಕಾಂತಾ ಹ್ಯಾಂಡಿಕ್‌ ವಿಶ್ವವಿದ್ಯಾಲಯ ನಡೆಸಿದ  ಸ್ನಾತಕೋತ್ತರ ಪರೀಕ್ಷೆಯಲ್ಲಿ ಅಗ್ರಸ್ಥಾನ ಗಳಿಸಿ ಚಿನ್ನದ ಪದಕ ಪಡೆದಿದ್ದಾರೆ ಎಂದು...

ಐ ಎಂ ಎಫ್ ಮುಂದೆ ಮಂಡಿಯೂರಿದ ಪಾಕಿಸ್ತಾನ…!

0
ನವದೆಹಲಿ:      ಉಗ್ರರ ತವರು ಎಂದೇ ಕುಖ್ಯಾತವಾಗಿರುವ ಪಾಕಿಸ್ಥಾನದಲ್ಲಿ ನಾಗರಿಕರು ತುತ್ತು ಅನ್ನಕ್ಕೂ ಪರದಾಡುವಂತಹ ಸ್ಥಿತಿ ಸೃಷ್ಟಿ ಯಾಗಿದ್ದು, ದೇಶ ಬಹುತೇಕ ದಿವಾಳಿಯಾಗಿದ್ದು .ತನ್ನ ದೇಶವನ್ನು ಉಳಿಸಿಕೊಳ್ಳಲು ಆರ್ಥಿಕ ನೆರವಿಗಾಗಿ ಯಾವ...

ಹಣದ ಮೋಹಕ್ಕೆ ಬಿದ್ದು ಪ್ರೇಮಿಗಳಿಂದ ಕಳ್ಳತನ…!

0
ಬೆಂಗಳೂರು:    ಜೀವನ ನಡೆಸಲು ಸಾವಿರ ದಾರಿಗಳು ಕಣ್ಣ ಮುಂದೆ ಇದ್ದರೂ ಸಹ ಕೆಲವರು ಅಯ್ಕೆ ಮಾಡುವುದು ಮಾತ್ರ ಕಳ್ಳತನ ಯಾಕೆಂದರೆ ಹಣ ಸಂಪಾದನೆಯ ಸುಲಭ ಮಾರ್ಗ ಎಂದರಿತು ಮಾಡಿ ಜೀವನ ಹಾಳು...

ಅಫ್ಘಾನಿಸ್ತಾನ : 4.3 ತೀವ್ರತೆ ಭೂಕಂಪನ

0
ನವದೆಹಲಿ    ಇಂದು ಬೆಳಿಗ್ಗೆ 09:07 ರ ಸುಮಾರಿಗೆ ಅಫ್ಘಾನಿಸ್ತಾನದಲ್ಲಿ 4.3 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ. ಭೂಕಂಪವು ಭೂಮಿಯಿಂದ 186 ಕಿಮೀ ಆಳದಲ್ಲಿ ಆಗಿದೆ ಎಂದು ಹೇಳಲಾಗಿದೆ.https://twitter.com/NCS_Earthquake/status/1621718756539133953?ref_src=twsrc%5Etfw%7Ctwcamp%5Etweetembed%7Ctwterm%5E1621718756539133953%7Ctwgr%5E3ca74f9fec1b0f1f10f8ff2b118533bc7a5b71c7%7Ctwcon%5Es1_&ref_url=https%3A%2F%2Fkannada.oneindia.com%2Fnews%2Finternational%2F4-3-magnitude-earthquake-again-in-afghanistan-283079.html  ...

ಶಾರದಾ ಚಿಟ್‌ಫಂಡ್‌ ಹಗರಣ : 6 ಕೋಟಿಗೂ ಹೆಚ್ಚು ಆಸ್ತಿ ಮುಟ್ಟುಗೋಲು ಹಾಕಿದ ಇ...

0
ನವದೆಹಲಿ:ದೇಶದಲ್ಲಿ ಸಂಚನಕ್ಕೆ ಕಾರಣವಾಗಿದ್ದ ಶಾರದಾ ಚಿಟ್‌ಫಂಡ್‌ ಪ್ರಕರಣ ಸಂಬಂಧ ಜಾರಿ ನಿರ್ದೇಶನಾಲಯವು ಕಾಂಗ್ರೆಸ್ ಮುಖಂಡ ಹಾಗು ಕೇಂದ್ರದ ಮಾಜಿ ವಿತ್ತ ಸಚಿವರೂ ಆದ  ಪಿ.ಚಿದಂಬರಂ ಅವರ ಪತ್ನಿ ನಳಿನಿ ಚಿದಂಬರಂ ಮತ್ತು ಸಿಪಿಎಂ...

ಕಾಶ್ಮೀರಿ ಪಂಡಿತರ ಸಮಸ್ಯೆ ಕುರಿತಂತೆ ಪ್ರಧಾನಿಗೆ ರಾಹುಲ್ ಪತ್ರ

0
ನವದೆಹಲಿನಾವು ಸೂಕ್ತ ಭದ್ರತೆಯ ಭರವಸೆಯಿಲ್ಲದೆ ಕಾಶ್ಮೀರಿ ಕಣಿವೆಗೆ ಮರಳಲು ಇಷ್ಟಪಡುವುದಿಲ್ಲ ಎಂಬ ಕಾಶ್ಮೀರಿ ಪಂಡಿತರ ಸಂಕಟವನ್ನು ಪರಿಶೀಲಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೂಲಂಕುಶವಾಗಿ ಪತ್ರದ ಮೂಲಕ ...

ಕೇಂದ್ರ ಹಾಗು ರಾಜ್ಯ ಸರ್ಕಾರಗಳಿಗೆ ತಲೆನೋವಾದ ಮತ್ಸ್ಯಸಂಪದ ಯೋಜನೆ

0
ಬೆಂಗಳೂರು:ದೇಶದ ಮತ್ಸ್ಯೋದ್ಯಮ ಅಭಿವೃದ್ಧಿಗೆ ಪೂರಕ ಎಂದು ಭಾವಿಸಿ ಸರ್ಕಾರ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದೆ .ಆದರೆ ಪ್ರದೇಶಾಧಾರಿತ ಯೋಜನೆ ಅಥವಾ ಸೂಕ್ತ ಸಲಕರಣೆ ಒದಗಿಸುವಲ್ಲಿ ಸರ್ಕಾರ ವಿಫಲವಾಗಿದೆ .ಇದಕ್ಕೆ ತಾಜಾ ಉದಾಹರಣೆ  ರಾಜ್ಯ...

ಡಿ ಕೆ ಶಿವಕುಮಾರ್ ಇ.ಡಿ ಕೇಸ್ : ಫೆ.10ಕ್ಕೆ ಮುಂದೂಡಿಕೆ

0
ಬೆಂಗಳೂರು    ಕಾಂಗ್ರೆಸ್ ರಾಜ್ಯ ಘಟಕದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವಿರುದ್ಧ ದಾಖಲಿಸಿರುವ ಆದಾಯ ಮೀರಿ ಆಸ್ತಿ ಗಳಿಸಿದ ಆರೋಪದ ಕೇಸ್ ತ್ವರಿತ ವಿಲೇವಾರಿಗೆಂದು ತುರ್ತು ವಿಚಾರಣೆಗೆ ಕೈಗೆತ್ತಿಕೊಳ್ಳಲು ಶಿವಕುಮಾರ್ ಪರ ವಕೀಲರು ಸಲ್ಲಿಸ್ಸಿದ್ದ...

ಎಚ್‍ಎಎಲ್ ಘಟಕ ಮತ್ತೊಂದು ಸುಳ್ಳಿನ ಫುಡ್‍ಪಾರ್ಕ್ ಆಗದಿರಲಿ: ಸಿಪಿಐ

0
ತುಮಕೂರು    ಬಾರಿ ಪ್ರಚಾರದೊಂದಿಗೆ ಪ್ರಧಾನಿ ನರೇಂದ್ರಮೋದಿ ಅವರಿಂದ ಫೆ.6ರಂದು ಗುಬ್ಬಿ ತಾಲ್ಲೂಕಿನಲ್ಲಿ ಲೋಕಾರ್ಪಣೆಗೊಳ್ಳುತ್ತಿರುವÀ ಹೆಚ್‍ಎಎಲ್. ಘಟಕ ಸುಳ್ಳಿನ ಭರವಸೆಯ ಮತ್ತೊಂದು ಪುಡ್ ಪಾರ್ಕ ಆಗದಿರಲಿ ಎಂದು ಭಾರತ್ ಕಮ್ಯುನಿಷ್ಟ್ ಪಕ್ಷದ ಜಿಲ್ಲಾ...

ಕಾಡು ಗೊಲ್ಲ ಸಮುದಾಯದಲ್ಲಿ ಯಾವುದೇ ರೀತಿಯ ಭಿನ್ನಮತಗಳಿಲ್ಲ : ಶಾಸಕಿ

0
ಶಿರಾ:   ಶಿರಾ ತಾಲೂಕಿನ ಚಂಗಾವರ ಮಾರಣ್ಣ ಅವರನ್ನು ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಗಮದ ಅಧ್ಯಕ್ಷರನ್ನಾಗಿ ರಾಜ್ಯ ಸರ್ಕಾರ ಮರು ನೇಮಕ ಮಾಡಿದೆ ಎಂದು ಹಿರಿಯೂರು ಶಾಸಕಿ ಪೂರ್ಣಿಮಾ ಶ್ರೀನಿವಾಸ್ ತಿಳಿಸಿದರು.   ನಗರದ...
Share via