Home Tags Lockdown

Tag: lockdown

ಚಿಕನ್ ವ್ಯಾಪಾರಸ್ಥೆ ಸಾವು ; ಚಿಕನ್ ತಿಂದ ಗ್ರಾಹಕರಲ್ಲಿ ಆತಂಕ!

0
ಬೆಳಗಾವಿ :     ಚಿಕನ್ ಮಾರಾಟ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ್ದು, ಸದ್ಯ ಗ್ರಾಹಕರಲ್ಲಿ ಕೊರೊನಾ ಆತಂಕ ಮನೆ ಮಾಡಿದೆ.       ನಗರದ ಹುಕ್ಕೇರಿಯ ಮಾಂಸ ಮಾರುಕಟ್ಟೆಯಲ್ಲಿ ಚಿಕನ್ ಅಂಗಡಿಯನ್ನು ಹೊಂದಿದ್ದಂತ ಮಹಿಳೆಯೊಬ್ಬರಿಗೆ...

ಕೊರೋನಾ ಭೀತಿ ; ಇಂದಿನಿಂದ ಸಿಎಂ ವರ್ಕ್‌ ಫ್ರಂ ಹೋಂ!!

0
ಬೆಂಗಳೂರು:       ಸಿಎಂ ಗೃಹ ಕಚೇರಿ ಕೃಷ್ಣಾದ ಸಿಬ್ಬಂದಿಗೆ ಸೋಂಕು ತಗುಲಿದ್ದು ಮುಂಜಾಗ್ರತಾ ಕ್ರಮವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೋಂ​​​ ಕ್ವಾರಂಟೈನ್ ಆಗಿದ್ದು, ಐದು ದಿನಗಳ ಕಾಲ ಮನೆಯಿಂದಲೇ ಕರ್ತವ್ಯ ನಿರ್ವಹಿಸುವುದಾಗಿ ತಿಳಿಸಿದ್ದಾರೆ.  ...

ರಾಜ್ಯದ ಪದವಿ, ಡಿಪ್ಲೋಮಾ ಮತ್ತು ಇಂಜಿನಿಯರ್ ಪರೀಕ್ಷೆ ರದ್ದು!!!

0
ಬೆಂಗಳೂರು :     ರಾಜ್ಯದಲ್ಲಿನ ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೋಮಾ ಮತ್ತು ಇಂಜಿನಿಯರ್ ಪರೀಕ್ಷೆಯನ್ನು ರದ್ದು ಪಡಿಸಿದೆ.      ಇಂದು ಪತ್ರಿಕಾಗೋಷ್ಠಿ ನಡೆಸಿರುವ ಡಿಸಿಎಂ ಅಶ್ವತ್ಥ್‌ ನಾರಾಯಣ್, ರಾಜ್ಯದಲ್ಲಿ ಕೊರೋನಾ ಕಾಲದಲ್ಲಿ ವಿದ್ಯಾರ್ಥಿಗಳಿಗೆ...

ಚಾರ್ಮಾಡಿ ಘಾಟ್ : ರಾತ್ರಿ ವಾಹನ ಸಂಚಾರ ನಿರ್ಬಂಧ!!

0
ಮಂಗಳೂರು :      ಚಾರ್ಮಾಡಿ ಘಾಟ್‌ನಲ್ಲಿ ಜು.9ರಿಂದ  ಪ್ರತಿ ದಿನ ರಾತ್ರಿ ಎಲ್ಲ ರೀತಿಯ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿಷೇಧಗೊಳಿಸಿ ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಗುರುವಾರ ಆದೇಶ ಹೊರಡಿಸಿದ್ದಾರೆ. ...

ಮೈಸೂರು : ಅರಮನೆ ಅವರಣಕ್ಕೂ ಕಾಲಿಟ್ಟ ಕೊರೊನಾ!!

0
ಮೈಸೂರು:      ಖ್ಯಾತ ಪ್ರವಾಸಿ ತಾಣ  ಅಂಬಾ ವಿಲಾಸ ಮೈಸೂರು ಅರಮನೆಗೂ ಕೊರೊನಾ ವೈರಸ್ ಭೀತಿ ಆವರಿಸಿದೆ.      ಅರಮನೆ ಬ್ರಹ್ಮಪುರಿ ದ್ವಾರದ ಬಳಿಯ ಕ್ವಾಟ್ರಸ್ ನಲ್ಲಿ ನೆಲೆಸಿ ಒಂಟೆ...

ದೇಶದಲ್ಲಿ ಒಂದೇ ದಿನ 26,506 ಮಂದಿಯಲ್ಲಿ ಕೊರೋನಾ ಪತ್ತೆ!!

0
ನವದೆಹಲಿ:      ಭಾರತದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕಿತರ ಸಂಖ್ಯೆ ಒಂದೇ ದಿನದಲ್ಲಿ 26,506 ಹೊಸ ಪ್ರಕರಣಗಳು ಪತ್ತೆಯಾಗಿವೆ.      ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ...

ಇಂದಿನಿಂದ 5 ದಿನ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿರ್ಬಂಧ!!!

0
ಮೈಸೂರು :     ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇಂದಿನಿಂದ ಐದು ದಿನಗಳ ಕಾಲ ಚಾಮುಂಡಿಬೆಟ್ಟಕ್ಕೆ ಭಕ್ತರ ಪ್ರವೇಶ ನಿರ್ಬಂಧಿಸಲಾಗಿದೆ.     ರಾಜ್ಯದಲ್ಲಿ ಮಾರಕ ಕೊರೊನಾ ಸೋಂಕು ವ್ಯಾಪಕವಾಗಿ ಹೆಚ್ಚುತ್ತಿರುವ ಬೆನ್ನಲ್ಲೇ...

ಕೊರೊನಾಗೆ ತಂದೆ ಬಲಿ ; ಮಗಳಿಂದಲೇ ಅಂತ್ಯಕ್ರಿಯೆ!!

0
ಬೆಂಗಳೂರು:       ಕೊರೊನಾ ವೈರಸ್ ಸೋಂಕಿನಿಂದ ಮೃತಪಟ್ಟ ತಂದೆ ಅಂತ್ಯ ಸಂಸ್ಕಾರವನ್ನು ಮಗಳು ಮಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ.       ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಶಕ್ತಿಗಣಪತಿನಗರ ವಾರ್ಡ್-74ರಲ್ಲಿ ಆಟೋ ಚಾಲಕರೊಬ್ಬರು ಜಯದೇವ...

ಬೆಂಗಳೂರು : 8 ಐಎಎಸ್ ಅಧಿಕಾರಿಗಳಿಗೆ ಕೊರೋನಾ ನಿಯಂತ್ರಣ ಹೊಣೆ!!

0
ಬೆಂಗಳೂರು :     ರಾಜ್ಯ ರಾಜಧಾನಿಯಲ್ಲಿನ ಕೊರೋನಾ ಕಂಟ್ರೋಲ್ ಗೆ ರಣತಂತ್ರ ರೂಪಿಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬೆಂಗಳೂರಿನಲ್ಲಿ ಕೊರೋನಾ ಕಂಟ್ರೋಲ್ ನ ಹೊಣೆಗಾರಿಕೆಯನ್ನು ಅಷ್ಟ ದಿಕ್ಪಾಲಕರಿಗೆ ವಹಿಸಿದ್ದಾರೆ.       ನಗರದಲ್ಲಿನ...

ಶಿವಮೊಗ್ಗ : ಆರೋಪಿಗೆ ಕೊರೊನಾ ಸೋಂಕು ; ಪೊಲೀಸರಲ್ಲಿ ಆತಂಕ!!

0
ಶಿವಮೊಗ್ಗ:     ಬಂಧಿಸಿದ ಆರೋಪಿಗೆ ಕೋವಿಡ್-19 ಸೋಂಕು ದೃಢವಾಗಿದ್ದು, ಆರೋಪಿಯನ್ನು ಬಂಧಿಸಿದ್ದ ಪೊಲೀಸರಿಗೆ ಆತಂಕ ಶುರುವಾಗಿದೆ.     ಶಿಕಾರಿಪುರ ಪಟ್ಟಣ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಕೇಸ್ ಗೆ ಸಂಬಂಧಿಸಿದಂತೆ ಓರ್ವ...
Share via