Tag: police
ಶೀಘ್ರದಲ್ಲೇ 16,000 ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆ ಭರ್ತಿ!!
ಕಲಬುರ್ಗಿ : ಶೀಘ್ರದಲ್ಲಿಯೇ 16 ಸಾವಿರ ಪೊಲೀಸ್ ಪೇದೆಗಳನ್ನು ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ನಗರದಲ್ಲಿಂದು ನಡೆದ ಪಿಎಸ್ಐ ಹಾಗೂ ಆರ್ಎಸ್ಐ...
ವೃದ್ಧನ ಕೊಲೆಗೈದು ‘ರುಂಡ’ ಸಮೇತ ಸ್ಟೇಷನ್ ಗೆ ಬಂದ ಯುವಕರು!!
ಮೈಸೂರು : ಯುವಕರು ವೃದ್ದರೊಬ್ಬರ ತಲೆಯನ್ನು ಕಡಿದು ಬಳಿಕ ರುಂಡವನ್ನು ಪೊಲೀಸ್ ಠಾಣೆಗೆ ತಂದ ಘಟನೆ ಜಿಲ್ಲೆಯ ಟಿ. ನರಸೀಪುರ ತಾಲೂಕು ಚಾಮನಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೆಂಪೇಗೌಡ...
ಪೊಲೀಸರಿಗೆ ಬಂಪರ್ ಗಿಫ್ಟ್ : ಹುಟ್ಟುಹಬ್ಬದಂದು ರಜೆ ನೀಡಲು ಆದೇಶ!!
ಬೆಂಗಳೂರು : ಪೊಲೀಸರ ಹುಟ್ಟುಹಬ್ಬದ ದಿನದಂದು ಎಷ್ಟೇ ಕಾರ್ಯದೊತ್ತಡವಿದ್ದರೂ ಅವರುಗಳಿಗೆ ರಜೆ ನೀಡುವಂತೆ ಬೆಂಗಳೂರು ಪೊಲೀಸರಿಗೆ ಆಯುಕ್ತ ಭಾಸ್ಕರ ರಾವ್, ಆದೇಶಿಸಿದ್ದಾರೆ. ಸದಾ ಕರ್ತವ್ಯದಲ್ಲಿರುವ ಪೊಲೀಸರಿಗೆ ಕೆಲಸದ...
ಒತ್ತಡದಲ್ಲಿದ್ದಾರೆ ಪೊಲೀಸರು.!!
ತುಮಕೂರು: ಕೆಲದಿನಗಳ ಹಿಂದೆಯಷ್ಟೇ ಬಿಡುಗಡೆಯಾದ ಅಧ್ಯಯನವೊಂದರ ಪ್ರಕಾರ ದೇಶದ ಪೊಲೀಸರಲ್ಲಿ ಶೇಕಡಾ 72 ರಷ್ಟು ಅಧಿಕಾರಿಗಳು ರಾಜಕೀಯ ಒತ್ತಡಗಳಿಂದ ತಮ್ಮ ಕೆಲಸವನ್ನು ಸರಿಯಾಗಿ ನಿರ್ವಹಿಸಲಾಗದೆ ಮನೋವೇದನೆ ಪಡುತ್ತದ್ದಾರೆ ಎಂದು ವರದಿ ತಿಳಿಸಿದೆ. ಇನ್ನು...
ಲಾರಿಗೆ ಕಾರು ಡಿಕ್ಕಿ : ಕಾರಿನಲ್ಲಿದ್ದ ಐವರ ದುರ್ಮರಣ!!
ಕಲಬುರಗಿ : ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಐವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಕಲಬುರಗಿ ತಾಲೂಕಿನ ಸಾವಳಗಿ ಕ್ರಾಸ್ ಬಳಿ ನಡೆದಿದೆ. ಕಾರಿನಲ್ಲಿದ್ದ...
ಬಳ್ಳಾರಿ : ಮಳೆಗೆ ಕುಸಿದ ಮನೆ : ಮಗು ಸೇರಿ 3 ಮಂದಿ ಸಾವು!!!
ಬಳ್ಳಾರು : ಜಿಲ್ಲೆಯ ಸಿರುಗುಪ್ಪ ತಾಲೂಕಿನ ನಾಡಂಗ ಗ್ರಾಮದಲ್ಲಿ ಇಂದು ಬೆಳಗಿನ ಜಾವ ಮನೆಯ ಮೇಲ್ಛಾವಣೆ ಕುಸಿದು ಮೂರು ಜನ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಖಾದರಭಾಷ ಇವರ ಕಚ್ಚಾ...
ಬರ್ತ್ ಡೇ ಪಾರ್ಟಿ : ನಂದಿಹಿಲ್ಸ್ ಬಳಿ ಅಪಘಾತದಲ್ಲಿ 4 ಯುವಕರ ಸಾವು!!!
ಬೆಂಗಳೂರು : ಚಾಲಕನ ನಿಯಂತ್ರಣ ತಪ್ಪಿ ಕಾರು ಪಲ್ಟಿಯಾದ ಪರಿಣಾಮ ನಾಲ್ವರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಅಂದ್ರಹಳ್ಳಿ ಬಳಿ ನಡೆದಿದೆ. ...
ಆನ್ ಲೈನ್ ಮೂಲಕ ಲಂಚ : ಪೊಲೀಸ್ ಪೇದೆ ಅಮಾನತು!!
ರಾಮನಗರ : ಸಾರ್ವಜನಿಕರಿಂದ ಕಾನೂನು ಬಾಹಿರವಾಗಿ ಹಣ ತೆಗೆದುಕೊಂಡಿದ್ದಾರೆಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಅನ್ನು ಅಮಾನತುಗೊಳಿಸಲಾಗಿದೆ. ಚನ್ನಪಟ್ಟಣ ಪೂರ್ವ ಪೊಲೀಸ್ ಠಾಣೆಯಲ್ಲಿ ಪೊಲೀಸ್...
ಭೀಕರ ಅಪಘಾತ : ಬಸ್ ಚಾಲಕ ಸೇರಿ 11 ಮಂದಿ ದುರ್ಮರಣ!!
ಧುಲೆ: ಟ್ರಕ್ ಮತ್ತು ರಾಜ್ಯ ಸಾರಿಗೆ ಬಸ್ ಡಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ 11 ಮಂದಿ ಸಾವಿಗೀಡಾಗಿರುವ ದುರ್ಘಟನೆ ಮಹಾರಾಷ್ಟ್ರದ ಧುಲೆ ಜಿಲ್ಲೆಯಲ್ಲಿ ಭಾನುವಾರ ರಾತ್ರಿ 10.30ಕ್ಕೆ ನಡೆದಿದೆ. ...
NCIB ಲಾಂಛನ ಉಪಯೋಗಿಸಿ ದರೋಡೆಗೆ ಸಂಚು : 8 ಮಂದಿ ಬಂಧನ!
ಮಂಗಳೂರು: ಕೇಂದ್ರ ಸರಕಾರದ ಎನ್.ಸಿ.ಐ.ಬಿ ಎಂಬ ಲಾಂಛನ ಉಪಯೋಗಿಸಿ ದರೋಡೆಗೆ ಸಂಚು ನಡೆಸುತ್ತಿದ್ದ ಆರೋಪಿಗಳನ್ನು ಬಂಧಿಸಿ ಆರೋಪಿಗಳಿಂದ ಸುಮಾರು 20 ಲಕ್ಷ ಮೌಲ್ಯದ 2 ಕಾರು, 1 ಪಿಸ್ತೂಲ್, 1...













