Tag: prajapragathi
ಬಸ್ ದರ ಏರಿಕೆಗೆ ಚಿಂತನೆ
ಬೆಂಗಳೂರು: ಪೆಟ್ರೋಲ್ ಮತ್ತು ಡೀಸೆಲ್ ದರವು ಪ್ರತಿದಿನ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಬಸ್ ಪ್ರಯಾಣದ ದರವನ್ನು ಹೆಚ್ಚಿಸಲು ಚಿಂತನೆ ನಡೆಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರು ಹೇಳಿದರು. ...
ಹಾಲಿನ ದರ ಏರಿಕೆ
ಬೆಂಗಳೂರು: ಸೆಪ್ಟೆಂಬರ್ ಮಾಸಾಂತ್ಯಕ್ಕೆ ಹಾಲಿನ ದರ 2 ರೂ.ಗಳ ಏರಿಕೆಯಾಗಲಿದೆ ಎಂದು ಕರ್ನಾಟಕ ಹಾಲು ಒಕ್ಕೂಟ ತಿಳಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆ ಮುಗಿದ ಬೆನ್ನಲ್ಲೇ ಈ ನಿರ್ಧಾರ...
ವಿಜಯೋತ್ಸವ ಸಂದರ್ಭ ರಾಸಾಯನಿಕ ಎರಚಾಟ – ವಿಡಿಯೋ ನೋಡಿ
ತುಮಕೂರು: ನಗರದ ಬಾರ್ಲೇನ್ ರಸ್ತೆಯಲ್ಲಿ ಚುನಾವಣಾ ಅಭ್ಯರ್ಥಿಯ ವಿಜಯೋತ್ಸವ ನಡೆಯುವಾಗ ಆ ಗುಂಪಿನ ಮೇಲೆ ಯಾರೋ ಕೆಲವರು ಆಸಿಡ್ ರೂಪದ ರಾಸಾಯನಿಕ ಎರಚಿದ ಆತಂಕಕಾರಿ ಪ್ರಸಂಗ ಜರುಗಿದೆ.https://youtu.be/jpHk4RhOQ_M ...
ಗುಬ್ಬಿ ಪಟ್ಟಣ ಪಂಚಾಯ್ತಿಯ ನೂತನ ಸದಸ್ಯರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ
ಬಿಜೆಪಿ ಹೊರಗಿಡಲು ಅಗತ್ಯವಿರುವೆಡೆ ಹೊಂದಾಣಿಕೆಗೆ ಸಿದ್ಧ : ಹೆಚ್ ಡಿಡಿ
ಚಿಕ್ಕಮಗಳೂರು: ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರವಿದೆ. ಅತಂತ್ರವಾಗಿರುವ ಸ್ಥಳೀಯ ಸಂಸ್ಥೆಗಳಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಬಿಜೆಪಿಯನ್ನು ಹೊರಗಿಟ್ಟು ಹೊಂದಾಣಿಕೆ ಮಾಡಿಕೊಳ್ಳಲಾಗುವುದು ಎಂದು ಜೆಡಿಎಸ್ ವರಿಷ್ಟ ಎಚ್. ಡಿ ದೇವೇಗೌಡ ಹೇಳಿದ್ದಾರೆ. ಚಿಕ್ಕಮಗಳೂರಿನ...
ಚುನಾವಣೆಯಲ್ಲಿ ಸೋಲು : ಕಾರ್ಯಕರ್ತನ ತಾಯಿಗೆ ಇರಿತ
ಕೊಪ್ಪಳ: ತನ್ನ ಅತ್ತಿಗೆ ಸೋಲಿನಿಂದಾಗಿ ಉದ್ರೇಕಗೊಂಡ ಮೈದುನನೋರ್ವ ಜೆಡಿಎಸ್ ಕಾರ್ಯಕರ್ತನ ತಾಯಿಯನ್ನೇ ಚಾಕುವಿನಿಂದ ಇರಿದಿರುವ ಘಟನೆ ಕೊಪ್ಪಳ ನಗರದಲ್ಲಿ ಇಂದು ನಡೆದಿದೆ. ಚುನಾವಣೆಯಲ್ಲಿ ಸೋಲುಂಡ ತನ್ನ ಅತ್ತಿಗೆಯ...
ಸೂಟ್ ಧರಿಸಿ ಯೋರೋಪ್ ಪ್ರವಾಸ ಹೊರಟ್ರು ಸಿದ್ದು
ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ರವರು ಇಂದಿನಿಂದ ಹತ್ತು ದಿನಗಳ ಕಾಲ ತಮ್ಮ ಪುತ್ರ ಯತೀಂದ್ರ ಜೊತೆಯಲ್ಲಿ ಯುರೋಪ್ ರಾಷ್ಟ್ರ ಪ್ರವಾಸ ಕೈಗೊಂಡಿದ್ದಾರೆ. ಒಟ್ಟು ಹತ್ತು ದಿನಗಳ...
ಮೆಡಿಕಲ್ ಸೀಟ್ ಹಂಚಿಕೆ ಪಾರದರ್ಶಕವಾಗಿದೆ : ಪರಂ ಸ್ಪಷ್ಟನೆ
ತುಮಕೂರು: ಮೆಡಿಕಲ್ ಸೀಟು ಹಂಚಿಕೆಯಲ್ಲಿ. ಯಾವುದೇ ಹಗರಣ ನಡೆದಿಲ್ಲ ಎಂದು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ ಸ್ಪಷ್ಟಪಡಿಸಿದ್ದಾರೆ. ಇಂದು ತುಮಕೂರಿನ ಸಿದ್ಧಾರ್ಥ ಮೆಡಿಕಲ್ ಕಾಲೇಜ್ ನ 2018-19 ಸಾಲಿನ...
ಮಠಗಳ ಸೇವೆ ಅನನ್ಯ : ಅಮಿತ್ ಶಾ
ಮಂತ್ರಾಲಯ: ಮಠಗಳು ಧಾರ್ಮಿಕ ಕೇಂದ್ರಗಳಲ್ಲ, ಸಾಮಾಜಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡು, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದುವರೆಸಿಕೊಂಡು ಬಂದಿವೆ. ಎಂದು ರಾಷ್ಟ್ರೀಯ ಬಿಜೆಪಿ ಅಧ್ಯಕ್ಷ ಅಮಿತ್ ಶಾ ತಿಳಿಸಿದರು. ...
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವಂತೆ ಸಿದ್ದುಗೆ ಒತ್ತಾಯ
ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ನಾಯಕರು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಇಂದು ಆಯೋಜಿಸಿದ್ದ ಲೋಕಸಭಾ ಚುನಾವಣಾ ಪೂರ್ವಭಾವಿ ಸಿದ್ದತಾ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು. ...













