Tag: prajapragathi
ನನ್ನ ರಾಜಕೀಯ ಪ್ರವೇಶ, ಊಹಾ-ಪೋಹ : ಯದುವೀರ್ ಒಡೆಯರ್
ಹಾಸನ: ರಾಜಮನೆತನದ ಪರಂಪರೆ ಉಳಿಸಿಕೊಂಡು ಹೋಗುವ ಜವಾಬ್ದಾರಿ ನನ್ನ ಮೇಲಿದೆ. ಸದ್ಯಕ್ಕೆ ನನ್ನ ರಾಜಕೀಯ ಪ್ರವೇಶವಿಲ್ಲ ಹಾಗೂ ರಾಜಕೀಯದ ಮೇಲೆ ನನಗೆ ಆಸಕ್ತಿಯೂ ಇಲ್ಲ ಎಂದು ತಿಳಿಸುವ ಮೂಲಕ ತಮ್ಮ...
ನೆರೆ ಸಂತ್ರಸ್ಥರಿಗೆ ಶ್ರೀಕ್ಷೇತ್ರ ಧರ್ಮಸ್ಥಳದಿಂದ 10 ಕೋಟಿ ರೂ.ಗಳ ನೆರವು
ಧರ್ಮಸ್ಥಳ: ನೆರೆ ಪ್ರವಾಹದಿಂದ ತತ್ತರಿಸಿರುವ ಕೊಡಗು ಜಿಲ್ಲೆ ಮತ್ತು ಸಕಲೇಶಪುರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ 10 ಕೋಟಿ ರೂ. ನೆರವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಪ್ರಕಟಿಸಿದ್ದಾರೆ. ...
ಕಾಂಗ್ರೆಸ್ ನವರ ಜೊತೆ ಸುಮಧುರ ಬಾಂಧವ್ಯವಿವೆ : ಹೆಚ್.ಡಿ.ಕೆ.
ಉಡುಪಿ:ನನ್ನ ಸರ್ಕಾರ ಸುಭದ್ರವಾಗಿದ್ದು, ಕಾಂಗ್ರೆಸ್ ಪಕ್ಷದವರೆಲ್ಲರೂ ನನ್ನ ಜೊತೆ ಸುಮಧುರ ಬಾಂಧವ್ಯವನ್ನು ಹೊಂದಿದ್ದಾರೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಕಳೆದೆರೆಡು ದಿನಗಳಿಂದ ಬೆಳಗಾವಿ ಪಿ.ಎಲ್.ಡಿ ಬ್ಯಾಂಕ್ ಚುನಾವಣೆ ವಿಚಾರ ಹಲವು...
ಕೆಪಿಸಿಸಿ ಅಧ್ಯಕ್ಷರ ಆದೇಶ ಕಾಲುಕಸ!
ಶಿವಮೊಗ್ಗ: ಬೆಳಗಾವಿ ಪಿ.ಎಲ್‍ಡಿ.ಬ್ಯಾಂಕ್ ಚುನಾವಣೆಗೆ ಸಂಬಂಧಿಸಿದಂತೆ ಬಹಿರಂಗ ಹೇಳಿಕೆ ನೀಡಬೇಡಿ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಆದೇಶ ನೀಡಿದ್ದರೂ ಕೂಡಾ ಆ ಆದೇಶವನ್ನು ಗಾಳಿಗೆ ತೂರಿ ಕಾಲುಕಸ ಮಾಡಿಕೊಂಡಿದ್ದಾರೆ ಎಂದು...
ಶ್ರೀಕೃಷ್ಣ ನ ದರ್ಶನ ಪಡೆದ ಸಿಎಂ
ಉಡುಪಿ: ಮುಖ್ಯಮಂತ್ರಿಯಾದ ನಂತರ ಪ್ರಥಮ ಬಾರಿಗೆ ಉಡುಪಿ ಜಿಲ್ಲೆಗೆ ಭೇಟಿ ನೀಡಿದ ಎಚ್. ಡಿ.ಕುಮಾರಸ್ವಾಮಿ ಅವರು ಕೃಷ್ಣ ಮಠಕ್ಕೆ ತೆರಳಿ ಶ್ರೀಕೃಷ್ಣ ದೇವರ ದರ್ಶನದ ಬಳಿಕ ಪರ್ಯಾಯ ಮಠಾಧೀಶರ ಆಶೀರ್ವಾದ ಪಡೆದರು. ...
ಬೆಳಗಾವಿ ಕಾಂಗ್ರೆಸ್‍ನಲ್ಲಿ ಭಿನ್ನಾಭಿಪ್ರಾಯವಿಲ್ಲ : ಖಂಡ್ರೆ
ಬೆಳಗಾವಿ: ಬೆಳಗಾವಿ ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರಖಂಡ್ರೆ ಅವರು ಸ್ಪಷ್ಟ ಪಡಿಸಿದರು. ಬೆಳಗಾವಿಯ ಜಿಲ್ಲಾ ಕಾಂಗ್ರೆಸ್‍ನಲ್ಲಿ ಉಂಟಾಗಿದ್ದ ನಾಯಕರ ಕಚ್ಚಾಟವನ್ನು ಶಮನಗೊಳಿಸಲಾಗಿದೆ....
ಪುರಸಭಾ ಗದ್ದುಗೆ : ಚೆಂಡು ಕೆಎನ್‍ಆರ್ ಅಂಗಳದಲ್ಲಿ
ಮಧುಗಿರಿ: ಪಟ್ಟಣದ ಪುರಸಭೆಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಮೀಸಲಾತಿ ಪ್ರಕಟವಾಗಿದ್ದು, ಅಧ್ಯಕ್ಷ ಸ್ಥಾನವು ಸಾಮಾನ್ಯಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನವು ಸಾಮಾನ್ಯ ಮಹಿಳೆಗೆ ನಿಗದಿಯಾಗಿದೆ. ಒಟ್ಟು 23 ಸ್ಥಾನಗಳಲ್ಲಿ 13...
ಆಸಿಡ್ ದಾಳಿ ಪ್ರಕರಣದ ಕ್ಷಿಪ್ರ ತನಿಖೆ: ಅಪ್ರಾಪ್ತನಿಂದ ಆಕಸ್ಮಿಕ ಕೃತ್ಯ ಎಂಬುದು ಬಹಿರಂಗ
ತುಮಕೂರು: ತುಮಕೂರು ನಗರದ ಬಾರ್ಲೈನ್ ರಸ್ತೆಯಲ್ಲಿ ವಿಜಯೋತ್ಸವ ಮೆರವಣಿಗೆ ಸಂದರ್ಭದಲ್ಲಿ ಆಸಿಡ್ ದಾಳಿ ನಡೆದು, 30 ಜನರಿಗೆ ಗಾಯಗಳಾಯಿತೆಂಬ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಕ್ಷಿಪ್ರಗತಿಯ ತನಿಖೆ ನಡೆಸಿದ್ದು, ಇದು ಅಪ್ರಾಪ್ತ...
ಚಿನ್ನದ ಸರ ಕದ್ದವನಿಗೆ 7 ವರ್ಷ ಶಿಕ್ಷೆ
ತುಮಕೂರು: ತಾಲ್ಲೂಕಿನ ದೊಡ್ಡಸಾರಂಗಿಪಾಳ್ಯದ ನಿವಾಸಿ ಗಂಗಣ್ಣನವರ ಪತ್ನಿ ಬಸಮ್ಮ ಅವರು 11.7.13 ರಂದು ಬೆಳಗ್ಗೆ ತೋಟದಲ್ಲಿ ಕಳೆ ತೆಗೆಯುತ್ತಿದ್ದಾಗ ಆರೋಪಿ ಉಮೇಶ್ ಎಂಬಾತ ಚಿನ್ನದ ಸರವನ್ನು ದೋಚುವ ಉದ್ದೇಶದಿಂದ ಮೋಟಾರ್...












