Tag: nisarga cyclone
ಮಹಾರಾಷ್ಟ್ರದಲ್ಲಿ ನಿಸರ್ಗ ಅಬ್ಬರ : 144 ಸೆಕ್ಷನ್ ಜಾರಿ
ಮುಂಬೈ: ನಿಸರ್ಗ ಚಂಡಮಾರುತ ಮಹಾರಾಷ್ಟ್ರ ರಾಜ್ಯದ ಉತ್ತರ ಕರಾವಳಿ ಭಾಗಕ್ಕೆ ಗಂಟೆಗೆ 13 ಕಿಲೋ ಮೀಟರ್ ವೇಗದಲ್ಲಿ ಸಮೀಪಿಸುತ್ತಿದ್ದು ಬುಧವಾರ ಮಧ್ಯಾಹ್ನದ ಹೊತ್ತಿಗೆ ಅಪ್ಪಳಿಸಲಿದೆ. ಚಂಡಮಾರುತ ಅಲಿಬಾಗ್‌ನ ದಕ್ಷಿಣ-ನೈರುತ್ಯಕ್ಕೆ 155...




