Tag: prajapragathi
ರಾಜ್ಯದಲ್ಲಿ ಒಣಹವೆ ಮುಂದುವರಿಕೆ
ಬೆಂಗಳೂರು ರಾಜ್ಯದಲ್ಲಿ ಒಣಹವೆ ಮುಂದುವರೆದಿದೆ. ಕನಿಷ್ಠ ತಾಪಮಾನ 10.4 ಡಿಗ್ರಿ ಸೆಲ್ಷಿಯಸ್ ಚಾಮರಾಜನಗರದಲ್ಲಿ ದಾಖಲಾಗಿದೆ.
ಮುನ್ಸೂಚನೆಯಂತೆ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗುವ ಸಂಭವವಿದೆ. ಉತ್ತರ ಒಳನಾಡಿನಲ್ಲಿ...
ಮಹೀಂದ್ರಾ ಟ್ರಿಯೋ ಬಿಡುಗಡೆ
ಬೆಂಗಳೂರು ದೇಶದ ಎಲೆಕ್ಟ್ರಿಕ್ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ಮಹೀಂದ್ರಾ ಕಂಪನಿ ವಿದ್ಯುತ್ ಚಾಲಿತ ದ್ವಿ ಚಕ್ರ ಹಾಗು ನಾಲ್ಕು ಚಕ್ರ ವಾಹನದ ನಂತರ ಇದೀಗ ಮೂರು ಚಕ್ರದ ವಾಹನ...
ಆಡಳಿತ ವ್ಯವಸ್ಥೆ ನಿಸ್ತೇಜಗೊಂಡಿದೆ : ಯಡಿಯೂರಪ್ಪ
ಬೆಂಗಳೂರು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದ್ದು, ಆಡಳಿತ ವ್ಯವಸ್ಥೆ ನಿಸ್ತೇಜಗೊಂಡಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಇಂದಿಲ್ಲಿ ಆಪಾದಿಸಿದ್ದಾರೆ. ಈ ಕುರಿತು ಹೇಳಿಕೆಯೊಂದನ್ನು...
ಅರ್ಜುನ ಮರಳಿ ಶಿಬಿರಕ್ಕೆ
ಬೆಂಗಳೂರು ಮೈಸೂರು ಜಿಲ್ಲೆಯ ಬಲ್ಲೆ ಆನೆ ಶಿಬಿರದಿಂದ ತಪ್ಪಿಸಿಕೊಂಡಿದ್ದ ದಸರಾ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಪ್ರಸಿದ್ಧಿಯ ಆನೆ ಅರ್ಜುನನ್ನು ಪತ್ತೆಹಚ್ಚಿ ಮತ್ತೆ ಶಿಬಿರಕ್ಕೆ ಮರಳಿ ತರಲಾಗಿದೆ. ...
ದೇಶದ ಶೇಕಡ 65ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ: ವಾಲಾ
ಬೆಂಗಳೂರು ದೇಶದ ಶೇಕಡ 65ರಷ್ಟು ಜನರು ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ, ಉದ್ಯೋಗ ಹುಡುಕಿಕೊಂಡು ನಗರ, ಪಟ್ಟಣ ಪ್ರದೇಶಗಳಿಗೆ ವಲಸೆ ಬರುವುದರ ಬದಲು ಗ್ರಾಮೀಣ ಪ್ರದೇಶಗಳಲ್ಲಿಯೇ ಕೃಷಿ...
ನಾಳೆಯಿಂದ `ಕಾವೇರಿ ಆನ್‍ಲೈನ್ ಸೇವೆ’ ಪ್ರಾರಂಭ
ಬೆಂಗಳೂರು ನೋಂದಣಿ ಮತ್ತು ಮುದ್ರಾಂಕ ಇಲಾಖೆಯ ಜನಪರ ಉಪಕ್ರಮವಾದ `ಕಾವೇರಿ ಆನ್‍ಲೈನ್ ಸೇವೆ’ ಗಳನ್ನು ಶುಕ್ರವಾರದಂದು ಅಧಿಕೃತವಾಗಿ ಚಾಲನೆಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ತಿಳಿಸಿದ್ದಾರೆ. ...
ಧರ್ಮ ವಿವಾದ ಮುಗಿದ ಅಧ್ಯಾಯ : ಶ್ಯಾಮನೂರು ಶಿವಶಂಕರಪ್ಪ
ಬೆಂಗಳೂರು ವೀರಶೈವ, ಲಿಂಗಾಯತ ಧರ್ಮ ವಿವಾದ ಮುಗಿದ ಅಧ್ಯಾಯವಾಗಿದ್ದು ವಿವಾದ ತಣ್ಣಗಾಗಿದ್ದರೂ ಪ್ರಚಾರ ಹಾಗೂ ರಾಜಕೀಯ ಕಾರಣಗಳಿಗಾಗಿ ಪ್ರತ್ಯೇಕ ಧರ್ಮದ ಅಪ್ರಚಾರ ನಡೆಸಲಾಗುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾ...
ನಾಲ್ಕು ದಿನಗಳ ಕೃಷಿ ಮೇಳ ಪ್ರಾರಂಭ
ಬೆಂಗಳೂರು ಗಿರ್ ಹೆಸರಿನ ಗುಜರಾತ್ ಮೂಲದ ಹೋರಿ ಹಾಗೂ ಕಪ್ಪು ರಕ್ತದ ಖಡಾಕ್‍ನಾಥ್ ಕೋಳಿ ಗುರುವಾರದಿಂದ ಬೆಂಗಳೂರು ಕೃಷಿ ವಿಶ್ವ ವಿದ್ಯಾನಿಲಯ ಆರಂಭಗೊಂಡಿರುವ ನಾಲ್ಕು ದಿನಗಳ ಕೃಷಿ...
ಅವಶ್ಯಕವಿರುವಷ್ಟೇ ನೀರು ಸುಧಾರಿತ ಕೃಷಿ ಪದ್ದತಿ ಅನುಸರಿಸಿ : ವಜೂಭಾಯಿ ರೂಢವಾಲಾ
ಬೆಂಗಳೂರು ಅವಶ್ಯಕವಿರುವಷ್ಟೇ ನೀರು,ಸಮರ್ಪಕ ನಿರ್ವಹಣೆ ಸುಧಾರಿತ ಕೃಷಿ ಪದ್ದತಿಗಳನ್ನು ರೈತರು ಅನುಸರಿಸಿದರೆ ಕೃಷಿ ಕ್ಷೇತ್ರದಲ್ಲಿ ಭಾರತವು ಜಗತ್ತಿನಲ್ಲೇ ಗುರುತಿಸಿಕೊಳ್ಳುವಂತಹ ಸಾಧನೆ ಮಾಡಬಹುದು ಎಂದು ರಾಜ್ಯಪಾಲ ವಜೂಭಾಯಿ ರೂಢವಾಲಾ ತಿಳಿಸಿದರು. ...
ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿಗೆ ಒಪ್ಪಿಗೆ : ಮನೋಜ್ ಸಿನ್ಹಾ
ಬೆಂಗಳೂರು ದೇಶದ ದೂರಸಂಪರ್ಕ ವಲಯವನ್ನು ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ರಾಷ್ಟ್ರೀಯ ಡಿಜಿಟಲ್ ಸಂವಹನ ನೀತಿ-2018 (ಎನ್‍ಡಿಸಿಪಿ)ಗೆ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟ ಒಪ್ಪಿಗೆ ನೀಡಿದೆ...












