Home Tags Prajapragathi

Tag: prajapragathi

ರೈತರಿಗೆ ಹಕ್ಕು ಪತ್ರಗಳನ್ನು ವಿತರಣೆಗೆ ಒತ್ತಾಯ

0
ಬೆಂಗಳೂರು      ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರುವ ರೈತರಿಗೆ ಈ ಕೂಡಲೇ ಹಕ್ಕು ಪತ್ರಗಳನ್ನು ವಿತರಣೆ ಮಾಡಬೇಕು ಎಂದು ಒತ್ತಾಯಿಸಿ ರೈತ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ...

ವಿಷದ ಆಹಾರ ತಿಂದು ಹತ್ತಾರು ನಾಯಿಗಳು ಅಸ್ವಸ್ಥ

0
ಬೆಂಗಳೂರು       ಬಿಟಿಎಂ ಎರಡನೇ ಹಂತದ 26ನೇ ಕ್ರಾಸ್‍ನಲ್ಲಿ ಬೀದಿನಾಯಿಗಳಿಗೆ ಊಟದಲ್ಲಿ ವಿಷ ಹಾಕಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ನಿನ್ನೆ ಸಂಜೆ 7 ಗಂಟೆ ವೇಳೆ ನಾಲ್ಕು ಮಂದಿ ಕಾರಿನಲ್ಲಿ ಬಂದವರು 10ಕ್ಕೂ...

ಜಲಮಂಡಳಿ ಸಿಬ್ಬಂದಿಯ ಸೋಗಿನಲ್ಲಿ ಕಳ್ಳತನ

0
ಬೆಂಗಳೂರು        ಜಲಮಂಡಳಿ ಸಿಬ್ಬಂದಿಯ ಸೋಗಿನಲ್ಲಿ ಬಂದು ಸರಿಯಾಗಿ ನೀರು ಬರುತ್ತದೆ ಇಲ್ಲವೋ ಎನ್ನುವುದನ್ನು ಪರಿಶೀಲಿಸುವ ನೆಪಮಾಡಿ ಒಂಟಿಯಾಗಿದ್ದ ವೃದ್ಧೆಯ ಮನೆಗೆ ನುಗ್ಗಿದ ದುಷ್ಕರ್ಮಿಗಳು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು...

ಅನಿಯಂತ್ರಿತ ರಸ್ತೆ ಅಗೆತ: ಅಸಹಾಯಕ ನಗರಾಡಳಿತ

0
ಆರ್.ಎಸ್.ಅಯ್ಯರ್ ತುಮಕೂರು      ಜಿಲ್ಲಾ ಕೇಂದ್ರವೂ ಆಗಿರುವ ತುಮಕೂರು ನಗರದಲ್ಲಿ ಈಗ ಎಲ್ಲೆಲ್ಲೂ ರಸ್ತೆ ಅಗೆತದ್ದೇ ನೋಟ. ನಗರದ 35 ವಾರ್ಡ್‍ಗಳಲ್ಲೂ ಒಂದಲ್ಲ ಒಂದು ಕಾರಣಕ್ಕೆ ರಸ್ತೆಗಳನ್ನು ಯದ್ವಾತದ್ವಾ ಅಗೆದು ಹಾಕಲಾಗುತ್ತಿದೆ. ಕಾರಣಗಳೇನೇ...

ಶಿರಾ ತ್ರೈಮಾಸಿಕ ಕೆ.ಡಿ.ಪಿ. ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕ ಬಿ.ಸತ್ಯನಾರಾಯಣ್ ತೀವ್ರ ತರಾಟೆ

0
ಶಿರಾ:        ಮಳೆ ಹೋಗಿ ಮುಗಿಲು ಸೇರಿದೆ, ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಲ್ಲಿ ಕುಡಿಯುವ ನೀರಿಗಾಗಿ ಜನ ಹಪಹಪಿಸುವಂತಹ ಪರಿಸ್ಥಿತಿ ನಿರ್ಮಾಣಗೊಳ್ಳುವ ಸಾದ್ಯತೆಗಳೇ ಹೆಚ್ಚಾಗಿರುವಾಗ ಅಧಿಕಾರಿಗಳಾದ ನೀವುಗಳು ಈ ಬಗ್ಗೆ...

ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹ

0
ಪಾವಗಡ;-      ಕಟ್ಟಡ ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪಾವಗಡ ತಾಲ್ಲೂಕು ಕಟ್ಟಡ ಕಾರ್ಮಿಕರ ಸಂಘದ ವತಿಯಿಂದ ಸೋಮವಾರ ತಹಶೀಲ್ದಾರ್ ಕಛೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಯಿತು.   ...

ಬಾಳೆಗೆ ಎಲೆಚುಕ್ಕಿರೋಗ

0
ಎಂ ಎನ್ ಕೋಟೆ :       ಇತ್ತೀಚಿನ ದಿನಗಳಲ್ಲಿ ತಾಲ್ಲೂಕಿನ ಬಾಳೆ ಬೆಳೆಗಾರರಿಗೆ ಬಾಳೆ ರೋಗದಿಂದ ತತ್ತರಿಸುತ್ತಿದ್ದಾರೆ.ಜಿಲ್ಲೆಯಲ್ಲಿ ಅತಿ ಹೆಚ್ಚು ಬಾಳೆ ಬೆಳೆಯುವ ಹೆಸರು ತಾಲ್ಲೂಕಿಗಿದ್ದರೂ ರೋಗದ ಹಾವಳಿ ಕೆಲ...

ಏಕಾಗ್ರತೆಯ ಪೂಜೆಯಿಂದ ಸಕಲ ಭಾಗ್ಯಗಳು ಲಭ್ಯ: ಶ್ರೀಗಳು

0
ಕುಣಿಗಲ್     ಜಗತ್ತಿನಲ್ಲಿ ಇರುವ ದೇವರೆಲ್ಲವೂ ಲಿಂಗದಲ್ಲಿ ಲೀನವಾಗಿದೆ. ಭೂಮಿಯ ಆಕಾರದಂತೆ ಕಾಣುವ ಶಿವಲಿಂಗದಲ್ಲಿ ಭಗವಂತನ ಸಾಕ್ಷಾತ್ಕಾರವಾಗಿದೆ. ಅಂಗೈಯಲ್ಲಿ ಇರುವ ಲಿಂಗದಲ್ಲಿ ಏಕಾಗ್ರತೆಯಿಂದ ಪೂಜೆ ಸಲ್ಲಿಸುವಾಗ ಉಂಟಾಗುವ ದೈವಿಕ ತರಂಗದಿಂದ ಸಕಲ ಭಾಗ್ಯಗಳು...

ಹುಳಿಯಾರಿನಲ್ಲಿ ಗಿನ್ನಿಸ್ ಸೇರಲಿರುವ ಎಂಐ ಸ್ಟೋರ್ ಆರಂಭ

0
ಹುಳಿಯಾರು      ಹುಳಿಯಾರಿನ ಮಸೀದಿ ರಸ್ತೆಯಲ್ಲಿ ಸನತ್ ಅವರು ಗಿನ್ನಿಸ್ ದಾಖಲೆಗೆ ಸೇರಲಿರುವ ಎಂಐ ಕಂಪನಿಯ ಎಂಐ ಸ್ಟೋರ್‍ಅನ್ನು ಸೋಮವಾರ ಮಧಾಹ್ನ 12 ಗಂಟೆಗೆ ಆರಂಭಿಸಲಾಯಿತು.       ಕೇರಳ, ಆಂಧ್ರ...

ಸಮುದಾಯಗಳು ಶೈಕ್ಷಣಿಕವಾಗಿ ಅಭಿವೃದ್ಧಿಹೊಂದಲು ಕರೆ

0
ಗುಬ್ಬಿ           ಹಿಂದುಳಿದ ಸಮುದಾಯಗಳು ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಅಭಿವೃದ್ಧಿ ಹೊಂದಿದಾಗ ಮಾತ್ರ ಎಲ್ಲಾ ಕ್ಷೇತ್ರಗಳಲ್ಲಿಯೂ ಸಾಮಾಜಿಕ ಸಮಾನತೆ ಪಡೆದುಕೊಳ್ಳಲು ಸಾಧ್ಯ ಎಂದು ಸಣ್ಣ ಕೈಗಾರಿಕೆ ಸಚಿವ...
Share via