Tag: prajapragathi
ಗಮನಸೆಳೆದ ಕಾಲೇಜು ವಿದ್ಯಾರ್ಥಿಗಳ ಮತದಾನ ಜಾಗೃತಿ ಜಾಥಾ
ಬಳ್ಳಾರಿ: ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಮತದಾನ ಶೇಕಡವಾರು ಪ್ರಮಾಣ ಹೆಚ್ಚಿಸುವ ಮತ್ತು ನೈತಿಕ ಮತದಾನಕ್ಕೆ ಉತ್ತೇಜಿಸುವ ದೃಷ್ಟಿಯಿಂದ ಜಿಲ್ಲಾ ಸ್ವೀಪ್ ಸಮಿತಿ ಮತ್ತು ಮೇಧಾ ಪದವಿ ಕಾಲೇಜು ಸಂಯುಕ್ತ ಆಶ್ರಯದಲ್ಲಿ ನಗರದಲ್ಲಿ ಸೋಮವಾರ...
ಅಗಲಿದ ಬಿಎಸ್ ಎಫ್ ಯೋಧನಿಗೆ ಸರ್ಕಾರಿ ಗೌರವಗಳೊಂದಿಗೆ ಅಂತ್ಯಸಂಸ್ಕಾರ
ಬ್ಯಾಡಗಿ: ಅನಾರೋಗ್ಯದಿಂದ ನಿಧನ ಹೊಂದಿದತಾಲೂಕಿನ ಮೋಟೆಬೆನ್ನೂರಗ್ರಾಮದ ಬಿಎಸ್‍ಎಫ್‍ಯೋಧ ಮಂಜುನಾಥ ಚನಬಸಪ್ಪ ಹಾವೇರಿ (45) ಅವರಅಂತ್ಯ ಸಂಸ್ಕಾರವನ್ನು ಸಕಲ ಸರಕಾರಿ ಗೌರವಗಳೊಂದಿಗೆ ಸೋಮವಾರ ಮಧ್ನಾಹ್ನ ಗ್ರಾಪಂ ಆವರಣದಲ್ಲಿನೇರವೇರಿಸಲಾಯಿತು. ಸೋಮವಾರಮೋಟೆಬೆನ್ನೂರಅಕ್ಷರಸಹಃಜನಸ್ತೋಮದಿಂದಕೂಡಿತ್ತು.ಗ್ರಾಮದ...
ಹಕ್ಕುಪತ್ರಕ್ಕಾಗಿ ಬಾತಿ ಗ್ರಾ.ಪಂ. ಕಚೇರಿಗೆ ಮುತ್ತಿಗೆ
ದಾವಣಗೆರೆ: ನಿವೇಶನದ ಹಕ್ಕುಪತ್ರಕ್ಕಾಗಿ ಆಗ್ರಹಿಸಿ ಕರ್ನಾಟಕ ಏಕತಾ ವೇದಿಕೆ ನೇತೃತ್ವದಲ್ಲಿ ತಾಲ್ಲೂಕಿನ ಹಳೇಬಾತಿ ಗುಡ್ಡದ ಕ್ಯಾಂಪ್‍ನ ನಿವಾಸಿಗಳು, ಹಳೇಬಾತಿ ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ...
ಅಪಘಾತದಲ್ಲಿ ಪ್ರಾಣ ಉಳಿಸಿದ ಶಿರಸ್ತ್ರಾಣ
ತಿಪಟೂರು: ಬೆಳಗಿನ ಜಾವ 4.50ರಲ್ಲಿ ನಗರದ ಬಿ.ಹೆಚ್.ರಸ್ತೆಯ ಗುರುಕುಲ ಸೂಪರ್ ಮಾರ್ಕೆಟ್ ಹತ್ತಿರ ನಡೆದ ಅಪಘಾತದಲ್ಲಿ ಬೈಕ್ ಸವಾರ ಹಾಕಿದ್ದ ಶಿರಸ್ತ್ರಾಣವು ಸವಾರನ ಜೀವನ್ನು ಉಳಿಸಿದೆ. ಹೊನ್ನವಳ್ಳಿ ಪ್ರಜಾಪ್ರಗತಿ ವರದಿಗಾರರಾದ ನಂಜಪ್ಪ (45)...
ಅವ್ಯವಸ್ಥೆ ಖಂಡಿಸಿ ವಿಶ್ವ ಕರವೇ ಪ್ರತಿಭಟನೆ
ದಾವಣಗೆರೆ: ಮಹಾನಗರ ಪಾಲಿಕೆ ವ್ಯಾಪ್ತಿಯ ಅವ್ಯವಸ್ಥೆಯನ್ನು ಖಂಡಿಸಿ ವಿಶ್ವ ಕರ್ನಾಟಕ ರಕ್ಷಣಾ ವೇದಿಕೆಯ ದಕ್ಷಿಣ ವಲಯದ ಕಾರ್ಯಕರ್ತರು ನಗರದಲ್ಲಿ ಸೋಮವಾರ ನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು....
ಅತ್ಯಾಚಾರಿಗಳ ವಿರುದ್ಧ ಕಠಿಣ ಕ್ರಮಕ್ಕೆ ಎಐಎಸ್‍ಎಫ್ ಆಗ್ರಹ
ದಾವಣಗೆರೆ: ಇತ್ತೀಚೆಗೆ ತಾಲೂಕಿನ ಕಕ್ಕರಗೊಳ್ಳ ಗ್ರಾಮದ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಹತ್ಯೆಗೈದಿರುವ ದುಷ್ಕರ್ಮಿಗಳನ್ನು ಬಂಧಿಸಿ, ಕಠಿಣ ಶಿಕ್ಷೆ ನೀಡಬೇಕೆಂದು ಆಗ್ರಹಿಸಿ ಎಐಎಸ್‍ಎಫ್ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸೋಮವಾರ ನಗರದಲ್ಲಿ...
ಶಿಷ್ಯ ವೇತನಕ್ಕಾಗಿ ಕಿರಿಯ ವೈದ್ಯರಿಂದ ಧರಣಿ
ದಾವಣಗೆರೆ: ಕಳೆದ 8 ತಿಂಗಳಿಂದ ಬಾಕಿ ಇರುವ ಶಿಷ್ಯ ವೇತನವನ್ನು ತಕ್ಷಣವೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಜೂನಿಯರ್ ಡಾಕ್ಟರ್ ಅಸೋಸಿಯೇಷನ್ ನೇತೃತ್ವದಲ್ಲಿ ಸರ್ಕಾರಿ ಆಸ್ಪತ್ರೆಗಳ ಗೃಹ ಮತ್ತು ಕಿರಿಯ...
ಗಂಗನಘಟ್ಟದ ಹೀರೆಕೆರೆಗೆ ಬೇಕಿದೆ ಕಾಯಕಲ್ಪ
ರಂಗನಾಥ್ ತಿಪಟೂರು :
ತಾಲ್ಲೂಕಿನ ನೊಣವಿನಕೆರೆ ಹೋಬಳಿಯ ಗಡಿಭಾಗದಲ್ಲಿರುವ ಹೀರೆಕೆರೆಗೆ ಪ್ರವಾಸೋದ್ಯಮ ಇಲಾಖೆಯಿಂದ ಅಭಿವೃದ್ಧಿಪಡಿಸಿದರೆ ಉತ್ತಮವಾದ ಪ್ರವಾಸಿ ತಾಣವಾಗುತ್ತ ದಾಪುಗಾಲಿಡುತ್ತಿದ್ದು ಮೂಲಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಗಂಗನಘಟ್ಟದ ಹೀರೆಕೆರೆಯು ತಾಲ್ಲೂಕು ಕೇಂದ್ರವಾದ...
ಪಿಂಚಣಿಗಾಗಿ ನಿವೃತ್ತ ಅಂಗನವಾಡಿ ನೌಕರರ ಆಗ್ರಹ
ದಾವಣಗೆರೆ : ನಿವೃತ್ತಿಯ ನಂತರ ಪಿಂಚಣಿ ನೀಡಿ ಜೀವನ ಭದ್ರತೆ ಕಲ್ಪಿಸಬೇಕೆಂದು ಆಗ್ರಹಿಸಿ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ನೇತೃತ್ವದಲ್ಲಿ ನಿವೃತ್ತ ಅಂಗನವಾಡಿ ನೌಕರರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ...
ಜನಸ್ಪಂದನಾ ಸಭೆಯಲ್ಲಿ ಮನವಿಗಳ ಮಹಾಪೂರ
ದಾವಣಗೆರೆ : ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು, ಅನಧಿಕೃತ ಮರಳು ಸಾಗಾಣಿಕೆ ತಡೆಯಬೇಕು, ಬಗರ್‍ಹುಕುಂ ಅಡಿಯಲ್ಲಿ ಜಮೀನು ಮಂಜೂರು ಮಾಡಿಕೊಡಬೇಕು, ಬೆಳೆ ಹಾನಿ ಪರಿಹಾರ ನೀಡಬೇಕು, ಎಪಿಎಂಸಿಯಲ್ಲಿ ರೈತರಿಗೆ...













