Tag: prajapragathi
ಎಂ.ಪಿ.ಆರ್. ವರ್ತನೆ ಬದಲಾಗದಿದ್ದರೆ ತಕ್ಕ ಪಾಠ
ದಾವಣಗೆರೆ: ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಶ್ರೀನಿವಾಸ್ ಅವರ ಬಗ್ಗೆ ಹಗುರವಾಗಿ ಮಾತನಾಡಿರುವ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ತಮ್ಮ ವರ್ತನೆಯನ್ನು ಬದಲಿಸಿಕೊಳ್ಳದಿದ್ದರೆ, ನಮಗೂ ಶಕ್ತಿ ಇದ್ದು, ಅವರಿಗೆ ತಕ್ಕ...
2022ರ ವೇಳೆಗೆ ದೇಶದಲ್ಲಿ ಪ್ರತಿಯೊಬ್ಬರಿಗೂ ಸೂರು- ಜಿ.ಎಂ.ಸಿದ್ದೇಶ್ವರ್
ಜಗಳೂರು: ಪ್ರಧಾನಿ ನರೇಂದ್ರಮೋಧಿ ನೇತೃತ್ವದ ಸರ್ಕಾರ 2022 ನೇ ಇಸ್ವೀಗೆ ಇಡಿ ದೇಶದಲ್ಲಿ ಪ್ರತಿಯೊಬ್ಬರಿಗೂ ಸೂರು, ಜಾಗ ಇಲ್ಲದವರಿಗೆ ಜಾಗ ನೀಡುವ ಮೂಲಕ ನಿವೇಶನಗಳನ್ನು ನೀಡಬೇಕೆಂಬ ಸಂಕಲ್ಪ...
ಪರಿಶಿಷ್ಟ ವರ್ಗಗಗಳ ಬಾಲಕೀಯರ ವಿದ್ಯಾರ್ಥಿ ನಿಲಯದ ಗುದ್ದಲಿ ಪೂಜೆ
ಜಗಳೂರು : ಕೇಂದ್ರ ಸರ್ಕಾರವು ಪರಿಶಿಷ್ಟ ವರ್ಗ, ಪರಿಶಿಷ್ಟ ಜಾತಿ ಸೇರಿದಂತೆ ಹಿಂದುಳಿದವರ ಇತರೇ ಜನಾಂಗದ ಅಭಿವೃದ್ಧಿಗೆ ವಿವಿಧ ಯೋಜನೆಗಳನ್ನು ಜಾರಿಗೆ ತಂದು ಜನರಿಗೆ ಮುಟ್ಟಿಸುವಂತ ಕೆಲಸ...
ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಪ್ರಾದೇಶಿಕ ವಿಭಾಗ ಕಚೇರಿಯ ಉದ್ಘಾಟನೆ
ಹಾವೇರಿ ಕರ್ಜಗಿ ಉಪ ಸಂರಕ್ಷಣಾಧಿಕಾರಿಗಳ ಪ್ರಾದೇಶಿಕ ವಿಭಾಗದ ನೂತನ ಕಚೇರಿ ಕಟ್ಟಡದ ಉದ್ಘಾಟನೆಯನ್ನು ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು, ಹಜ್ ಹಾಗೂ ವಕ್ಫ್ ಖಾತೆ ಹಾಗೂ ಹಾವೇರಿ ಜಿಲ್ಲಾ...
ನೂತನ ಬಿಸಿಎಂ ಇಂಜನೀಯರಿಂಗ್ ವಿದ್ಯಾರ್ಥಿ ನಿಲಯ ಉದ್ಘಾಟನೆ
ಹಾವೇರಿ ಇಲ್ಲಿನ ದೇವಗಿರಿಯ ಇಂಜನೀಯರಿಂಗ್ ಕಾಲೇಜಿನ ಹಿಂಭಾಗದಲ್ಲಿ ನೂತನವಾಗಿ ನಿರ್ಮಿಸಲಾದ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಮಹಿಳಾ ಇಂಜನೀಯರಿಂಗ್ ವಿದ್ಯಾರ್ಥಿ ನಿಲಯದ ನೂತನ ಕಟ್ಟಡವನ್ನು ಗುರುವಾರ ಆಹಾರ ಮತ್ತು...
ಡಿಜಿಟಲ್ ಲೈಬ್ರರರಿಗೆ ಸಚಿವರ ಜಮೀರ ಅಹ್ಮದ್ ಖಾನ್ ಚಾಲನೆ
ಹಾವೇರಿ ಹಾವೇರಿ ನಗರದ ಸಾರ್ವಜನಿಕ ಗ್ರಂಥಾಲಯದಲ್ಲಿ ನೂತನವಾಗಿ ಆರಂಭಿಸಲಾದ ಡಿಜಟಲ್ ಗ್ರಂಥಾಲಯ ಹಾಗೂ ಪುಸ್ತಕ ಪ್ರದರ್ಶನಕ್ಕೆ ಗುರುವಾರ ಆಹಾರ ಮತ್ತು ನಾಗರಿಕ ಸರಬರಾಜು, ಹಜ್ ಹಾಗೂ ವಕ್ಫ್...
ನರೇಗಾ ಯೋಜನೆಯ ಕಾಮಗಾರಿಗಳ ಪರಿಶೀಲನೆ
ಮೊಳಕಾಲ್ಮುರು ಗುಡ್ಡಗಾಡು ಮತ್ತು ಇಳಿಜಾರು ಪ್ರದೇಶಗಳಿಂದ ಕೂಡಿರುವ ತಾಲ್ಲೂಕಿನಲ್ಲಿ ಹಳ್ಳ ಕೊಳ್ಳಗಳು ಹೆಚ್ಚಾಗಿ ಲಬ್ಯವಿದ್ದು , ಹೆಚ್ಚಿನ ಪ್ರಮಾಣದ ಚೆಕ್ ಡ್ಯಾಂಗಳನ್ನು ನಿರ್ಮಿಸಿ ಮಳೆ ನೀರನ್ನು ಸಂಗ್ರಹಿಸುವ...
ಕರಿಯಾಲ ಗ್ರಾಮ ಪಂಚಾಯಿತಿಯಲ್ಲಿ ಶಾಸಕರ ಜನಸಂಪರ್ಕಸಭೆ
ಹಿರಿಯೂರು : ತಾಲ್ಲೂಕಿನ ಜವನಗೊಂಡನಹಳ್ಳಿ ಹೋಬಳಿ, ಕರಿಯಾಲಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಏರ್ಪಡಿಸಲಾಗಿದ್ದ ಜನಸಂಪರ್ಕಸಭೆ ಕಾರ್ಯಕ್ರಮವನ್ನು ಕ್ಷೇತ್ರದ ಶಾಸಕರಾದ ಶ್ರೀಮತಿ ಕೆ.ಪೂರ್ಣಿಮಾಶ್ರೀನಿವಾಸ್‍ರವರು ಉದ್ಘಾಟಿಸಿದರು. ಈ...
ಶಾಶ್ವತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಆದ್ಯತೆ : ಪೂರ್ಣಿಮಾಶ್ರೀನಿವಾಸ್
ಹಿರಿಯೂರು : ಸದಾತೀವ್ರಬರಗಾಲಕ್ಕೆ ತುತ್ತಾಗಿ ಜನ-ಜಾನುವಾರು ರೈತರಿಗೆ ಸಂಕಷ್ಟ ಪರಿಸ್ಥಿತಿ ಸೃಷ್ಟಿಸುತ್ತಿರುವ ಈ ತಾಲ್ಲೂಕಿನಲ್ಲಿ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಆದ್ಯತೆ ನೀಡಲಾಗುವುದು ಎಂಬುದಾಗಿ ಶಾಸಕಿ ಪೂರ್ಣಿಮಾಶ್ರೀನಿವಾಸ್ ಹೇಳಿದರು.
ತಾಲ್ಲೂಕಿನ...
ಮಕ್ಕಳಲ್ಲಿ ದಂತರಕ್ಷಣೆ ಮಾಡುವುದು ಬಹಳ ಮುಖ್ಯವಾದದು : ಡಾ||ಸುಜಯ್
ಹಿರಿಯೂರು. ಚಿಕ್ಕಂದಿನಿಂದಲೇ ಮಕ್ಕಳಲ್ಲಿ ದಂತ ರಕ್ಷಣೆ ಮಾಡುವುದು ಬಹಳ ಮುಖ್ಯವಾದ ಕೆಲಸವಾಗಿದ್ದು ಹಾಗೂ ಪ್ರತಿಯೊಂದು ಮಗು ದಿನಕ್ಕೆ ಎರಡು ಸಲ ನಿಯಮಿತವಾಗಿ ವಸಡಿಗೆ ತೊಂದರೆಯಾಗದಂತೆ ಕ್ರಮಬದ್ಧವಾಗಿ ಹಲ್ಲುಜ್ಜ ಬೇಕು....













