Tag: mg road
ತುಮಕೂರು : ಆಮೆಗತಿಯ ಕಾಮಗಾರಿ ; ಎಂ.ಜಿ. ರಸ್ತೆಯ ದುಸ್ಥಿತಿ!!
ತುಮಕೂರು : ತುಮಕೂರಿನ ಫ್ಯಾಮಿಲಿ ಶಾಪಿಂಗ್ ಸ್ಟ್ರೀಟ್ ಎನಿಸಿಕೊಂಡಿರುವ ನಗರದ ಪ್ರಮುಖ ವಾಣಿಜ್ಯ ಪ್ರದೇಶವಾದ ಎಂ.ಜಿ.ರಸ್ತೆಯನ್ನು ಸ್ಮಾರ್ಟ್ ರಸ್ತೆಯಾಗಿ ಅಭಿವೃದ್ಧಿಪಡಿಸುವ ಸ್ಮಾರ್ಟ್ ಸಿಟಿ ಲಿಮಿಟೆಡ್ ಕಾಮಗಾರಿ ವರ್ಷವಾದರೂ ಮುಗಿಯುವ ಸ್ಥಿತಿಯಲ್ಲಿಲ್ಲ....




