Tag: online kannadanews
ಶಾಲಾ ಹೊರ ಗುತ್ತಿಗೆ ನೌಕರರ ಧರಣಿ…!!!
ಬೆಂಗಳೂರು ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಹಾಸ್ಟೆಲ್ ಹಾಗೂ ವಸತಿ ಶಾಲಾ ಹೊರ ಗುತ್ತಿಗೆ ನೌಕರರು ನಗರದಲ್ಲಿ ಮಂಗಳವಾರ ಧರಣಿ ಆರಂಭಿಸಿದ್ದಾರೆ.ನಗರದ ಸಿಟಿ ರೈಲ್ವೆ ನಿಲ್ದಾಣದಲ್ಲಿ ಕರ್ನಾಟಕ...
ಅಯೋಧ್ಯೆ ಅಭಿವೃದ್ಧಿಗೆ ಮುಂದಾದ ಕೇಂದ್ರ….!!!
ನವದೆಹಲಿ : ಲೋಕಸಭಾ ಚುನಾವಣೆಗೆ ಇನ್ನೂ ಕೆಲವೇ ತಿಂಗಳು ಬಾಕಿ ಇರುವ ಬೆನ್ನಲ್ಲೇ ಕೇಂದ್ರ ಸರ್ಕಾರ ಅಯೋದ್ಯೆಯ ಅಭಿವೃದ್ಧಿಗೆ ಚಾಲನೆ ನೀಡಲು ಸಜ್ಜಾಗಿದೆ. ಇದರ ಭಾಗವಾಗಿ...
ಎದೆನೋವು :ಮತ್ತೆ ಆಸ್ಪತ್ರೆಗೆ ದಾಖಲಾದ ಶಾಸಕ ಆನಂದ್ ಸಿಂಗ್!!
ಬೆಂಗಳೂರು: ಮೈತ್ರಿ ಸರ್ಕಾರದ ಬಜೆಟ್ ಅಧಿವೇಶನಕ್ಕೆ ಆಗಮಿಸಿದ್ದ ಶಾಸಕ ಆನಂದ್ ಸಿಂಗ್ ಎದೆನೋವಿಗೊಳಗಾಗಿ ಮತ್ತೆ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದುಬಂದಿದೆ. http://prajapragathi.com/state-kannada-news-vijayanagara-congress-mla-anand-singh-discharged/ ಕಂಪ್ಲಿ ಶಾಸಕ ಗಣೇಶ್‌ರಿಂದ ಹಲ್ಲೆಗೊಳಗಾಗಿರುವ ಶಾಸಕ ಆನಂದ್ ಸಿಂಗ್...
ಸಿದ್ದು ತಿರಸ್ಕರಿಸಿದ್ದ ಯೋಜನೆಗೆ ಕುಮಾರಣ್ಣನ ಅನುಮೋದನೆ…!!!
ಬೆಂಗಳೂರು: ಸಿದ್ದರಾಮಯ್ಯ ಸರ್ಕಾರ ಅಧಿಕಾರದಲ್ಲಿದಾಗ ತಿರಸ್ಕರಿಸಿದ್ದ ಬಸವೇಶ್ವರ ಮಿನಿ ಹೈಡಲ್ ಪ್ರಾಜೆಕ್ಟ್ ಗೆ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರ್ಕಾರ ಅನುಮೋದನೆ ನೀಡಿದೆ. ಈ ಯೋಜನೆಯಿಂದ ಸುಮಾರು 24.75...
ಕಾಶ್ಮೀರದಲ್ಲಿ 5.6 ತೀವ್ರತೆಯ ಭೂಕಂಪ…!!!
ಶ್ರೀನಗರ: ಕಣಿವೆ ರಾಜ್ಯದ ಕೆಲ ಭಾಗಗಳಲ್ಲಿ ಭೂಮಿ ಕಂಪಿಸಿದ್ದು ಇದರ ತೀವ್ರತೆ ಸುಮಾರು 5.6 ರಷ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
...
ಪಾಲಿಕೆಯಿಂದ 9.12 ಕೋಟಿ ಉಳಿತಾಯ ಬಜೆಟ್ ಮಂಡನೆ..!!
ದಾವಣಗೆರೆ: 2019-20ನೇ ಆರ್ಥಿಕ ವರ್ಷಕ್ಕೆ ಮಹಾನಗರ ಪಾಲಿಕೆ ಮೇಯರ್ ಶೋಭಾ ಪಲ್ಲಾಗಟ್ಟೆರವರು ಪಾಲಿಕೆಯ 9.12 ಕೋಟಿ ರೂ. ಉಳಿತಾಯ ಬಜೆಟ್ ಮಂಡಿಸಿದರು. ಇಲ್ಲಿನ ಮಹಾನಗರ ಪಾಲಿಕೆಯ ಸಭಾಂಗಣದಲ್ಲಿ...
ನೇಣಿಗೆ ಶರಣಾದ ಕಿರುತೆರೆ ನಟಿ…!!!
ಹೈದ್ರಾಬಾದ್ : ತೆಲುಗಿನ ಪ್ರಸಿದ್ಧ ಕಿರುತೆರೆ ನಟಿಯಾದ ನಾಗ ಝಾನ್ಸಿ ಅವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ .ತೆಲುಗಿನ ಜನಪ್ರಿಯ ದಾರಾವಾಹಿಯಾದ ಪವಿತ್ರ ಬಂಧಂನಲ್ಲಿ ನಟಿಸುತ್ತಿದ್ದ ಝಾನ್ಸಿ ನಿನ್ನೆ ಶ್ರೀನಗರ್...
ಶಿವಕುಮಾರ ಶ್ರೀಗಳಿಗೆ ವಿಧಾನಸಭೆಯಲ್ಲಿ ಸಂತಾಪ!
ಬೆಂಗಳೂರು : ರಾಜ್ಯಪಾಲರು ತಮ್ಮ ಜಂಟಿ ಅಧಿವೇಶನದ ಭಾಷಣ ಮೊಟಕುಗೊಳಿಸಿದ ನಂತರ ಸಭಾಧ್ಯಕ್ಷರು ಅಗಲಿದ ಗಣ್ಯರಿಗೆ ಸಂತಾಪ ಸೂಚಕ ನೀಲುವಳಿ ಮಂಡಿಸಿದರು. ಇತ್ತೀಚೆಗಷ್ಟೇ ಲಿಂಗೈಕ್ಯರಾದ ಶಿವಕುಮಾರ ಸ್ವಾಮೀಜಿ...
ಅಂತರ್ ಜಿಲ್ಲಾ ಕಳ್ಳನ ಬಂಧನ: 17.20 ಲಕ್ಷ ಮೌಲ್ಯದ ಸ್ವತ್ತು ವಶ
ದಾವಣಗೆರೆ: ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ಗ್ರಾಮಾಂತರ ಪ್ರದೇಶದಲ್ಲಿ ನಡೆಯುತ್ತಿದ್ದ ಮನೆಗಳವು ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಚನ್ನಗಿರಿಯ ಲಷ್ಕರ್‌ಮೊಹಲ್ಲಾ ನಿವಾಸಿ ಅಫ್ರೋಜ್ ಅಹ್ಮದ್ (35)...
ಭಾಷಣ ಮೊಟಕುಗೊಳಿಸಿ ಸದನದಿಂದ ಹೊರನಡೆದ ಸ್ಪೀಕರ್!!
ಬೆಂಗಳೂರು : ವಿಧಾನಸೌಧದಲ್ಲಿ ಇಂದು ರಾಜ್ಯಪಾಲರಾದ ವಜುಭಾಯಿ ವಾಲಾ ಅವರು ಜಂಟಿ ಅಧಿವೇಶನವನ್ನು ಉದ್ದೇಶಿಸಿ ಭಾಷಣವನ್ನು ಅರ್ಧಕ್ಕೇ ಮೊಟಕುಗೊಳಿಸಿ ಸದನದಿಂದ ಹೊರನಡೆದಿದ್ದಾರೆ. ದೋಸ್ತಿ ಸರ್ಕಾರದ ವಿಧಾನ ಮಂಡಲ ಅಧಿವೇಶನ...













