Tag: PM from the candidates To Modi In the
PSI ಅಕ್ರಮ ನೇಮಕ ಹಗರಣ : ನೊಂದ ಅಭ್ಯರ್ಥಿಗಳಿಂದ ಪ್ರಧಾನಿ ಮೋದಿಗೆ ರಕ್ತದಲ್ಲಿ ಪತ್ರ
ಬೆಂಗಳೂರು :ಪಿಎಸ್ಐ ಪರೀಕ್ಷಾ ಅಕ್ರಮದಿಂದಾಗಿ ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದ ಅಭ್ಯರ್ಥಿಗಳ ಜೀವನಕ್ಕೆ ಮಂಕು ಕವಿದಿದೆ. ಅಕ್ರಮ ನಡೆದಿರುವುದು ರುಜುವಾತು ಆಗುತ್ತಿದ್ದಂತೆ ಮರುಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ತೀರ್ಮಾಸಿದೆ. ಮತ್ತೊಂದೆಡೆ ನ್ಯಾಯಯುತವಾಗಿ ಪರೀಕ್ಷೆ ಬರೆದು...




