Home Tags Prajapragathi

Tag: prajapragathi

ವಾಹನ ಚಾಲಕರಿಗೆ ಸೌಲಭ್ಯ ಕೋರಿ 25ರಂದು ಜಿಲ್ಲಾಧಿಕಾರಿಯವರಿಗೆ ಮನವಿ

0
ಹಿರಿಯೂರು:        ಕರ್ನಾಟಕ ರಾಜ್ಯ ಖಾಸಗಿ ಲಘುವಾಹನ ಚಾಲಕರ ಸಂಘ ಬೆಂಗಳೂರು ರಾಜ್ಯಾಧ್ಯಕ್ಷರ ಆದೇಶದ ಮೇರಗೆ ಲಘು ವಾಹನ ಚಾಲಕರಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ಸಿಗುವ ಸೌಲಭ್ಯಗಳಿಂದ ವಂಚಿತರಾಗಿದ್ದು...

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ : ಜ್ಞಾನವಿಕಾಸ ಕಾರ್ಯಕ್ರಮ

0
ಹಿರಿಯೂರು:       ನಗರದ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲ್ಲೂಕಿನ ಆಡಳಿತದ ಬಗ್ಗೆ ಯೋಜನೆಯ ಸದಸ್ಯರಿಗೆ ತಿಳುವಳಿಕೆ ನೀಡಲು ಗ್ರಾಮಾಂತರ ಪೊಲೀಸ್ ಠಾಣೆ ಆವರಣದಲ್ಲಿ ಜ್ಞಾನವಿಕಾಸ ಕಾರ್ಯಕ್ರಮ ಆಯೋಜಿಸಲಾಗಿತ್ತು. ಡಿ.ವೈ.ಎಸ್.ಪಿ ವೆಂಕಟಪ್ಪ...

ರೋಟರಿ ಸಂಸ್ಥೆಯಿಂದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಹುಟ್ಟುಹಬ್ಬ ಆಚರಣೆ

0
ಹಿರಿಯೂರು:      ರೋಟರಿ ಸಂಸ್ಥೆಯಿಂದ ಭಾರತರತ್ನ ಸರ್ ಎಂ.ವಿಶ್ವೇಶ್ವರಯ್ಯನವರ ಹುಟ್ಟುಹಬ್ಬ ಆಚರಣೆ ಅಂಗವಾಗಿ ನಗರದ ಸೀನಿಯರ್ ಇಂಜಿನಿಯರ್‍ಗಳಾದ ಎಚ್.ಪಿ.ಗೋಪಿನಾಥ್, ಎಂ.ಯು.ಶಿವರಾಮ್, ಆರ್.ವಸಂತ್‍ಕುಮಾರ್, ಆರಾದ್ಯ, ನವೀನ್‍ಜೈನ್ ಹಾಗೂ ಮಧುಸೂದನ್ ಇವರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ...

ನಗರದಲ್ಲಿ ಪೌರಕಾರ್ಮಿಕರ ದಿನಾಚರಣೆ ಕಾರ್ಯಕ್ರಮ

0
ಹಿರಿಯೂರು:      ಆರೋಗ್ಯವಂತ ಸಮಾಜದ ನಿರ್ಮಾಣದಲ್ಲಿ ನಗರದ ಮೊದಲನೇ ವೈದ್ಯ ಪೌರಕಾರ್ಮಿಕ. ಇವರ ಶ್ರಮ ಅವಿಸ್ಮರಣೀಯವಾದುದು ಎಂದು ನಗರಸಭೆ ಸದಸ್ಯ ಜಿ.ಪ್ರೇಮ್‍ಕುಮಾರ್ ಹೇಳಿದರು.      ನಗರದ ನಗರಸಭೆ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ...

ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಈ ಮಾಸ ಮಾತುಕತೆ : ಒಂದು ಮುಕ್ತ ಸಂವಾದ

0
ಹಿರಿಯೂರು:      ನಗರದ ಜ್ಞಾನಭಾರತಿ ವಿದ್ಯಾಸಂಸ್ಥೆಯಲ್ಲಿ ಈ ಮಾಸ ಮಾತುಕತೆ ಒಂದು ಮುಕ್ತ ಸಂವಾದ ಕಾರ್ಯಕ್ರಮ ನಡೆಯಿತು "ವಚನ ಸಾಹಿತ್ಯದಲ್ಲಿ ಸಾಮರಸ್ಯದ ನೆಲೆಗಳು.       ಎನ್ನುವ ವಿಷಯ ಮಂಡಸಿ...

ಶಿವಗಂಗ ಸಹಕಾರ ಸಂಘದಲ್ಲಿ 30 ಕೋಟಿ ವಹಿವಾಟು

0
ಚಿತ್ರದುರ್ಗ:     ಡಿ.ಸಿ.ಸಿ.ಬ್ಯಾಂಕ್‍ನಲ್ಲಿ ನಾನು ಇರುತನಕ ಸಾಲ ಕೊಡಿಸುತ್ತೇನೆ ಸದುಪಯೋಗಪಡಿಸಿಕೊಂಡು ಸ್ವಾವಲಂಭಿ ಜೀವನ ಸಾಗಿಸಿ ಎಂದು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಲ ರಾಜ್ಯ ನಿರ್ದೇಶಕ ಎಸ್.ಆರ್.ಗಿರೀಶ್ ಸದಸ್ಯರುಗಳಿಗೆ ಕರೆ ನೀಡಿದರು. ...

ಉತ್ತಮ ಶಿಕ್ಷಣದ ಮೂಲಕ ಉಜ್ವಲ ಭವಿಷ್ಯ

0
ಚಿತ್ರದುರ್ಗ:     ನಗರದಎಸ್.ಜೆ.ಎಂ. ಮಹಿಳಾ ಕಾಲೇಜಿನಲ್ಲಿ ಐಕ್ಯೂಎಸಿ, ಅಡಿಯಲ್ಲಿಎನ್.ಎಸ್.ಎಸ್., ಕ್ರೀಡಾ, ಸಾಂಸ್ಕøತಿಕ, ಯೂತ್‍ರೆಡ್‍ಕ್ರಾಸ್, ಸ್ಕೌಟ್ಸ್&ಗೈಡ್ಸ್, ರೋವರ್-ರೇಂಜರ್ಸ್ ಘಟಕಗಳ ಉದ್ಘಾಟನಾ ಸಮಾರಂಭವನ್ನುಹಮ್ಮಿಕೊಳ್ಳಲಾಗಿತ್ತು.       ಡಾ|| ಈ. ಚಿತ್ರಶೇಖರ್ ಮುಖ್ಯಕಾರ್ಯನಿರ್ವಾಹಕ ನಿರ್ದೇಶಕರು...

ಊಚಿತ ತರಬೇತಿ ಕಾರ್ಯಾಗಾರಕ್ಕೆ ಚಾಲನೆ

0
ಚಿತ್ರದುರ್ಗ:      ತರಬೇತಿಯ ಮೂಲಕ ಎನ್.ಟಿ.ಎಸ್.ಇ.ಮತ್ತು ಎನ್.ಎಂ.ಎಂ.ಎಸ್.ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಿ ಯಶಸ್ಸು ಕಂಡುಕೊಳ್ಳಬಹುದು ಎಂದು ಕಡ್ಲೆಗುದ್ದು ಆಂಜನೇಯಸ್ವಾಮಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಕೆ.ಎನ್.ಮಹೇಶ್ ವಿದ್ಯಾರ್ಥಿಗಳಿಗೆ ತಿಳಿಸಿದರು. ಎಂಟನೆ ತರಗತಿಯ ಎನ್.ಎಂ.ಎಂ.ಎಸ್.ಪರೀಕ್ಷೆ ಹಾಗೂ...

ಸಮಗ್ರ ಅಧ್ಯಯನ ಬಳಿಕವೇ ಹೋರಾಟಕ್ಕೆ ಸಲಹೆ

0
ಚಿತ್ರದುರ್ಗ    ಹೈದಾರಾಬಾದ್ ಕರ್ನಾಟಕಕ್ಕೆ ಸಿಕ್ಕಿರುವ ವಿಶೇಷ ಸವಾಲತ್ತುಗಳನ್ನು ಪಡೆಯಬೇಕಾದರೆ ಮೊದಲು ಜಿಲ್ಲೆಯಲ್ಲಿ ಮಾನವ ಅಭಿವೃದ್ದಿ ಸೂಚ್ಯಂಕಗಳನ್ನು ಸಂಗ್ರಹಿಸಿ ನಿಖರವಾದ ಮಾಹಿತಿಯೊಂದಿಗೆ ಸಮಗ್ರ ಅಧ್ಯಯನ ನಡೆಸಿ ವರದಿ ತಯಾರಿಸುವಂತೆ ರಾಯಚೂರು ಹೈದಾರಾಬಾದ್...

ಸದಸ್ಯರಿಗೆ 2.29 ಕೋಟಿ ರೂ.ಸಾಲ;ನಿಶಾನಿ ಜಯಣ್ಣ

0
ಚಿತ್ರದುರ್ಗ:     ಪಡೆದ ಸಾಲವನ್ನು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದಾಗ ಮಾತ್ರ ಸಹಕಾರ ಸಂಘಗಳು ಅಭಿವೃದ್ದಿಯಾಗಿ ಲಾಭದತ್ತ ಸಾಗಲು ಸಾಧ್ಯ ಎಂದು ಸಿ.ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ಹಾಗೂ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ...
Share via