Tag: prajapragathi
ಕರಾವಳಿಯ 10 ಕ್ಷೇತ್ರಗಳನ್ನು ಗೆಲ್ಲುತ್ತೇವೆ : ಡಿಕೆಶಿ
ಬೆಂಗಳೂರು ಕರಾವಳಿಯ 10 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸುವ ವಿಶ್ವಾಸ ನಮ್ಮಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ .
ನಮ್ಮ ವರದಿಯಲ್ಲಿ 10 ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ ಎಂದು...
ಸಚಿವಾಲಯದ ಮೇಲಿನ ಗುಮ್ಮಟ ತೆರವುಗೊಳಿಸಲಾಗುವುದು : ಬಿಜೆಪಿ
ಹೈದರಾಬಾದ್: ತೆಲಂಗಾಣದಲ್ಲಿ ಸಂಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಲ್ಲಿ ರಾಜ್ಯ ಸಚಿವಾಲಯದ ಮೇಲಿನ ಗುಮ್ಮಟವನ್ನು ತೆರವುಗೊಳಿಸಲಾಗುವುದು ಎಂದು ತೆಲಂಗಾಣ ಬಿಜೆಪಿ ರಾಜ್ಯಾಧ್ಯಕ್ಷ ಬಂಡಿ ಸಂಜಯ್ ಹೇಳಿದ್ದಾರೆ.
...
ವಕೀಲನ ಮೇಲಿನ ಮೊಕದ್ದಮೆ ಕೈಬಿಟ್ಟ ಹೈಕೋರ್ಟ್..!
ಬೆಂಗಳೂರು: ಫೆಬ್ರುವರಿ 2ರಂದು ಒಂದು ವಾರ ನ್ಯಾಯಾಂಗ ಬಂಧನಕ್ಕೆ ಒಳಗಾಗಿದ್ದ ನಗರದ ವಕೀಲ ಕೆ.ಎಸ್. ಅನಿಲ್ ವಿರುದ್ಧದ ಕ್ರಿಮಿನಲ್ ನ್ಯಾಯಾಂಗ ನಿಂದನೆ ಮೊಕದ್ದಮೆಯನ್ನು ಕರ್ನಾಟಕ ಹೈಕೋರ್ಟ್ ಶುಕ್ರವಾರ ಕೈಬಿಟ್ಟಿದೆ. ನ್ಯಾಯಾಲಯಕ್ಕೆ...
ಚೇತರಿಕೆಯ ಹಾದಿಯಲ್ಲಿ ರಿಷಬ್ ಪಂತ್
ನವದೆಹಲಿ: ಭೀಕರ ಕಾರು ಅಪಘಾತದಿಂದ ಪವಾಡ ಸದೃಶ್ಯವಾಗಿ ಪಾರಾದ ಸದ್ಯ ರಿಷಭ್ ಪಂತ್ ಚೇತರಿಕೆಯ ಹಾದಿಯಲ್ಲಿದ್ದಾರೆ ,ಮತ್ತ್ ನಿಧಾನವಾಗಿ ನಡೆದಾಡಲು ಆರಂಭಿಸಿದ್ದಾರೆ. ಟೀಮ್ ಇಂಡಿಯಾದ ಯುವ ವಿಕೆಟ್‌ಕೀಪರ್ ಬ್ಯಾಟ್ಸ್‌ಮನ್ ರಿಷಭ್...
ಬ್ರಿಟನ್ : ಗುಲಾಮಗಿರಿಗೆ ದೂಡಲ್ಪಟ್ಟ 50 ವಿದ್ಯಾರ್ಥಿಗಳ ರಕ್ಷಣೆ
ನವದೆಹಲಿ: ಸ್ವಾತಂತ್ರ್ಯ ಪೂರ್ವದಲ್ಲಿ ಕೇಳಿ ಬರುತ್ತಿದ್ದ ಗುಲಾಮಗಿರಿ ಜೀತ ಪದ್ದತಿ ಈ ಮಾತು ಮತ್ತೆ ಬ್ರಿಟೀಶ್ ನೆಲದಲ್ಲಿ ಕೇಳಿ ಬಂದಿದೆ. ಬ್ರಿಟನ್ ನ ಕೇರ್ ಹೋಮ್ ಗಳಲ್ಲಿ ಕಾರ್ಯನಿರ್ವಹಿಸುವ 50...
ಭಾರತ ಎಲ್ಲರಿಗೂ ಸೇರಿದ್ದು : ಮದನಿ
ಭಾರತ ಮೋದಿ ಮತ್ತು ಮೋಹನ್ ಭಾಗವತ್‌ಗೆ ಸೇರಿದ್ದಂತೆ ಮಹಮೂದ್ ಗೂ ಸೇರಿದೆ
ನವದೆಹಲಿ: ಇಸ್ಲಾಂ ಧರ್ಮವು ಹೊರಗಿನಿಂದ ಬಂದ ಧರ್ಮ ಎಂದು ಹೇಳುವುದು ತಪ್ಪು ಮತ್ತು ಆಧಾರ ರಹಿತ ವಾಗಿದೆ....
ಅಲಸ್ಕಾ : ಅಜ್ಞಾತ ವಸ್ತು ಹೊಡೆದುರುಳಿಸಿದ ವಾಯುಪಡೆ
ನವದೆಹಲಿ: ಇತ್ತೀಚಿನ ದಿನಗಳಲ್ಲಿ ಡ್ರೋಣ್ , ರೆಮೋಟ್ ಕಂಟ್ರೋಲ್ಡ್ ವಿಮಾನಗಳ ಆವಿಷ್ಕಾರಗಳಿಂದ ದೇಶಗಳು ಶತ್ರುಗಳ ಮೇಲೆ ಮಾನವ ರಹಿತ ಬೇಹುಗಾರಿಕೆ ನಡೆಸಲು ಸೂಕ್ತ ವಾತಾವರಣ ಸೃಷ್ಠಿಯಾಗಿದೆ .ಇದೆ ಹಿನ್ನೆಲೆಯಲ್ಲಿ ಅಮೇರಿಕಾದ ಫೈಟರ್...
ಜಾಗತಿಕ ತಾಪಮಾನ ಏರಿಕೆ : ಕರಗುತಿದೆ ಹಿಮಾಲಯ.
ಕರಗುತಿದೆ ಹಿಮಾಲಯ ಅತಂತ್ರವಾಗುವುದೆ ಜನರ ಜೀವನ .....?
ನಮ್ಮ ದೇಶದ ರಕ್ಷಣಾ ಕವಚದಂತಿರುವ ಹಿಮಾಲಯದ ಸರಿಸುಮಾರು 1 ಸಾವಿರಕ್ಕೂ ಅಧಿಕ ಹಿಮ ಸರೋವರಗಳು ಕರಗುತ್ತಿದ್ದು ಇದರ ಪರಿಣಾಮ...
ಆಕಸ್ಮಿಕ ಬೆಂಕಿ : ಹತ್ತಾರು ಎಕರೆ ಮೀಸಲು ಅರಣ್ಯ ನಾಶ
ಚಿಕ್ಕಮಗಳೂರು ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹತ್ತಾರು ಎಕರೆ ಮೀಸಲು ಅರಣ್ಯ ಪ್ರದೇಶ ಬೆಂಕಿಗಾಹುತಿಯಾಗಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಮೀಸಲು ಅರಣ್ಯ ಚುರ್ಚೆಗುಡ್ಡ ಅರಣ್ಯ ವ್ಯಾಪ್ತಿಯಲ್ಲಿ ನಡೆದಿದೆ.
ರಾಷ್ಟ್ರೀಯ...
ಕಲಾಪ ಚಿತ್ರೀಕರಣ : ಕಾಂಗ್ರೇಸ್ ಸಂಸದೆ ಅಮಾನತು
ನವದೆಹಲಿ: ರಾಜ್ಯಸಭಾ ಅಧ್ಯಕ್ಷ ಜಗದೀಪ್ ಧಂಖರ್ ಅವರು ಕಲಾಪ ಚಿತ್ರೀಕರಣ ಮಾಡಿದ್ದಕ್ಕಾಗಿ ಕಾಂಗ್ರೆಸ್ ಸಂಸದೆ ರಜನಿ ಅಶೋಕರಾವ್ ಪಾಟೀಲ್ ಅವರನ್ನು ಪ್ರಸ್ತುತ ಬಜೆಟ್ ಅಧಿವೇಶನದ ಉಳಿದ ಅವಧಿಗೆ ಶುಕ್ರವಾರ ಅಮಾನತುಗೊಳಿಸಿದ್ದಾರೆ. ...













