Home Tags Prajapragathi

Tag: prajapragathi

ಸಹಕಾರ ತತ್ವದಿಂದ ಮಾತ್ರ ಆರ್ಥಿಕ ಅಭಿವೃದ್ದಿ ಸಾಧ್ಯ

0
ಹೊಸಪೇಟೆ      ಪ್ರತಿಯೊಬ್ಬರಲ್ಲಿ ಸಹಕಾರ ತತ್ವ ಇದ್ದಲ್ಲಿ ಮಾತ್ರ ಆರ್ಥಿಕ ಅಭಿವೃದ್ದಿ ಹೊಂದಲು ಸಾದ್ಯವಾಗುತ್ತದೆ ಎಂದು ನಿವೃತ್ತ ಕೃಷಿ ವಿಜ್ಞಾನಿ ವಿ. ಎಸ್. ವೀರಣ್ಣನವರು ಅಭಿಪ್ರಾಯ ಪಟ್ಟರು.     ...

ಟಿಡಿಎಸ್ ಸರಿಯಾಗಿ ಅನುಷ್ಠಾನ ಮಾಡದಿದ್ದರೇ ಡಿಡಿಒಗಳೇ ಹೊಣೆ: ಟಿ.ರಾಜು

0
ಬಳ್ಳಾರಿ:     ಜಿಎಸ್‍ಟಿಯಲ್ಲಿ ಮೂಲದಲ್ಲಿ ತೆರಿಗೆ ಕಡಿತ(ಟಿಡಿಎಸ್)ವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು ಮತ್ತು 2018 ಅ.1ರಿಂದ ಪ್ರತಿ ಮಾಹೆಯಂತೆ ಟಿಡಿಎಸ್ ಫೈಲ್ ಮಾಡಬೇಕು. ಸರಿಯಾಗಿ ಟಿಡಿಎಸ್ ಅನುಷ್ಠಾನಗೊಳಿಸದಿದ್ದರೇ ಡಿಡಿಒಗಳೇ ನೇರಹೊಣೆ ಎಂದು...

ಉಚಿತ ಕಾನೂನು ಸೇವೆಯ ಸದುಪಯೋಗ ಪಡೆದುಕೊಳ್ಳಲು ಹಂದ್ರಾಳ್ ಸಲಹೆ

0
ಬಳ್ಳಾರಿ:       ಸಿರುಗುಪ್ಪ ಕಾನೂನು ಸೇವಾ ಸಮಿತಿ, ತಾಲೂಕಿ ವಕೀಲರ ಸಂಘ, ತಾಲೂಕು ಆಡಳಿತ, ಕಾರ್ಮಿಕ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡವಿ ಗ್ರಾಪಂ ಆವರಣದಲ್ಲಿ ಕಾನೂನು ಸಾಕ್ಷರತಾ ರಥ ಭಾನುವಾರ ಆಯೋಜಿಸಲಾಗಿತ್ತು. ...

ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತನ್ನಿ: ಶಾಸಕ ಸೋಮಶೇಖರ ರೆಡ್ಡಿ

0
ಬಳ್ಳಾರಿ      ಕ್ರೀಡಾಕೂಟದಲ್ಲಿ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿ, ಜಿಲ್ಲೆಗೆ ಕೀರ್ತಿ ತರಬೇಕು ಎಂದು ಬಳ್ಳಾರಿ ನಗರ ಶಾಸಕರಾದ ಸೋಮಶೇಖರ ರೆಡ್ಡಿ ಅವರು ಹೇಳಿದರು.     ...

ಪಾವಗಡಕ್ಕೆ ಭದ್ರಾ ಮೇಲ್ದಂಡೆ ಅನುಷ್ಠಾನಕ್ಕಾಗಿ ಒತ್ತಾಯ

0
ಪಾವಗಡ     ಪಾವಗಡ ತಾಲ್ಲೂಕಿಗೆ ಭದ್ರಾಮೇಲ್ದಂಡೆ ಯೋಜನೆಯ ಮೂಲಕ ನೀರು ಹರಿಸುವ ಕಾಮಗಾರಿಗೆ ಚಾಲನೆ ನೀಡದೆ ರೈತರ ಬದುಕಿನಲ್ಲಿ ಚೆಲ್ಲಾಟವಾಡುತ್ತಿರುವ ಸರ್ಕಾರದ ವಿರುದ್ದ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ...

ಧಾರ್ಮಿಕ ಭಾವನೆಯಿಂದ ಜಂಜಾಟಗಳು ದೂರ : ಹನುಮಂತನಾಥ ಸ್ವಾಮೀಜಿ

0
ಕೊರಟಗೆರೆ     ಗ್ರಾಮೀಣ ಪ್ರದೇಶಗಳಲ್ಲಿ ದೇವಾಲಯಗಳು ಹೆಚ್ಚಾದಂತೆಲ್ಲಾ ಮನುಷ್ಯನಲ್ಲಿ ಧಾರ್ಮಿಕ ಚಿಂತನೆಗಳು ಮೂಡಲಿವೆ. ಮನುಷ್ಯನ ಜನ್ಮ ಪಾವನವಾಗಬೇಕಾದರೆ ಭಗವಂತನ ಸೇವೆ ಮಾಡಬೇಕು. ಮನುಷ್ಯನಲ್ಲಿ ಧಾರ್ಮಿಕ ಭಾವನೆ ಮೂಡಿದಂತೆಲ್ಲ ನಿಷ್ಕಲ್ಮಷವಾದ ಮನಸ್ಸು ಮೂಡಲು ಭಗವಂತ...

ಕಾಲು ಬಾಯಿ ರೋಗದ ಭೀತಿ

0
ತುರುವೇಕೆರೆ      ಜಾನುವಾರುಗಳ ಮಾರಕ ರೋಗವಾದ ಕಾಲು ಬಾಯಿ ರೋಗ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಕಾಣಿಸಿಕೊಂಡು ರೈತರನ್ನು ಆತಂಕಕ್ಕೀಡುಮಾಡಿದೆ.       ತಾಲ್ಲೂಕಿನಲ್ಲಿ ಈಗಾಗಲೇ ಸುಮಾರು ದಿನಗಳಿಂದ ದಬ್ಬೆಘಟ್ಟ, ಮೊಸರುಕೊಟ್ಟಿಗೆ ಹಾಗೂ...

15 ವರ್ಷದ ಅವಧಿಯಲ್ಲಿ ನೀರನ್ನು ಏಕೆ ಹರಿಸಿರಲಿಲ್ಲ : ಶಾಸಕರ ತಿರುಗೇಟು

0
ತುರುವೇಕೆರೆ      ಮಾಜಿ ಶಾಸಕರು ತನ್ನ 15 ವರ್ಷದ ಆಡಳಿತ ಅವಧಿಯಲ್ಲಿ ಸಿ.ಎಸ್.ಪುರ ಹೋಬಳಿಯ ಕೆರೆಗಳಿಗೇಕೆ ಹೇಮಾವತಿ ನೀರನ್ನು ಹರಿಸಿರಲಿಲ್ಲ ಎಂದು ಶಾಸಕ ಮಸಾಲ ಜಯರಾಮ್ ಮಾಜಿ ಶಾಸಕರಿಗೆ ತಿರುಗೇಟು ನೀಡಿದ್ದಾರೆ. ...

ಉಪನ್ಯಾಸಕ ರಮೇಶ್‍ಗೆ ಗೌರವ ಡಾಕ್ಟರೇಟ್

0
ಕುಣಿಗಲ್:     ಇಂದಿನ ವಿದ್ಯಾರ್ಥಿಗಳು ಶಿಕ್ಷಕರು, ಉಪನ್ಯಾಸಕರುಗಳನ್ನ ಕಂಡರೆ ಸಾಕು ತಮ್ಮದೇ ಆದ ವ್ಯಾಖ್ಯಾನ ನೀಡುತ್ತ ಟೀಕಿಸುವ.,., ಕುಚೇಷ್ಟೆ ಮಾಡುವ ಹಾಗೂ ಮೂಗು ಮುರಿಯುವ ವಿದ್ಯಾರ್ಥಿಗಳೇ ಹೆಚ್ಚು.,., ಆದರೆ   ...

ವಿದ್ಯಾರ್ಥಿಗಳೇ ಉಪನ್ಯಾಸಕರ ನೋಟ್ಸ್ ಓದಬೇಡಿ: ಶಾಸಕ ಜೆ.ಸಿ.ಮಾಧುಸ್ವಾಮಿ ಸಲಹೆ

0
ಹುಳಿಯಾರು     ವಿದ್ಯಾರ್ಥಿಗಳೇ ನೀವು ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗುವ ಗುರಿ ಇಟ್ಟುಕೊಂಡಿರುವವರಾಗಿದ್ದರೆ ಉಪನ್ಯಾಸಕರ ನೋಟ್ಸ್ ಓದಬೇಡಿ. ಬದಲಾಗಿ ಪಠ್ಯ ಪುಸ್ತಕ ಓದಿ ನೀವೇ ನೋಟ್ಸ್ ಸಿದ್ಧಪಡಿಸಿಕೊಳ್ಳಿ.     ಏಕೆಂದರೆ ಶೇ.100 ರಷ್ಟು...
Share via