Tag: prajapragathi
ಬರಪೀಡಿತ ತಾಲೂಕುಗಳ ಘೋಷಣೆಗೆ ಆದೇಶ
ಬೆಂಗಳೂರು: ರಾಜ್ಯದಲ್ಲಿ ಒಂದು ಕಡೆ ಅತಿಯಾದ ಮಳೆಯಿಂದಾಗಿ ಜನರು ಕಷ್ಟದಲ್ಲಿ ಸಿಲುಕಿದ್ದರೆ ಮತ್ತೊಂದು ಕಡೆ ಮಳೆ ಇಲ್ಲದೆ ರೈತರು ಕಷ್ಟಗಳನ್ನು ಎದುರಿಸುತ್ತಿದ್ದಾರೆ. ರಾಜ್ಯದ ಸುಮಾರು...
ಕೇಂದ್ರ ಮಾಜಿ ಸಚಿವ ಗುರುದಾಸ್ ಕಾಮತ್ ನಿಧನ
ನವದೆಹಲಿಹಿರಿಯ ಕಾಂಗ್ರೆಸ್ ನಾಯಕ , ಮಾಜಿ ಕೇಂದ್ರ ಸಚಿವ ಗುರುದಾಸ್ ಕಾಮತ್ ಅವರು ಇಂದು (ಆ.22) ವಿಧಿವಶರಾಗಿದ್ದಾರೆ. ಹೃದಯಾಘಾತಕ್ಕೀಡಾಗಿದ್ದ ಕಾಮತ್ ಅವರನ್ನು ಚಾಣಕ್ಯಪುರಿಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದ ಅವರು ಕೊನೆಯುಸಿರೆಳೆದಿದ್ದಾರೆ...
ಶಿರೂರು ಶ್ರೀಗಳ ಸಾವು ಸಹಜ ..! ವೈದ್ಯರ ಕೈ ಸೇರಿದ ಎಸ್.ಎಫ್.ಎಲ್.ವರದಿ
ಉಡುಪಿ: ಜುಲೈ 19ರಂದು ಶಿರೂರು ಶ್ರೀಗಳು ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದರು. ಶ್ರೀಗಳ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್.ಎಸ್.ಎಲ್ ವರದಿ ವೈದ್ಯರ ಕೈ ಸೇರಿದೆ. ಆದರೆ ಎಫ್.ಎಸ್.ಎಲ್ ವರದಿಯಲ್ಲೂ ಶೀರೂರು...
ಮಂಡ್ಯದ ಹಳ್ಳಿಯೊಂದರ ಗ್ರಾಮ ಪಂಚಾಯಿತಿ ಸದಸ್ಯನಾಗುವ ಅಯೋಗ್ಯ
ಅಯೋಗ್ಯ ಚಿತ್ರದ ಹಾಡೊಂದು ಸಿನಿ ಅಭಿಮಾನಿಗಳಲ್ಲಿ ಕುತೂಹಲ ಕೆರಳಿಸಿತ್ತು. ಈ ನಿಟ್ಟಿನಲ್ಲಿ ಸಿನಿಮಾ ನೋಡಲೇ ಬೇಕು ಎಂದು ಹೋಗುವ ಅಭಿಮಾನಿಗಳಿಗೆ ಕಾಮಿಡಿ ಮೂಲಕವೇ ಇಡೀ ಚಿತ್ರ ಸಾಗುತ್ತದೆ.ಇದೊಂದು ಪಕ್ಕಾ ಲೋಕಲ್ ಹಳ್ಳಿ ಸಿನಿಮಾವಾಗಿದೆ....
‘ಗಾಂಜಾ’ವನ್ನು ಅಲಂಕಾರಿಕ ಗಿಡವೆಂದು ನಂಬಿಸಿದ್ದ ಭೂಪ : ಈಗ ಸಿಸಿಬಿ ಪೊಲೀಸರ ಅತಿಥಿ
ಬೆಂಗಳೂರು: ತನ್ನ ಮನೆಯ ಮುಂದೆ ಕುಂಡಗಳಲ್ಲಿ ಗಾಂಜಾ ಬೆಳೆದು ಮಾರಾಟ ಮಾಡುತ್ತಿದ್ದ ಆರೋಪಿಯೊಬ್ಬ ಈಗ ಸಿಸಿಬಿ ಪೊಲೀಸರ ಅತಿಥಿಯಾಗಿದ್ದಾನೆ. 22 ವರ್ಷದ ಪ್ರದೀಪ್ ಎಂಬುವವನೇ ಬಂಧಿತ ಆರೋಪಿ. ಎಚ್‌ಎಸ್‌ಆರ್...
ಪ್ರವಾಹ : ಕೇರಳ, ಕರ್ನಾಟಕದ ಸರದಿ ಮುಗಿಯಿತು, ಇನ್ನು ಆಂಧ್ರದ ಸರದಿ..?!
ಬೆಂಗಳೂರು: ಕೇರಳ, ಕೊಡಗು ಭಾಗದಲ್ಲಿ ಪ್ರವಾಹವನ್ನು ಕಂಡಾಗಿದೆ ಇದೀಗ ಆಂಧ್ರಪ್ರದೇಶ, ತೆಲಂಗಾಣ ರಾಜ್ಯಗಳಲ್ಲೂ ಭೀಕರ ಪ್ರವಾಹ ಎದುರಾಗುವ ಎಲ್ಲಾ ಸಾಧ್ಯಗಳಿವೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ...
ಕೆಂಪೇಗೌಡ ಏರ್ ಪೋರ್ಟ್ ಗೆ ಬಾಂಬ್ ಬೆದರಿಕೆ ..!
ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಿನ್ನೆ ತಡರಾತ್ರಿ ಬಾಂಬ್ ಬೆದರಿಕೆ ಕರೆ ಬಂದು ಆತಂಕ ಸೃಷ್ಠಿಯಾಗಿತ್ತು. ವಿಮಾನ ನಿಲ್ದಾಣದ ಟರ್ಮಿನಲ್ ರೂಮ್‌ಗೆ ಕರೆ ಮಾಡಿದ್ದ ದುಷ್ಕರ್ಮಿಗಳು...
ರಂಗೇರಿದ ಪಾಲಿಕೆ ಕಚೇರಿ: ನಾಮಪತ್ರ ಸಲ್ಲಿಕೆಗೆ ನೂಕುನುಗ್ಗಲು
ತುಮಕೂರು: ತುಮಕೂರು ಮಹಾನಗರ ಪಾಲಿಕೆಗೆ ಆಗಸ್ಟ್ 31ರಂದು ನಡೆಯಲಿರುವ ಚುನಾವಣೆಗೆ ಸ್ಪರ್ಧಿಸಲು ನಾಮಪತ್ರ ಸಲ್ಲಿಕೆಗೆ ಕಡೆಯ ದಿನವಾಗಿದ್ದ ಸೋಮವಾರ (ಆಗಸ್ಟ್ 20) ಪಾಲಿಕೆ ಕಚೇರಿಯು ವಿವಿಧ ಪಕ್ಷಗಳ ಹಾಗೂ ಪಕ್ಷೇತರ...
ಸಂತ್ರಸ್ತರಿಗೆ ಇ-ಟಾಯ್ಲೆಟ್ ವ್ಯವಸ್ಥೆ ಅವಶ್ಯ
ಮಡಿಕೇರಿ: ಕೊಡಗಿನ ನಿರಾಶ್ರಿತರಿಗೆ ತುರ್ತು ಇ-ಟಾಯ್ಲೆಟ್‌ಗಳ ಅವಶ್ಯಕತೆಯಿದ್ದು, ಅವುಗಳನ್ನು ಕಳಿಸಿಕೊಡುವಂತೆ ಬಿಜೆಪಿ ಶಾಸಕ ಸಿ.ಟಿ.ರವಿ ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ. ಈಗಾಗಲೇ ಬಟ್ಟೆ, ಆಹಾರ, ದಿನ ಬಳಕೆ ವಸ್ತುಗಳನ್ನು...
ಸಂತ್ರಸ್ತರತ್ತ ಬಿಸ್ಕೆಟ್ ಎಸೆದ ರೇವಣ್ಣ : ಸಮರ್ಥಿಸಿಕೊಂಡ ಡಿಸಿಎಂ
ಬೆಂಗಳೂರು: ಭೀಕರ ಪ್ರವಾಹಕ್ಕೆ ಕೊಡಗು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಅವರು, ಸಂತ್ರಸ್ತರ ಬಳಿ ಬಿಸ್ಕಿಟ್ ಪ್ಯಾಕೆಟ್ ಎಸದಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ...













