Home Tags Localnews

Tag: localnews

ಕಾನೂನುಗಳು ರಚನೆಯಾಗುವುದು ಎಲ್ಲಾ ಜನರ ಒಳಿತಿಗಾಗಿ : ಕೆ.ಎನ್. ರಾಜಣ್ಣ

0
ಮಧುಗಿರಿ:    ಕಾನೂನುಗಳು ರಚನೆಯಾಗುವುದು ಎಲ್ಲಾ ಜನರ ಒಳಿತಿಗಾಗಿ ಇವುಗಳಲ್ಲಿ ಏನಾದರೂ ಅನಾನುಕೂಲಗಳು ಕಂಡು ಬಂದರೆ ಅವುಗಳನ್ನು ತಿದ್ದುಪಡಿ ಮಾಡುವ ಅಧಿಕಾರ ಶಾಸನ ಸಭೆಗಿರುತ್ತದೆ ಎಂದು ಮಾಜಿ ಶಾಸಕರಾದ ಕೆ.ಎನ್. ರಾಜಣ್ಣ...

ಬರದ ನಾಡಲ್ಲಿ ಬಿರುಸಾದ ರಾಜಕೀಯ…!

0
ಕಾಂಗ್ರೇಸ್ ಟಿಕೆಟ್ : ಪರ-ವಿರೋಧದ ಲಾಭಿ ಪಾವಗಡ:ವಿಶೇಷ ಲೇಖನ:- ರಾಮಾಂಜಿನಪ್ಪ    2023ನೇ ಸಾಲಿನ ವಿಧಾನಸಭಾ ಚುನಾವಣೆ ಘೋಷಣೆ ಸಮೀಪಿಸುತ್ತಿರುವ ಹೊತ್ತಿಲಲ್ಲೇ ಸ್ಪರ್ಧಾಕಾಂಕ್ಷಿಗಳು ಹೆಚ್ಚುತ್ತಿದ್ದಾರೆ. ಈವರೆಗಿನ ಎಲ್ಲ ಚುನಾವಣೆಗಳನ್ನು ಮೀರಿಸುವಷ್ಟರ ಮಟ್ಟಿಗೆ ರಾಜಕೀಯ ತಿರುವುಗಳು,...

ಫೆ.6ಕ್ಕೆ ಪ್ರಧಾನಿಯವರಿಂದ ಹೆಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕ ಲೋಕಾರ್ಪಣೆ….

0
ತುಮಕೂರು:ಗುಬ್ಬಿ ತಾಲ್ಲೂಕು ಬಿದರೆಹಳ್ಳ ಕಾವಲ್‍ನಲ್ಲಿ ನೂತನವಾಗಿ ನಿರ್ಮಾಣವಾಗಿರುವ ಹೆಚ್‍ಎಎಲ್ ಹೆಲಿಕಾಪ್ಟರ್ ತಯಾರಿಕಾ ಘಟಕವನ್ನು ಫೆ. 6 ರಂದು ಮಧ್ಯಾಹ್ನ 3.30ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಾರ್ಪಣೆ ಮಾಡಿ ಎಲ್‍ಯುಹೆಚ್ ಹೆಲಿಕಾಪ್ಟರ್‍ನ್ನು ಉದ್ಘಾಟಿಸುವರು ಎಂದು...

ಪಂಜಾಬ್ : ಸಂಸದೆ ಪ್ರಣೀತ್ ಕೌರ್ ಅಮಾನತ್ತು..

0
ನವದೆಹಲಿ :   ಗಡಿ ರಾಜ್ಯ ಪಂಜಾಬ್ ನ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರ ಪತ್ನಿ ಹಾಗೂ ಪಟಿಯಾಲದ ಸಂಸದೆ ಪ್ರಣೀತ್ ಕೌರ್ ಅವರನ್ನು ಕಾಂಗ್ರೆಸ್ ಪಕ್ಷದಿಂದ ಅಮಾನತುಗೊಳಿಸಿ ಆದೇಶ ಹೊರಡಿಸಲಾಗಿದ್ದು...

ಮಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಗೆ 136 ಸ್ಥಾನ ಖಚಿತ : ಡಿ ಕೆ...

0
ಬೆಂಗಳೂರು:         ಬಿಜೆಪಿ ಸರ್ಕಾರಕ್ಕೆ ಇನ್ನು ಹೆಚ್ಚು ದಿನ ಆಯಸ್ಸು ಇಲ್ಲ ಕರ್ನಾಟಕದಲ್ಲಿರುವ ಎಲ್ಲ ಕ್ಷೇತ್ರಗಳಲ್ಲಿ ಎರಡುರಿಂದ ಮೂರು ಸಮೀಕ್ಷೆ ಮಾಡಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ 136 ಶಾಸಕರು ಗೆಲ್ಲುವುದು ಖಚಿತ ಎಂಬ ವಿಶ್ವಾಸ ನಮಗಿದೆ...

24 ಗಂಟೆಗಳಲ್ಲಿ 99 ಹೊಸ ಕೊರೋನಾ ಪ್ರಕರಣ..!

0
ನವದೆಹಲಿ:       ನಮ್ಮ ದೇಶದಲ್ಲಿ ಕೊರೋನಾ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತ್ತಿದ್ದು  ಕಳೆದ 24 ಗಂಟೆಗಳಲ್ಲಿ 99 ಹೊಸ ಪ್ರಕರಣ ಪತ್ತೆಯಾಗಿದೆ. ಇದರೊಂದಿಗೆ ದೇಶದಲ್ಲಿ ಕೋವಿಡ್ ಪ್ರಕರಣಗಳ ಒಟ್ಟು ಸಂಖ್ಯೆ 4,46,83,122ಕ್ಕೆ ಏರಿಕೆಯಾಗಿದೆ. ...

ಬಿಬಿಸಿ ಸಾಕ್ಷ್ಯ ಚಿತ್ರ ನಿಷೇಧ : ಕೇಂದ್ರಕ್ಕೆ ಸುಪ್ರೀಂ ನೋಟೀಸ್

0
ನವದೆಹಲಿ :       2002ರ ಗುಜರಾತ್ ಗಲಭೆ ಕುರಿತ ವಿವಾದಾತ್ಮಕ ಬಿಬಿಸಿ ಸಾಕ್ಷ್ಯಚಿತ್ರವನ್ನು ನಿರ್ಬಂಧಿಸಿದ ವಿರುದ್ಧದ ಮೇಲ್ಮನವಿಗಳ ಕುರಿತು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.   ...

ಗಡಿ ಗ್ರಾಮಗಳಲ್ಲಿ ಭೂಕಂಪನ….!

0
ವಿಜಯಪುರಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಫೆ.2ರ ರಾತ್ರಿ ಹಾಗೂ ಫೆ.೩ ಬೆಳಗಿನ ಜಾವ ಭೂಕಂಪನ ಸಂಭವಿಸಿದೆ ಗುರುವಾರ ರಾತ್ರಿ 10:05 ಹಾಗೂ ಶುಕ್ರವಾರ ನಸುಕಿನ 01:47 ಕ್ಕೆ ತಿಕೋಟಾ ತಾಲೂಕಿನ ಘೋಣಸಗಿ, ಕಳ್ಳಕವಟಗಿ, ಹುಬನೂರ,...

ಕಾರು ಬೈಕ್ ಡಿಕ್ಕಿ :ಬೈಕನ್ನು 4 ಕಿ.ಮಿ ಎಳೆದೊಯ್ದಿದ ಕಾರು

0
ನವದೆಹಲಿದೇಶದಲ್ಲಿ ಇತ್ತೀಚೆಗೆ ಹೆಚ್ಚಾಗುತ್ತಿರುವ  ರಸ್ತೆ ಅಪಘಾತಗಳು ಹೆಚ್ಚು ಸಂಭವಿಸುವುದು ಸವಾರರ ಹುಂಬತನ , ನಿರ್ಲಕ್ಷ್ಯ, ಅಜಾಗರೂಕತೆ ಇನ್ನು ಮುಂತಾದ ಕಾರಣಗಳಿರುತ್ತವೆ .ಇಂತಹುದ್ದೇ ಘಟನೆ ಹರಿಯಾಣದಲ್ಲಿ ಬೆಳಕಿಗೆ ಬಂದಿದ್ದು ವೇಗವಾಗಿ ಬಂದ ಕಾರೊಂದು ಬೈಕ್‌ಗೆ...

ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ಪತ್ರ : ಸ್ಪಷ್ಟನೆ ನೀಡಿದ ಸಿದ್ದರಾಮಯ್ಯ

0
ಬೆಂಗಳೂರುಕಾಂಗ್ರೆಸ್ ಪಕ್ಷದ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬರೆದಿದ್ದಾರೆ ಎನ್ನಲಾಗಿರುವ ಪತ್ರವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು ಇದರ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶ್ರೀ ಸಿದ್ದರಾಮಯ್ಯ...
Share via