Tag: prajapragathi
ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ಸಿದ್ದರಾಮಯ್ಯ ಪ್ರಚಾರ
ಬೆಂಗಳೂರು : ಮಾಜಿ ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ತಮಿಳುನಾಡು ವಿಧಾನಸಭೆಯಲ್ಲಿ ಪ್ರಚಾರ ಕಾರ್ಯದಲ್ಲಿ ಭಾಗವಹಿಸಲಿದ್ದಾರೆ. ಸಿದ್ದರಾಮಯ್ಯ ಅವರು ಆಂಧ್ರ ಮತ್ತು ತಮಿಳುನಾಡು ಜಿಲ್ಲೆಗಳ...
ಭಾರತ್ ಬಂದ್ ಹಿನ್ನೆಲೆ 4 ಶತಾಬ್ದಿ ರೈಲುಗಳ ಸಂಚಾರ ರದ್ದು!!
ನವದೆಹಲಿ : ಕೇಂದ್ರ ಸರ್ಕಾರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ಇಂದು ರೈತ ಸಂಘಟನೆಗಳು ಭಾರತ್ ಬಂದ್ ಗೆ ಕರೆ ನೀಡಿದ್ದು, ಹಲವೆಡೆ ರೈಲು ಸಂಚಾರ ರದ್ದುಗೊಂಡಿದೆ. ಕೃಷಿ ಕಾಯ್ದೆಗೆ...
ರಮೇಶ್ ಜಾರಕಿನಹೊಳಿ ವಿರುದ್ದ ದೂರು ನೀಡಲು ಮುಂದಾದ ಸಿಡಿ ಲೇಡಿ
ಬೆಂಗಳೂರು : ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿ ಲೇಡಿ 3ನೇ ವಿಡಿಯೋ ಬಿಡುಗಡೆ ಮಾಡಿದ್ದು, ರಮೇಶ್ ಜಾರಕಿಹೊಳಿ ವಿರುದ್ಧ ದೂರು ನೀಡುತ್ತೇನೆ ಎಂದು ಹೇಳಿದ್ದಾಳೆ. 3ನೇ ವಿಡಿಯೋ...
ತುಮಕೂರು : ಲಾರಿ ಡಿಕ್ಕಿ ಹೊಡೆದು ಅಪರಿಚಿತ ವ್ಯಕ್ತಿ ಸಾವು!!
ತುಮಕೂರು: ಲಾರಿಯೊಂದು ಅಪರಿಚಿತ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಜರುಗಿದೆ. ಮೃತ ವ್ಯಕ್ತಿ ತಿಮ್ಮರಾಜನಹಳ್ಳಿ ಗ್ರಾಮದ ಬಳಿ ಸಿರಾ ತುಮಕೂರು-ಎನ್.ಎಚ್.48 ರಸ್ತೆಯ ಎಡಬದಿಯಲ್ಲಿ ಹೋಗುತ್ತಿದ್ದಾಗ ಲಾರಿ...
ದೇಶಾದ್ಯಂತ ಒಂದೇ ದಿನ 59,118 ಮಂದಿಗೆ ಕೊರೋನಾ ದೃಢ!!
ನವದೆಹಲಿ : ದೇಶದಲ್ಲಿ ಕೊರೋನಾ ಅಬ್ಬರ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 59,118 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ. ಈ ಕುರಿತಂತೆ ಕೇಂದ್ರ ಆರೋಗ್ಯ...
CD ಲೇಡಿಯಿಂದ ಮತ್ತೊಂದು ವಿಡಿಯೋ ; ಸಿದ್ದರಾಮಯ್ಯ, ಡಿಕೆಶಿ ಹೆಸರು ಉಲ್ಲೇಖ!!!
ಬೆಂಗಳೂರು : ರಮೇಶ್ ಜಾರಕಿಹೊಳಿ ವಿಡಿಯೋದಲ್ಲಿರೋ ಯುವತಿ ಇವತ್ತು ಮತ್ತೊಂದು ವಿಡಿಯೋ ಹೇಳಿಕೆ ಬಿಡುಗಡೆ ಮಾಡಿ, ರಕ್ಷಣೆ ಕೊಡಿ ಅಂತ ವಿಪಕ್ಷ ನಾಯಕರ ಬಳಿ ಕೇಳಿಕೊಂಡಿದ್ದಾಳೆ. ವಿಡಿಯೋದಲ್ಲಿ...
ತಿಪಟೂರು : ಕೊನೆಗೂ ಸಿಕ್ಕಿಬಿದ್ದ ಚಾಲಾಕಿ ಚಾಲಕ
ತಿಪಟೂರು : ಹಲವಾರು ಗ್ರಾಮಗಳಲ್ಲಿನ ಡೈರಿಗಳಿಂದ ಹಾಲು ಸಂಗ್ರಹಿಸಿ ತಾನು ಹಣ ಮಾಡಿಕೊಳ್ಳುವ ಉದ್ದೇಶದಿಂದ ರೈತರಿಂದ ಸಂಗ್ರಹವಾದ ಹಾಲಿಗೆ ನೀರು ಬೆರಸಲು ಹೋದ ಸಂದರ್ಭದಲ್ಲಿ ರೈತರ ಕೈಗೆ ಸಿಕ್ಕ ಘಟನೆ ತಾಲ್ಲೂಕಿನಲ್ಲಿ...
ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆ : ಪಕ್ಷಗಳೆಲ್ಲವೂ ಹಳಬರಿಗೆ ಮತ್ತೆ ಮಣೆ
ಹುಳಿಯಾರು : ಹುಳಿಯಾರು ಪಟ್ಟಣ ಪಂಚಾಯ್ತಿ ಚುನಾವಣೆಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ತಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಈ ಮೂರು ಪಕ್ಷಗಳು ಹೊಸಬರನ್ನು ಗುರುತಿಸಿ ಬೆಳಸುವ ಸಾಹಸಕ್ಕೆ ಕೈ ಹಾಕದೆ...
ಹುಳಿಯಾರು : ವಿದ್ಯುತ್ ಶಾರ್ಟ್‍ನಿಂದ 2 ಬಣವೆ ಭಸ್ಮ
ಹುಳಿಯಾರು : ವಿದ್ಯುತ್ ಶಾರ್ಟ್‍ನಿಂದಾಗಿ ರಾಗಿಹುಲ್ಲಿನ 2 ಬಣವೆಗಳು ಸುಟ್ಟು ಭಸ್ಮವಾದ ಘಟನೆ ಹುಳಿಯಾರು ಹೋಬಳಿ ಕೆಂಕೆರೆ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ಜರುಗಿದೆ. ಕೆಂಕೆರೆಗೆ ಗ್ರಾಮದ ಸಿದ್ಧಭೈರಪ್ಪ...
ಲಾಕ್‍ಡೌನ್ ಘೋಷಣೆಗೆ ವರುಷ, ಜನರಲ್ಲಿ ಮೂಡದ ಹರುಷ!
ಕೋವಿಡ್ ಹಿನ್ನೋಟ -ಮುನ್ನೋಟ ಇಂದಿಗೆ ಸರಿಯಾಗಿ ಒಂದು ವರ್ಷದ ಹಿಂದೆ ಅಂದರೆ 2020 ಮಾ.24ರ ರಾತ್ರಿ 8ರ ಸಮಯಕ್ಕೆ ಸರಿಯಾಗಿ ಭಾರತದಲ್ಲಿ ಕೋವಿಡ್ ಹೆಚ್ಚಳದ ಕಾರಣಕ್ಕೆ ಧಾನಿ ನರೇಂದ್ರ ಮೋದಿ...













